ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 13ರ ಸೂರ್ಯ ಗ್ರಹಣದ ಬಗ್ಗೆ ಗೊತ್ತಿರಲೇ ಬೇಕಾದ ಸಂಗತಿಗಳಿವು...

|
Google Oneindia Kannada News

ಇನ್ನೇನು ಸೂರ್ಯಗ್ರಹಣಕ್ಕೆ (ಜುಲೈ 13) ಕ್ಷಣ ಗಣನೆ ಆರಂಭವಾಗಿದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ ಅನ್ನೋ ಸಂಗತಿ ನಿಮ್ಮ ಗಮನಕ್ಕೆ ಬಂದಿರಬಹುದು. ಈ ಸೂರ್ಯ ಗ್ರಹಣದ ಸ್ಪರ್ಶ ಕಾಲವು ಬೆಳಗ್ಗೆ 7.18. ಇನ್ನು ಮೋಕ್ಷ ಕಾಲವು ಬೆಳಗ್ಗೆ 9.43 ಆಗಿರುತ್ತದೆ. ಇನ್ನು ಈ ಗ್ರಹಣದ ಬಗ್ಗೆ ಮುಖ್ಯ ಸಂಗತಿಗಳು ಇಲ್ಲಿವೆ.

ಸೂರ್ಯ ಅಥವಾ ಚಂದ್ರ ಗ್ರಹಣವನ್ನು ಪರ್ವ ಕಾಲ ಎಂದು ಪರಿಗಣಿಸಲಾಗುತ್ತದೆ. ಈ ಸಲದ ಭಾಗಶಃ ಸೂರ್ಯ ಗ್ರಹಣವು ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರಗಳಲ್ಲಿ ಕಾಣಿಸಲಿದೆ. ಈ ಸಲದ ಗ್ರಹಣ ಕಾಣಿಸುತ್ತದೋ ಬಿಡುತ್ತದೋ ಆದರೆ ಈ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಬಾರದಿರುವುದು ಉತ್ತಮ.

ಎರಡೆರಡು ಗ್ರಹಣ, ಎಲ್ಲೆಲ್ಲಿ ಕಾಣುತ್ತೆ, ಹೇಗೆ ನೋಡ್ಬಹುದು?ಎರಡೆರಡು ಗ್ರಹಣ, ಎಲ್ಲೆಲ್ಲಿ ಕಾಣುತ್ತೆ, ಹೇಗೆ ನೋಡ್ಬಹುದು?

ಉಳಿದಂತೆ ಗ್ರಹಣಕ್ಕೆ ಇರುವ ಪ್ರಾಮುಖ್ಯ, ಸೂರ್ಯ-ಚಂದ್ರ ಗ್ರಹಣವನ್ನು ಎಲ್ಲಿ- ಹೇಗೆ ನೋಡಬೇಕು ಮತ್ತಿತರ ವಿಚಾರಗಳ ಬಗ್ಗೆ ಒನ್ಇಂಡಿಯಾ ಕನ್ನಡದಲ್ಲೇ ಬಹಳಷ್ಟು ಮಾಹಿತಿ ಇವೆ. ಒಮ್ಮೆ ಅವನ್ನು ಓದಿಕೊಂಡುಬಿಡಿ. ಅದಕ್ಕೂ ಮುನ್ನ ನಾಳಿನ ಸೂರ್ಯಗ್ರಹಣದ ಬಗ್ಗೆ ಇಲ್ಲಿದೆ ಕೆಲವು ಮುಖ್ಯ ವಿಚಾರ.

Solar eclipse on July 13th, important things to know
English summary
Here is the important things to be know about Solar eclipse on July 13th, 2018. Info graphics by Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X