ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರಾವಣ, ಭಾದ್ರಪದದ ಹಬ್ಬ ಮತ್ತು ರಜಾ ದಿನಗಳ ಮಾಹಿತಿ
ದಿನಾಂಕ | ದಿನ | ಹಬ್ಬ, ಹರಿದಿನ |
02 .08 .11 | ಮಂಗಳವಾರ | ಮಂಗಳಗೌರಿ ವ್ರತ |
04 .08 .11 | ಗುರುವಾರ | ನಾಗರಪಂಚಮಿ |
05 .08 .11 | ಶುಕ್ರವಾರ | ಸಂಪತ್ ಶುಕ್ರವಾರ, ತುಳಸೀದಾಸ ಜಯಂತಿ |
12 .08 .11 | ಶುಕ್ರವಾರ | ವರಮಹಾಲಕ್ಷ್ಮಿ ವೃತ (ನಿರ್ಬಂಧಿತ ರಜೆ) |
13 .08 .11 | ಶನಿವಾರ | ಯಜುರುಪಾಕರ್ಮ, ರಕ್ಷಾಬಂಧನ, ಸಮುದ್ರ ಪೂಜೆ (ನಿರ್ಬಂಧಿತ ರಜೆ) |
15 .08 .11 | ಸೋಮವಾರ | ಸ್ವಾಂತ್ರ್ಯ ದಿನಾಚರಣೆ, ರಾಘವೇಂದ್ರ ಸ್ವಾಮಿಗಳ ಆರಾಧನೆ (ರಜೆ) |
21 .08 .11 | ಭಾನುವಾರ | ಶ್ರೀಕೃಷ್ಣ ಜನ್ಮಾಷ್ಟಮಿ(ನಿರ್ಬಂಧಿತ ರಜೆ) |
22 .08 .11 | ಸೋಮವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ, ಮೊಸರು ಕುದಿಕೆ ಹಬ್ಬ |
28 .08 .11 | ಭಾನುವಾರ | ಅಘೋರ ಚತುರ್ದಶಿ |
29 .08 .11 | ಸೋಮವಾರ | ಸೋಮಾವತಿ ಅಮಾವಾಸ್ಯ |
31 .08 .11 | ಬುಧವಾರ | ಗೌರಿ ತೃತೀಯ, ಈದ್-ಉಲ್-ಫಿತರ್ ರಂಜಾನ್ (ರಜೆ) |
01 .09 .11 | ಗುರುವಾರ | ಗಣೇಶ ಚತುರ್ಥಿ (ರಜೆ) |
05 .09 .11 | ಸೋಮವಾರ | ಶಿಕ್ಷಕರ ದಿನಾಚರಣೆ |
09 .09 .11 | ಶುಕ್ರವಾರ | ಋಗುಪಾಕರ್ಮ |
11 .09 .11 | ಭಾನುವಾರ | ಅನಂತ ಚತುರ್ದಶಿ, ನೋಂಪು |
27.09 .11 | ಮಂಗಳವಾರ | ಸರ್ವಪಿತೃ ಮಹಾಲಯ ಅಮಾವಾಸ್ಯ (ರಜೆ) |
Comments
ಹಬ್ಬ ಶ್ರಾವಣ ಭಾದ್ರಪದ ರಜಾದಿನ ಹಿಂದೂ ಮುಸ್ಲಿಂ karnataka festivals bhadrapada hindu muslim government holidays
English summary
List of Hindu, Muslim, National festivals in Aug-Sept(Shravan Bhadrapada masa). Government holidays to offices, banks and selective establishments in private sector listed.
Story first published: Monday, August 1, 2011, 14:24 [IST]