ಕೊವಿಡ್ 19: ಏಪ್ರಿಲ್ 19ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?
ಬೆಂಗಳೂರು, ಏಪ್ರಿಲ್ 19: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 142,456,992ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 120,910,566ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 123,948,484ಪ್ರಕರಣಗಳು ಮುಕ್ತಾಯಗೊಂಡಿವೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 275,306 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 15,271,432ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 180,082ಕ್ಕೆ ಏರಿಕೆಯಾಗಿದೆ, 13,066,927ಮಂದಿ ಚೇತರಿಕೆ ಹೊಂದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಏಪ್ರಿಲ್ 19ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ.
ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಏಪ್ರಿಲ್19ರಂದು
ಈ
ಸಮಯಕ್ಕೆ
ವಿಶ್ವದೆಲ್ಲೆಡೆ
142,456,992ಕೊವಿಡ್
19
ಪ್ರಕರಣಗಳಿವೆ
ಹಾಗೂ
ಸಾವಿನ
ಸಂಖ್ಯೆ
3,037,918ಕ್ಕೇರಿದೆ.
ಒಟ್ಟಾರೆ,
120,910,566ಮಂದಿ
ಗುಣಮುಖರಾಗಿದ್ದಾರೆ.
ಒಟ್ಟು
18,508,508
ಸಕ್ರಿಯ
ಪಾಸಿಟಿವ್
107,683ವಿಷಮ
ಪರಿಸ್ಥಿತಿಯಲ್ಲಿರುವ
ಸೋಂಕಿತರಿದ್ದಾರೆ.
123,948,484
ಪ್ರಕರಣಗಳು
ಮುಕ್ತಾಯಗೊಂಡಿವೆ.
ಅತಿ
ಹೆಚ್ಚು
ಸೋಂಕಿತರನ್ನು
ಹೊಂದಿರುವ
ರಾಷ್ಟ್ರಗಳಲ್ಲಿ
ಅತಿ
ಹೆಚ್ಚು
ಚೇತರಿಕೆಗೊಂಡವರು
ಕೂಡಾ
ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
- ಯುಎಸ್ಎ: 32,413,433ಪ್ರಕರಣಗಳು
- ಭಾರತ: 15,269,626
- ಬ್ರೆಜಿಲ್ : 13,943,071
- ಫ್ರಾನ್ಸ್: 5,289,526
- ರಷ್ಯಾ: 4,710,690
- ಯುಕೆ: 4,390,783
- ಟರ್ಕಿ: 4,323,596
- ಇಟಲಿ: 3,878,994
- ಸ್ಪೇನ್: 3,428,354
- ಜರ್ಮನಿ: 3,151,030
ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
- ಯುಎಸ್ಎ: ಮೃತರ ಸಂಖ್ಯೆ 581,123
- ಬ್ರೆಜಿಲ್: 373,442
- ಮೆಕ್ಸಿಕೋ: 212,339
- ಭಾರತ: 180,069
- ಯುಕೆ: 127,274
- ಇಟಲಿ: 117,243
- ರಷ್ಯಾ: 105,928
- ಫ್ರಾನ್ಸ್: 100,733
- ಜರ್ಮನಿ: 80,591
- ಸ್ಪೇನ್: 77,102
ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
- ಯುಎಸ್ಎ : ಗುಣಮುಖರಾದವರ ಸಂಖ್ಯೆ: 24,963,816
- ಭಾರತ: 13,066,276
- ಬ್ರೆಜಿಲ್: 12,391,599
- ರಷ್ಯಾ:4,333,598
- ಯುಕೆ: 4,156,135
- ಫ್ರಾನ್ಸ್: 4,115,944
- ಟರ್ಕಿ: 3,736,537
- ಇಟಲಿ: 3,268,262
- ಸ್ಪೇನ್: 3,144,353
- ಜರ್ಮನಿ: 2,787,200
(ಮಾಹಿತಿ ಕೃಪೆ: ವರ್ಲ್ಡ್ಮೀಟರ್)