ಕೊವಿಡ್ 19: ಮೇ 13ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?
ಬೆಂಗಳೂರು, ಮೇ 13: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 161,188,156ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 139,017,367ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 142,365,160ಪ್ರಕರಣಗಳು ಮುಕ್ತಾಯಗೊಂಡಿವೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 362,406ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 23,703,665ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 258,351ಕ್ಕೆ ಏರಿಕೆಯಾಗಿದೆ, 19,734,823ಮಂದಿ ಚೇತರಿಕೆ ಹೊಂದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಮೇ 13 ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ
ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಮೇ 13ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 161,188,156ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 3,347,793ಕ್ಕೇರಿದೆ. ಒಟ್ಟಾರೆ, 139,017,367ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18,822,996ಸಕ್ರಿಯ ಪಾಸಿಟಿವ್ 104,811ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 142,365,160 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ:
33,586,431ಪ್ರಕರಣಗಳು
ಭಾರತ:
23,703,665
ಬ್ರೆಜಿಲ್:
15,361,686
ಫ್ರಾನ್ಸ್:
5,821,668
ಟರ್ಕಿ:
5,072,462
ರಷ್ಯಾ:
4,913,439
ಯುಕೆ:
4,441,975
ಇಟಲಿ:
4,131,078
ಸ್ಪೇನ್:
3,592,751
ಜರ್ಮನಿ:
3,558,148
ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್
ನಿಂದ
ಅತಿ
ಹೆಚ್ಚು
ಮೃತಪಟ್ಟವರನ್ನು
ಹೊಂದಿರುವ
ಟಾಪ್
10
ದೇಶಗಳು:
ಯುಎಸ್ಎ:
ಮೃತರ
ಸಂಖ್ಯೆ
597,785
ಬ್ರೆಜಿಲ್:
428,256
ಭಾರತ:
258,351
ಮೆಕ್ಸಿಕೋ:
219,590
ಯುಕೆ:
127,640
ಇಟಲಿ:
123,544
ರಷ್ಯಾ:
114,723
ಫ್ರಾನ್ಸ್:
107,119
ಜರ್ಮನಿ:
86,009
ಸ್ಪೇನ್:
79,208
ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್
ನಿಂದ
ಅತಿ
ಹೆಚ್ಚು
ಗುಣಮುಖರಾದವರು
ಟಾಪ್
10
ದೇಶ:
ಯುಎಸ್ಎ
:
ಗುಣಮುಖರಾದವರ
ಸಂಖ್ಯೆ:
26,620,229
ಭಾರತ:
19,734,823
ಬ್ರೆಜಿಲ್:
13,924,217
ಫ್ರಾನ್ಸ್:
4,960,097
ಟರ್ಕಿ:
4,801,291
ರಷ್ಯಾ:
4,527,878
ಯುಕೆ:
4,256,103
ಇಟಲಿ:
3,655,112
ಸ್ಪೇನ್:
3,291,156
ಜರ್ಮನಿ:
3,240,300
(ಮಾಹಿತಿ
ಕೃಪೆ:
ವರ್ಲ್ಡ್ಮೀಟರ್)