ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಕೇರಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶ

|
Google Oneindia Kannada News

ದೇವರ ನಾಡು ಕೇರಳದಲ್ಲಿ 40 ವರ್ಷಗಳ ಬಳಿಕ ಮತ್ತೊಮ್ಮೆ ಎಡಪಕ್ಷ ಎರಡನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆದಿದೆ. ಪಿಣರಾಯಿ ವಿಜಯನ್ ಹಲವು ಅಡೆ ತಡೆಗಳನ್ನು ಎದುರಿಸಿ, ಪಕ್ಷವನ್ನು ಗೆಲ್ಲಿಸಿದ್ದಾರೆ. ಕೇರಳದ 140 ಸ್ಥಾನಗಳಿಗೆ ಹಾಗೂ ಮಲಪ್ಪುರಂ ಲೋಕಸಭೆ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ.

ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು. ಅದರಂತೆ, ವಿಜಯನ್ ನೇತೃತ್ವದ ಎಲ್‌ಡಿಎಫ್ 99 ಸ್ಥಾನ, ಯುಡಿಎಫ್ 41 ಸ್ಥಾನ ಗಳಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

2016ರಲ್ಲಿಎಲ್‌ಡಿಎಫ್ 91 ಸ್ಥಾನ, ಯುಡಿಎಫ್ 47 ಸ್ಥಾನ, ಎನ್‌ಡಿಎ 1 ಹಾಗೂ ಇತರೆ 1 ಸ್ಥಾನ ಎಂದು ಫಲಿತಾಂಶ ಬಂದಿತ್ತು.

Kerala: Party-wise Assembly Election Results 2021

ಕೇರಳ ವಿಧಾನಸಭಾ ಚುನಾವಣೆ ಅಂತಿಮ ಫಲಿತಾಂಶ: 140 ಸ್ಥಾನ

ಸಿಪಿಎಂ: 62
ಸಿಪಿಐ : 17
ಬಿಜೆಪಿ: 4
ಕಾಂಗ್ರೆಸ್(INC): 21
ಮುಸ್ಲಿಂ ಲೀಗ್(IUML): 15
ಪಕ್ಷೇತರ: 6
ಕೆಸಿಎಂ: 5
ಜೆಡಿಎಸ್ : 2
ಎನ್‌ಸಿಪಿ: 2
ಕೆಸಿಜೆ: 2
ಸಿಎಸ್‌:1
ಕೆಸಿ(ಬಿ): 1
ಎನ್‌ಎಸ್‌ಸಿ:1
ಕೆಸಿ(ಜಾಕಬ್):1
ಆರ್‌ಎಂಪಿಒಐ:1

ಬಿಜೆಪಿ, ಸಿಎಂಪಿಕೆಎಸ್‌ಸಿ, ಆರ್‌ಎಸ್‌ಪಿ(ಎಲ್‌), ಜೆಕೆಎಸ್‌, ಕೆಇಸಿಬಿ,ಆರ್‌ಎಸ್‌ಪಿ, ಸಿಎಂಜೆ, ಎನ್‌ಸಿಕೆ, ಬಿಎನ್‌ಡಿ, ಎಐಬಿ, ಕೆಸಿ, ಆರ್ ಎನ್‌ಎಸ್‌ಪಿ, ಬಿಡಿಎಸ್‌, ಕೆಸಿಟಿ, ಜೆಆರ್‌ಎಸ್‌, ಕೆಕೆಸಿ, ಎಐಎಡಿಎಂಕೆ, ಜೆಡಿಯು, ಟಿಎಂಸಿ, ಎಲ್‌ಜೆಪಿ, ಎಂಸಿಒ, ಎನ್‌ಎಸ್‌ಎಂ-ಎಲ್ಲಾ 0.

Recommended Video

ದೇವರನಾಡಲ್ಲಿ ಪಿಣರಾಯಿ ವಿಜಯನ್ ಗೆ ಒಲಿದ ವಿಜಯಲಕ್ಷ್ಮಿ

ಎಲ್ಲಾ 140 ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಗೆಲುವು, ಸೋತವರು ಯಾರು, ಗೆಲುವಿನ ಅಂತರ ಸಮಗ್ರ ಟೇಬಲ್ ಇಲ್ಲಿದೆ.. ಕ್ಲಿಕ್ ಮಾಡಿ

English summary
Kerala: Party-wise Assembly Election Results 2021. Chief Minister Pinarayi Vijayan-led Left government creates history by winning first-ever re-election in over four decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X