• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Infographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿ

|

ಚೀನಾದಿಂದ ಹರಡುತ್ತಿರುವ ಕೊರಾನಾ ವೈರಾಣು ಕುರಿತಂತೆ ಯಾವುದೇ ಗಾಳಿಸುದ್ದಿಗೆ ಕಿವಿಗೊಡಬೇಡಿ, ಸರಳ ಸ್ವಚ್ಛ ವಿಧಾನ ಅನುಸರಿಸಿ, ಕೊರೊನಾ ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸಾರ್ವಜನಿಕರ ಉಪಯೋಗಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.ದೇಶದೆಲ್ಲೆಡೆ ಕಾರ್ಯ ನಿರ್ವಹಿಸುವ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ.

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

Exclusive:ಕೊರೊನಾ ಸೋಂಕಿತನ ಫ್ಲಾಟ್ ಮೇಟ್ ಇಮೇಲ್ ಲೀಕ್

ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

Karnataka Health Dept - 080-46848600.

ರಾಜ್ಯ ಸಹಾಯವಾಣಿ - 104

Helpline - 080-6669200

ರಾಷ್ಟ್ರೀಯ ಸಹಾಯವಾಣಿ - 1075

ರಾಜ್ಯ ಸಹಾಯವಾಣಿ ಸಂಖ್ಯೆ

ಆಂಧ್ರಪ್ರದೇಶ 0866-2410978

ಅರುಣಾಚಲ ಪ್ರದೇಶ 9536055743

ಅಸ್ಸಾಂ 6913347770

ಬಿಹಾರ 104

ಛತ್ತೀಸ್ ಗಢ್ 077122-35091

ಗೋವಾ 104

ಗುಜರಾತ್ 104

ಹರಿಯಾಣ 8558893911

ಹಿಮಾಚಲ ಪ್ರದೇಶ 104

ಜಾರ್ಖಂಡ್ 104

ಕರ್ನಾಟಕ 104

ಕೇರಳ 2552056

ಮಧ್ಯಪ್ರದೇಶ 0755-2527177

ಮಹಾರಾಷ್ಟ್ರ 020-26127394

ಮಣಿಪುರ 3852411668

ಮೇಘಾಲಯ 108

ಮಿಜೋರಾಂ 102

ನಾಗಾಲ್ಯಾಂಡ್ 7005539653

ಒಡಿಶಾ 9439994859

ಪಂಜಾಬ್ 104

ರಾಜಸ್ಥಾನ 0141-2225624

ಸಿಕ್ಕಿಂ 104

ತಮಿಳುನಾಡು 044-29510500

ತೆಲಂಗಾಣ 104

ತ್ರಿಪುರಾ 0381-2315879

ಉತ್ತರಪ್ರದೇಶ 18001805145

ಉತ್ತರಾಖಂಡ್ 104

ಪಶ್ಚಿಮ ಬಂಗಾಳ 3323412600.

ಕೇಂದ್ರಾಡಳಿತ ಪ್ರದೇಶ ಸಹಾಯವಾಣಿ

ದೆಹಲಿ 011-22307145

ಜಮ್ಮು 1912520982

ಕಾಶ್ಮೀರ 0194-2440383

ಲಡಾಕ್ 01982-256462

ಲಕ್ಷದ್ವೀಪ 04896-263742

ಪುದುಚೇರಿ 104

ಅಂಡಮಾನ್ ಮತ್ತು ನಿಕೋಬಾರ್ 03192-232102

ಚಂಡೀಗಢ್ 9779558282

ಹವೇಲಿ 104

ದಿಯು ಮತ್ತು ಮದನ್ 104

ರೋಗದ ಸೋಂಕಿತರ ಲಕ್ಷಣಗಳು:

* ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಣೆಯಂತೆ ನ್ಯುಮೋನಿಯಾ ರೋಗದ ಲಕ್ಷಣಗಳನ್ನು ಕೊರಾನ್ ವೈರಾಣು ಸೋಂಕಿತರು ಹೊಂದಿರುತ್ತಾರೆ.

* ಶೀತ, ಜ್ವರ, ಶ್ವಾಸಕೋಶದ ಸಮಸ್ಯೆಯಾಗಲಿದೆ.

20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ

* ಕೊರೊನಾ ವೈರಸ್‌ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ.

ಮುನ್ನೆಚ್ಚರಿಕೆ ಕ್ರಮಗಳೇನು?

* ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು. * ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.

* ಈಗಾಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿರುವವರಿಂದ ದೂರವಿರಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ.

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

* ಸಾರ್ವಜನಿಕ ಸ್ಥಳಗಳಲ್ಲಿ ವೈರಾಣು ಕೆಲವು ಗಂಟೆಗಳ ಕಾಲ ಜೀವಂತ ಇರಲಿದೆ. ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯ. ಗಾಳಿಯ ಮೂಲಕ ವೈರಾಣು ಹರಡುವುದಿಲ್ಲ. ಬದಲಿಗೆ ಸೋಂಕಿತ ವ್ಯಕ್ತಿಯು ಸೀನುವಾಗ, ಕೆಮ್ಮಿದಾಗ ಹೊರ ಬರುವ ವೈರಾಣು ಸಂಪರ್ಕಕ್ಕೆ ತಗುಲುವವರಿಗೆ ಸೋಂಕು ಬರಲಿದೆ.

* ಆಗಾಗ ಸೋಪ್, ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳಿ.

* ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿ.

English summary
Infographics: What is Coronavirus, What are the precautions to be taken, what is the helpline number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X