ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ. 11 ರ ಭಾಗಶಃ ಸೂರ್ಯಗ್ರಹಣ: ಚಿತ್ರದಲ್ಲಿ ಮಾಹಿತಿ

|
Google Oneindia Kannada News

ನವದೆಹಲಿ, ಆಗಸ್ಟ್ 09: ಈ ವರ್ಷದ ಮೂರನೇ ಸೂರ್ಯ ಗ್ರಹಣ ಆಗಸ್ಟ್ 11, ಶನಿವಾರದಂದು ಸಂಭವಿಸಲಿದೆ. ಈ ಖಗೋಳ ಕೌತುಕ ಭಾರತದಲ್ಲಿ ಕಾಣಲಾರದಾದರೂ, ವಿಶ್ವದ ಹಲವು ದೇಶಗಳು ಈ ಭಾಗಶಃ ಚಂದ್ರಗ್ರಹಣವನ್ನು ನೋಡಲು ಕಾತರದಿಂದ ಕಾಯುತ್ತಿವೆ.

ಕಳೆದ ಫೆಬ್ರವರಿ ಮತ್ತು ಜುಲೈನಲ್ಲಿ ಸೂರ್ಯಗ್ರಹಣ ಸಂಭವಿಸಿತ್ತು. ಗ್ರೀನ್ ಲ್ಯಾಂಡ್ , ಸ್ಕಾಟ್ಲೆಂಡ್, ಐಸ್ ಲ್ಯಾಂಡ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ , ಮುಂತಾದ ಹಲವು ದೇಶಗಳಲ್ಲಿ ಈ ಗ್ರಹಣ ಗೋಚರವಾಗಲಿದೆ.

ಆಗಸ್ಟ್ 11ಕ್ಕೆ ಭಾಗಶಃ ಸೂರ್ಯ ಗ್ರಹಣ: ಎಲ್ಲಿ ಗೋಚರ, ಯಾರಿಗೆ ಗ್ರಹಚಾರ?ಆಗಸ್ಟ್ 11ಕ್ಕೆ ಭಾಗಶಃ ಸೂರ್ಯ ಗ್ರಹಣ: ಎಲ್ಲಿ ಗೋಚರ, ಯಾರಿಗೆ ಗ್ರಹಚಾರ?

ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 1:02 ಕ್ಕೆ ಆರಂಭವಾಗಲಿದ್ದು ಮೂರೂವರೆ ಗಂಟೆಗಳ ಕಾಲ ಗ್ರಹಣ ಗೋಚರವಾಗಲಿದೆ. ಈ ಭಾಗಶಃ ಚಂದ್ರ ಗ್ರಹಣಕ್ಕೆ ಸಂಬಂಧಿಸಿದ ಚಿತ್ರಮಾಹಿತಿ ಇಲ್ಲಿದೆ.

Partial solar eclipse Aug 11: details in pictures
English summary
Partial solar eclipse will be seen in many countries of the world on August 11th. Here is some information about Partial solar eclipse Aug 11 in infographic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X