ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?

|
Google Oneindia Kannada News

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚುನಾವಣಾ ಅಂಕಿ ಅಂಶ ಕಲೆ ಹಾಕುವವರಿಗೆ ಹೆಚ್ಚು ಕೆಲಸ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಇದೇ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದೆ ಜೆ ಶಾಂತಾ ಅವರಿಗೆ ತೀವ್ರ ಮುಖಭಂಗವಾಗಿದೆ.

ಉಪಚುನಾವಣೆಯಲ್ಲಿ ಸೋತ ಬಿಜೆಪಿ ಲೋಕಸಭೆ ಚುನಾವಣೆಯಲ್ಲೂ ಸೋಲುತ್ತದೆಯೇ? ಉಪಚುನಾವಣೆಯಲ್ಲಿ ಸೋತ ಬಿಜೆಪಿ ಲೋಕಸಭೆ ಚುನಾವಣೆಯಲ್ಲೂ ಸೋಲುತ್ತದೆಯೇ?

ಜನವಿರೋಧಿ, ಸರ್ವಾಧಿಕಾರಿ ಪ್ರವೃತ್ತಿ ತೋರುವವರ ವಿರುದ್ಧ ಜಾತ್ಯಾತೀತವಾದಿಗಳ ಗೆಲುವು ಇದಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವಿಎಸ್ ಉಗ್ರಪ್ಪ ಅವರು ಘೋಷಿಸಿದ್ದಾರೆ.

ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು! ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!

Infographics : Bellary Loksabha By Elections Results 2018


ನವೆಂಬರ್ 03ರಂದು ಬಳ್ಳಾರಿ ಲೋಕಸಭಾ ಉಪ ಚುನಾವಣೆಗೆ ನಡೆದ ಮತದಾನದಲ್ಲಿ 63.85 % ರಷ್ಟು ದಾಖಲಾಗಿತ್ತು.
* ಒಟ್ಟು ಎಣಿಕೆಯಾದ ಮತಗಳು :10,34,980
* ತಿರಸ್ಕೃತಗೊಂಡ ಮತಗಳು: 226
* ನೋಟಾ : 12,413
* ವಿಎಸ್ ಉಗ್ರಪ್ಪ(ಕಾಂಗ್ರೆಸ್): 6,28,365 ಮತಗಳು
* ಜೆ ಶಾಂತಾ (ಬಿಜೆಪಿ) : 3,85,204 ಮತಗಳು
* ಗೆಲುವಿನ ಅಂತರ: 2,43,261 ಮತಗಳು

ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ ಬಳ್ಳಾರಿ ಅಂತಿಮ ಫಲಿತಾಂಶ: ಎಲ್ಲಾ ದಾಖಲೆ ಮುರಿದ ವಿಎಸ್ ಉಗ್ರಪ್ಪ

ಉಳಿದ ಪ್ರಮುಖ ಆಭ್ಯರ್ಥಿಗಳು:
* ವೈ ಪಂಪಾಪತಿ: 7,697 ಮತಗಳು
* ಡಾ. ಟಿ. ಆರ್ ಶ್ರೀನಿವಾಸ್ : 13,714 ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಗಳಿಸಿದ ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಗಳಿಸಿದ ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಉಗ್ರಪ್ಪ ಅವರು ಗಳಿಸಿದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 70, 598 ಮತಗಳು
* ಹಗರಿ ಬೊಮ್ಮನಹಳ್ಳಿ : 83,364 ಮತಗಳು
* ವಿಜಯನಗರ:82,832
* ಕಂಪ್ಲಿ: 84,466
* ಬಳ್ಳಾರಿ: 83,918
* ಬಳ್ಳಾರಿ ನಗರ:72,288
* ಸಂಡೂರು: 85,140
* ಕೂಡ್ಲಿಗಿ : 65,557

ಅಂಚೆ ಮತಗಳು : 202

ಒಟ್ಟಾರೆ: 6,28,365/10,47,619 ಮತಗಳು

ಜೆ ಶಾಂತಾ ಅವರು ಗಳಿಸಿದ ಮತಗಳ ಅಂಕಿ ಅಂಶ

ಜೆ ಶಾಂತಾ ಅವರು ಗಳಿಸಿದ ಮತಗಳ ಅಂಕಿ ಅಂಶ

8 ಅಸೆಂಬ್ಲಿ ಕ್ಷೇತ್ರಗಳಿಂದ ಜೆ ಶಾಂತಾ ಅವರು ಗಳಿಸಿದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 39,179 ಮತಗಳು
* ಹಗರಿ ಬೊಮ್ಮನಹಳ್ಳಿ : 53,102 ಮತಗಳು
* ವಿಜಯನಗರ: 53,372
* ಕಂಪ್ಲಿ: 50,018
* ಬಳ್ಳಾರಿ: 50,663
* ಬಳ್ಳಾರಿ ನಗರ:48,565
* ಸಂಡೂರು: 46,465
* ಕೂಡ್ಲಿಗಿ : 43, 528

ಅಂಚೆ ಮತಗಳು : 312

ಒಟ್ಟಾರೆ: 3,85,504/10,47,619 ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಶ್ರೀನಿವಾಸ್ ಗಳಿಸಿದ ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಶ್ರೀನಿವಾಸ್ ಗಳಿಸಿದ ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಡಾ. ಶ್ರೀನಿವಾಸ್ ಅವರು ಗಳಿಸಿದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 1060 ಮತಗಳು
* ಹಗರಿ ಬೊಮ್ಮನಹಳ್ಳಿ : 1330 ಮತಗಳು
* ವಿಜಯನಗರ: 1837
* ಕಂಪ್ಲಿ: 2053
* ಬಳ್ಳಾರಿ: 1854
* ಬಳ್ಳಾರಿ ನಗರ:1746
* ಸಂಡೂರು: 2411
* ಕೂಡ್ಲಿಗಿ : 1413

ಅಂಚೆ ಮತಗಳು : 10

ಒಟ್ಟಾರೆ: 13,714/10,47,619 ಮತಗಳು

8 ಕ್ಷೇತ್ರಗಳಿಂದ ಬಂದ ಮತಗಳು

8 ಕ್ಷೇತ್ರಗಳಿಂದ ಬಂದ ಮತಗಳು

8 ಅಸೆಂಬ್ಲಿ ಕ್ಷೇತ್ರಗಳಿಂದ ಒಟ್ಟಾರೆ ಎಣಿಕೆಯಾದ ಮತಗಳ ಅಂಕಿ ಅಂಶ ಇಲ್ಲಿದೆ:
* ಹಡಗಲಿ: 113062 ಮತಗಳು
* ಹಗರಿ ಬೊಮ್ಮನಹಳ್ಳಿ : 140221 ಮತಗಳು
* ವಿಜಯನಗರ:140298
* ಕಂಪ್ಲಿ: 139605
* ಬಳ್ಳಾರಿ: 138895
* ಬಳ್ಳಾರಿ ನಗರ:124965
* ಸಂಡೂರು:136665
* ಕೂಡ್ಲಿಗಿ :113144

ಅಂಚೆ ಮತಗಳು : 764
ನೋಟಾ: 12,413
ಒಟ್ಟಾರೆ: 10,47,619 ಮತಗಳು

English summary
Infographics: Bellary Lok sabha By Elections Results 2018: Congress’ VS Ugrappa had a grand victory after defeating BJP’s J Shantha by a margin of 2,43,161 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X