ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ: ಚುರು ಕ್ಷೇತ್ರಕ್ಕೆ ಅಧಿಪತಿ ಯಾರು?

|
Google Oneindia Kannada News

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಚುರು ಸಹ ಒಂದು. ಕಾಂಗ್ರೆಸ್ ನ ಭದ್ರಕೋಟೆ ಎಂಬ ಕಾರಣಕ್ಕೆ ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

ಇಲ್ಲಿ 1952 ರಿಂದ ಇಲ್ಲಿಯವರೆಗೆ ನಡೆದ 14 ವಿಧಾನಸಭೆ ಚುನಾವಣೆಗಳಲ್ಲಿ 5 ರಲ್ಲಿ ಕಾಂಗ್ರೆಸ್, 4 ರಲ್ಲಿ ಬಿಜೆಪಿ ಮತ್ತು 5 ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 310562 ಜನಸಂಖ್ಯೆ ಇದ್ದು, ಶೇ.77 ರಷ್ಟು ಹಿಂದುಗಳಿದ್ದರೆ, ಶೇ.23 ರಷ್ಟು ಮುಸ್ಲಿಮರಿದ್ದಾರೆ.

ರಾಜಸ್ಥಾನದ ವಿರಾಟನಗರಕ್ಕೆ ಚಕ್ರವರ್ತಿ ಯಾರು?ರಾಜಸ್ಥಾನದ ವಿರಾಟನಗರಕ್ಕೆ ಚಕ್ರವರ್ತಿ ಯಾರು?

ಒಟ್ಟು 51.86 ಪ್ರತಿಶತ ಪುರುಷ ಮತ್ತು ಶೇ.48.14 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.

2013 ರ ಚುನಾವಣೆಯಲ್ಲಿ ಬಿಜೆಪಿಯ ರಾಜೇಂದ್ರ ರಾಥೋಡ್ ಅವರು 84100 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ಎಚ್ ಮಕ್ಬುಲ್ ಮಂಡೇಲಿಯಾ ಅವರನ್ನು ಸೋಲಿಸಿದ್ದರು. ಎಚ್ ಮಕ್ಬುಲ್ ಮಂಡೇಲಿಯಾ ಅವರು 60098 ಮತಗಳನ್ನು ಗಳಿಸಿದ್ದರು.

ರಾಜಸ್ಥಾನದ ಟೋಂಕ್ ಗೆ 'ಪೈಲಟ್' ಆಗ್ತಾರಾ ಸಚಿನ್!ರಾಜಸ್ಥಾನದ ಟೋಂಕ್ ಗೆ 'ಪೈಲಟ್' ಆಗ್ತಾರಾ ಸಚಿನ್!

ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.

Rajasthan election 2018: Know Your Constituency Churu
English summary
Know Your Constituency Churu: Since 1952, in the last 14 assembly elections in Churu Vidhan Sabha the Congress won 5, the BJP won 4 and others won 5 times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X