ಕೊವಿಡ್ 19: ಯಾವ ದೇಶದಲ್ಲಿ ಎಷ್ಟು ಸೋಂಕು, ಎಷ್ಟು ಗುಣಮುಖ
ಬೆಂಗಳೂರು, ಡಿ.1: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 6.3 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 44,143,939ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 45,621,083 ಪ್ರಕರಣಗಳು ಮುಕ್ತಾಯಗೊಂಡಿವೆ. ಟಾಪ್ 10ರಲ್ಲಿರುವ ಎಲ್ಲಾ ದೇಶಗಳಲ್ಲಿ ಕನಿಷ್ಠ 10 ಲಕ್ಷ ಸೋಂಕಿತರಿದ್ದಾರೆ. ರಷ್ಯಾ ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಭಾರತದಲ್ಲಿ ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 94,62,810ಕ್ಕೇರಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,985 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿಗೆ 482 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 1,37,621ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.
ಭಾರತದಲ್ಲಿ ಒಂದೇ ದಿನ 31118 ಮಂದಿಗೆ ಕೊರೊನಾವೈರಸ್
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಡಿಸೆಂಬರ್ 01ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ
ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಡಿಸೆಂಬರ್ 01ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 63,747,750ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 1,477,144ಕ್ಕೇರಿದೆ. ಒಟ್ಟಾರೆ, 44,143,939ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18,126,667ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 105,918 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 45,621,083 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ:
13,923,758ಪ್ರಕರಣಗಳು
ಭಾರತ:
9,477,602
ಬ್ರೆಜಿಲ್:
6,336,278
ರಷ್ಯಾ:
2,322,056
ಫ್ರಾನ್ಸ್:
2,222,488
ಸ್ಪೇನ್:
1,664,945
ಯುಕೆ:
1,629,657
ಇಟಲಿ:
1,601,554
ಅರ್ಜೆಂಟೀನಾ:
1,424,533
ಕೊಲಂಬಿಯಾ:
1,316,806
ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್
ನಿಂದ
ಅತಿ
ಹೆಚ್ಚು
ಮೃತಪಟ್ಟವರನ್ನು
ಹೊಂದಿರುವ
ಟಾಪ್
10
ದೇಶಗಳು:
ಯುಎಸ್ಎ:
ಮೃತರ
ಸಂಖ್ಯೆ
272,254
ಬ್ರೆಜಿಲ್:
173,165
ಭಾರತ:
137,816
ಮೆಕ್ಸಿಕೋ:
105,940
ಯುಕೆ:
58,448
ಇಟಲಿ:
55,576
ಫ್ರಾನ್ಸ್:
52,731
ಇರಾನ್:
48,628
ಸ್ಪೇನ್:
45,069
ಅರ್ಜೆಂಟೀನಾ:
38,730
ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್
ನಿಂದ
ಅತಿ
ಹೆಚ್ಚು
ಗುಣಮುಖರಾದವರು
ಟಾಪ್
10
ದೇಶ:
ಭಾರತ:
ಗುಣಮುಖರಾದವರ
ಸಂಖ್ಯೆ:
8,906,114
ಯುಎಸ್ಎ:
8,228,743
ಬ್ರೆಜಿಲ್:
5,601,804
ರಷ್ಯಾ:
1,803,467
ಅರ್ಜೆಂಟೀನಾ:
1,257,227
ಕೊಲಂಬಿಯಾ:
1,210,489
ಪೆರು:
894,741
ಮೆಕ್ಸಿಕೋ:
823,586
ದಕ್ಷಿಣ
ಆಫ್ರಿಕಾ:
731,242
ಇರಾನ್:
677,963