• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1959-2018: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಗುರುತು

|
   Ananth Kumar Demise : 1959 - 2018ರವರೆಗಿನ ಅನಂತ್ ಕುಮಾರ್ ಮಾಡಿದ ಸಾಧನೆಗಳು | Oneindia Kannada

   ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನರಾದ ನಂತರ ಅವರ ಸಾಧನೆಗಳ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿಬರುತ್ತಿವೆ. ಮುಖ್ಯವಾಗಿ ಜನೌಷಧಿ ಮಳಿಗೆಗಳ ಆರಂಭ ಹಾಗೂ ಕೆಲವು ಮಾರಣಾಂತಿಕ ಕಾಯಿಲೆಗಳ ಔಷಧ ಹಾಗೂ ಉಪಕರಣಗಳ ಬೆಲೆಗಳಲ್ಲಿ ಕಡಿತದಲ್ಲಿ ಅನಂತಕುಮಾರ್ ರ ಪಾತ್ರವನ್ನು ನೆನಪಿಸಿಕೊಳ್ಳಲೇಬೇಕು.

   ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಅನಂತಕುಮಾರ್ ಅವರಿಗೆ ಮೊದಲು ಸಿಕ್ಕಿದ್ದು ರಸಗೊಬ್ಬರ ಹಾಗೂ ಔಷಧ ಖಾತೆ. ಆ ಸಮಯದಲ್ಲಿ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಜನೌಷಧ ಮಳಿಗೆಗಳ ಆರಂಭ ಹಾಗೂ ಕಡಿಮೆ ಬೆಲೆಗೆ ಸ್ಟೆಂಟ್ ಇತ್ಯಾದಿ ದೊರಕಿಸುವ ಪ್ರಯತ್ನಕ್ಕೆ ಭರ್ತಿ ಮೆಚ್ಚುಗೆ ಸಿಕ್ಕಿತು.

   ಅಗತ್ಯಕ್ಕೆ ತಕ್ಕಂತೆ ರೈತರಿಗೆ ರಸಗೊಬ್ಬರ ದೊರೆಯುವಂತೆ ಮಾಡಿದ್ದು ಸಹ ಸಾಧನೆಯೇ. ಇನ್ನು ಸಂಸದೀಯ ಸಚಿವರಾಗಿ ಅನಂತಕುಮಾರ್ ಆ ನಂತರ ಜವಾಬ್ದಾರಿ ಹೊತ್ತರು. ಕಾವೇರಿ ವಿವಾದದ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ಕೇಂದ್ರದಲ್ಲಿ ಧ್ವನಿ ಎತ್ತುವುದರಲ್ಲಿ ಸಹ ಅವರ ಪಾತ್ರ ಇತ್ತು. ಅವರ ಹುಟ್ಟು, ಬೆಳವಣಿಗೆ ಇತ್ಯಾದಿ ವಿಚಾರಗಳ ಬಗ್ಗೆ ಇಲ್ಲಿ ಇನ್ ಫೋ ಗ್ರಾಫಿಕ್ಸ್ ಇದೆ. ಓದಿ- ನೋಡಿ.

   English summary
   Here is the detail of foot steps of HN Ananth Kumar, who passed away on November 12, 2018 in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X