ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖಾತೆ ಹಂಚಿಕೆ: ಜೆಡಿಎಸ್ ಗೆ ಯಾವ ಖಾತೆ? ಕಾಂಗ್ರೆಸಿಗೆ ಯಾವ ಖಾತೆ?
Recommended Video
ಖಾತೆ
ಹಂಚಿಕೆಯಲ್ಲಿ
ಕಾಂಗ್ರೆಸ್
ಗೆ
ಯಾವ
ಖಾತೆ?
ಜೆಡಿಎಸ್
ಗೆ
ಯಾವ
ಖಾತೆ?
|
Oneindia
Kannada
ಬೆಂಗಳೂರು, ಜೂನ್ 1: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಗ್ಗಂಟಾಗಿದ್ದ ಖಾತೆ ಹಂಚಿಕೆ ವಿಚಾರ ಕೊನೆಗೂ ಬಗೆ ಹರಿದಿದೆ. ಸತತ ಸಭೆಗಳ ನಂತರ ಎರಡೂ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಕಾಂಗ್ರೆಸಿಗೆ 22 ಖಾತೆಗಳು ಮತ್ತು ಜೆಡಿಎಸ್ ಗೆ 12 ಖಾತೆಗಳು ಸಿಕ್ಕಿವೆ.
ಗೃಹ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಕಂದಾಯ, ಸಮಾಜ ಕಲ್ಯಾಣದಂಥಹ ಖಾತೆಗಳು ಕಾಂಗ್ರೆಸ್ ಪಾಲಾಗಿದ್ದರೆ, ಹಣಕಾಸು, ಅಬಕಾರಿ, ಲೋಕೋಪಯೋಗಿ, ಶಿಕ್ಷಣ, ಸಾರಿಗೆ ಖಾತೆಗಳು ಜೆಡಿಎಸ್ ಗೆ ಸಿಕ್ಕಿವೆ.
ಸಂಪುಟ ವಿಸ್ತರಣೆ: ಯಾವ ಖಾತೆ ಯಾರಿಗೆ? ಇಲ್ಲಿದೆ ಸಂಪೂರ್ಣ ಪಟ್ಟಿ
ಖಾತೆ ಹಂಚಿಕೆಯ ಸಂಪೂರ್ಣ ವಿವರಗಳು ಈ ಕೆಳಗಿನ ಇನ್ಫೋಗ್ರಾಫಿಕ್ ನಲ್ಲಿವೆ.
Comments
cabinet expansion hd kumaraswamy jds congress ಸಂಪುಟ ವಿಸ್ತರಣೆ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಕಾಂಗ್ರೆಸ್ infographics election infographics
English summary
Karnataka portfolio allocation: Congress gets 22 ministries including Home, Irrigation, Health, Agriculture and Women Child Welfare. 12 ministries, including Finance and Excise, PWD, Education, Tourism and Transport goes to JD(S).