• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Infographics: ಪಶ್ಚಿಮ ಬಂಗಾಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶ

|

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ ) ಎಸೆದಿದ್ದ ಸವಾಲನ್ನು ಸ್ವೀಕರಿಸಿದ ಸಿಎಂ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಪಕ್ಷವನ್ನುಗೆಲುವಿನ ದಡ ಮುಟ್ಟಿಸಿದ್ದಾರೆ. ಮೂರನೇ ಬಾರಿಗೆ ಟಿಎಂಸಿ ಅಧಿಕಾರಕ್ಕೇರಿದೆ.

ಆರು ದಶಕಗಳ ಕಾಲ ಅಧಿಕಾರ ಅನುಭವಿಸಿದ್ದ ಸಿಪಿಐಎಂ ಎಡರಂಗ ಹಾಗೂ ಕಾಂಗ್ರೆಸ್ ಪಕ್ಷಗಳು ಬಂಗಾಳದಲ್ಲಿ ಅಸ್ತಿತ್ವ ಕಳೆದುಕೊಂಡಿವೆ. ಸೋನಾರ್ ಬಾಂಗ್ಲಾದ ಆಶ್ವಾಸನೆ ನೀಡಿದ್ದ ಬಿಜೆಪಿ 100ರ ಗಡಿ ದಾಟಲು ಸಾಧ್ಯವಾಗದಿದ್ದರೂ ಕಳೆದ ಚುನಾವಣೆಗೆ ಹೋಲಿಸಿದರೆ ಭರ್ಜರಿ ಪ್ರದರ್ಶನ ನೀಡಿದೆ.

ಮಮತಾ ಬ್ಯಾನರ್ಜಿ ಅವರು ಭವಾನಿಪುರ್ ಬದಲಿಗೆ ನಂದಿಗ್ರಾಮದಲ್ಲಿ ಸ್ಪರ್ಧಿಸಿ ತಮ್ಮ ಒಂದು ಕಾಲದ ಬಲಗೈ ಬಂಟ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದಾರೆ.

ಪಶ್ಚಿಮ ಬಂಗಾಳ 2021 ಚುನಾವಣೆ ಫಲಿತಾಂಶ 292/294

ತೃಣಮೂಲ ಕಾಂಗ್ರೆಸ್: 210

ಭಾರತೀಯ ಜನತಾ ಪಕ್ಷ: 77

ಪಕ್ಷೇತರ: 1

ರಾಷ್ಟ್ರೀಯ ಸೆಕ್ಯುಲರ್ ಮಜ್ಲೀಸ್ ಪಕ್ಷ: 1

ಶೇಕಡಾವಾರು ಮತ ಗಳಿಕೆ:

AIFB: 0.53%

AIMIM: 0.02%

AITC: 47.94%

AJSUP: 0.10%

BJP: 38.13%

BSP: 0.39%

CPI: 0.20%

CPI(M):4.73%

CPI(ML)(L):0.03%

INC:2.94%

ಮಮತಾ ಬ್ಯಾನರ್ಜಿ
Know all about
ಮಮತಾ ಬ್ಯಾನರ್ಜಿ

ಎಲ್ಲಾ 292 ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಗೆಲುವು, ಸೋತವರು ಯಾರು, ಗೆಲುವಿನ ಅಂತರ ಸಮಗ್ರ ಟೇಬಲ್ ಇಲ್ಲಿದೆ..ಇನ್ನೂ 2 ಕ್ಷೇತ್ರಗಳ ಚುನಾವಣೆ ಮುಂದೂಡಿಕೆಯಾಗಿದೆ. ಕ್ಲಿಕ್ ಮಾಡಿ

English summary
West Bengal: Party-wise Assembly Election Results 2021. Chief Minister Mamata Benrjee-led TMC registers land mark victory and set for third consecutive term
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X