ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌಶಲ್ಯ ಅಭಿವೃದ್ಧಿ, ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ಕೌಶಲ್ಯ ಅಭಿವೃದ್ಧಿ ಹಾಗೂ ಔದ್ಯೋಗಿಕ ಸಚಿವಾಲಯವು ಇತ್ತೀಚೆಗೆ ಮಹತ್ವದ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದರಿಂದ ಯುವ ಭಾರತದ ಕೌಶಲ್ಯ ವೃದ್ಧಿ, ಉದ್ಯೋಗ ಸಮಸ್ಯೆ ನಿವಾರಣೆಗೆ ನೇರವಾಗಿ ಲಾಭವಾಗಲಿದೆ.

ಕೌಶಲ್ಯ ಅಭಿವೃದ್ಧಿ ಕ್ಷೇತ್ರದ ನಿಯಂತ್ರಣ ಸಂಸ್ಥೆಗಳಾದ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೆಷನಲ್ ಟ್ರೈನಿಂಗ್(ಎನ್ ಸಿ ವಿಟಿ) ಹಾಗೂ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಏಜೆನ್ಸಿ(ಎನ್ ಎಸ್ ಡಿಎ) ಸಂಸ್ಥೆಗಳನ್ನು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೆಷನಲ್ ಎಜುಕೇಷನ್ ಅಂಡ್ ಟ್ರೈನಿಂಗ್(ಎನ್ ಸಿ ವಿಇಟಿ) ಜತೆ ವಿಲೀನಗೊಳಿಸಲಾಗಿದೆ.

ಕೇಂದ್ರ ಸರ್ಕಾರವು, ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಇಲ್ಲಿ ತನಕ ಕೈಗೊಂಡಿರುವ ಕಾರ್ಯಗಳು, ಯೋಜನೆಗಳತ್ತ ಒಂದು ನೋಟ ಇಲ್ಲಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ವಿಸ್ತರಣೆಯ ನೇರ ಲಾಭವು ಮಧ್ಯಮ ವರ್ಗದ ಜನತೆಗೆ ಸಿಗುತ್ತಿದೆ.

ಕೌಶಲ್ಯ ಅಭಿವೃದ್ಧಿಯ ಮುಖ್ಯ ಉದ್ದೇಶ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ನಿರುದ್ಯೋಗ ನಿವಾರಣೆಯಾಗಿದೆ. ಕೌಶಲ್ಯ ಅಭಿವೃದ್ಧಿ ಕುರಿತಂತೆ ಇನ್ನಷ್ಟು ಮಾಹಿತಿ ಚಿತ್ರದಲ್ಲಿ ಸಿಗಲಿದೆ.

Skills and jobs in young hands

English summary
Recently Central Cabinet approved the merger of the existing regulatory institutions in the skills space - National Council for Vocational Training (NCVT) and the National Skill Development Agency (NSDA) into the National Council for Vocational Education and Training (NCVET).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X