ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸೋಂಕಿತರಿಗೆ ಇರುವ ವಿಮೆ ಯೋಜನೆಯ ಮಾಹಿತಿ

|
Google Oneindia Kannada News

ಬೆಂಗಳೂರು, ಆಗಸ್ಟ್ 28 : ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಬಿಲ್ ಮೊತ್ತ ಹೆಚ್ಚಾಗುತ್ತದೆ. ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಗಳ ಮೂಲಕ ಚಿಕಿತ್ಸಾ ವೆಚ್ಚವನ್ನು ಭರಿಸಬಹುದು.

Recommended Video

Bengal ರಾಜಕೀಯದಲ್ಲಿ ದಾದಾಗಿರಿ ಆರಂಭ..? | Oneindia Knnada

ಕರ್ನಾಟಕದ ಆರೋಗ್ಯ ಇಲಾಖೆಯೇ ಈ ಕುರಿತು ಟ್ವೀಟ್ ಮಾಡಿದೆ. 30 ಸಾಮಾನ್ಯ ಮತ್ತು ಆರೋಗ್ಯ ವಿಮೆ ಕಂಪನಿಗಳಿಗೆ ಈ ಪಾಲಿಸಿಗಳನ್ನು ಮಾಡಿಸಲು ಅವಕಾಶ ನೀಡಲಾಗಿದೆ.

ಕೋವಿಡ್ ಸೋಂಕಿತರಿಗೆ ವಿಮೆ ಬಗ್ಗೆ ಸಿಹಿ ಸುದ್ದಿ ಕೋವಿಡ್ ಸೋಂಕಿತರಿಗೆ ವಿಮೆ ಬಗ್ಗೆ ಸಿಹಿ ಸುದ್ದಿ

ಆರೋಗ್ಯ ಸಂಜೀವಿನಿ ಪಾಲಿಸಿಯನ್ನು 18 ರಿಂದ 25 ವರ್ಷದೊಳಗಿನ ಜನರು ಮಾಡಿಸಬಹುದು. ವೈಯಕ್ತಿಕ ಭದ್ರತೆ, ತಂದೆ-ತಾಯಿ, ಪತಿ-ಪತ್ನಿ, ಅತ್ತೆ-ಮಾವ ಈ ಪಾಲಿಸಿ ಅಡಿಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ.

ಕೋವಿಡ್ ಚಿಕಿತ್ಸೆಗೆ ನೆರವಾಗಲಿದೆ ಆರೋಗ್ಯ ಸಂಜೀವಿನಿ ಪಾಲಿಸಿ ಕೋವಿಡ್ ಚಿಕಿತ್ಸೆಗೆ ನೆರವಾಗಲಿದೆ ಆರೋಗ್ಯ ಸಂಜೀವಿನಿ ಪಾಲಿಸಿ

ಕೊರೊನಾ ಕವಚದ ಪಾಲಿಸಿ ಮೂಲಕ ಜನರು ವೈಯಕ್ತಿಕ ಅಥವ ಕುಟುಂಬ ಸಹಿತ ವಿಮೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಸ್ಪತ್ರೆಗೆ ದಾಖಲಾದಾಗ ಮೂಲ ವೆಚ್ಚವನ್ನು ಸುಭದ್ರತೆಯ ಆಧಾರದಲ್ಲಿ ಭರಿಸಲಾಗುತ್ತದೆ.

ಆರೋಗ್ಯ ವಿಮೆ: ಶೀಘ್ರವೇ ಮಾಸಿಕವಾಗಿ ನಿಮ್ಮ ಪ್ರೀಮಿಯಂ ಪಾವತಿ ಆರೋಗ್ಯ ವಿಮೆ: ಶೀಘ್ರವೇ ಮಾಸಿಕವಾಗಿ ನಿಮ್ಮ ಪ್ರೀಮಿಯಂ ಪಾವತಿ

ಕೋವಿಡ್ ಸೋಂಕಿತರಾದ ಜನರು ಕೊರೊನಾ ಕವಚ ಮತ್ತು ಆರೋಗ್ಯ ಸಂಜೀವಿನಿ ವಿಮೆ ಪಾಲಿಸಿಗಳ ಮೂಲಕ ಚಿಕಿತ್ಸಾ ವೆಚ್ಚವನ್ನು ಭರಿಸಿ ಈ ವಿಮೆ ಪ್ರಯೋಜನ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

Konow About Arogya Sanjeevani And Corona Kavach Policy

Konow About Arogya Sanjeevani And Corona Kavach Policy
English summary
People of Karnataka can pay COVID treatment expenses via arogya sanjeevani and Corona kavach policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X