ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ, ಭಾದ್ರಪದದ ಹಬ್ಬ ಮತ್ತು ರಜಾ ದಿನಗಳ ಮಾಹಿತಿ

By Mahesh
|
Google Oneindia Kannada News

Shravan, Bhadrapad Festivals, Holiday list
ಶ್ರಾವಣ, ಭಾದ್ರಪದ ಮಾಸದಲ್ಲಿ ಬರುವ ಹಬ್ಬ, ರಜಾ ದಿನಗಳ ಸಂಪೂರ್ಣ ವಿವರ ಇಲ್ಲಿದೆ.

ದಿನಾಂಕ ದಿನ ಹಬ್ಬ, ಹರಿದಿನ
02 .08 .11 ಮಂಗಳವಾರ ಮಂಗಳಗೌರಿ ವ್ರತ
04 .08 .11 ಗುರುವಾರ ನಾಗರಪಂಚಮಿ
05 .08 .11 ಶುಕ್ರವಾರ ಸಂಪತ್ ಶುಕ್ರವಾರ, ತುಳಸೀದಾಸ ಜಯಂತಿ
12 .08 .11 ಶುಕ್ರವಾರ ವರಮಹಾಲಕ್ಷ್ಮಿ ವೃತ (ನಿರ್ಬಂಧಿತ ರಜೆ)
13 .08 .11 ಶನಿವಾರ ಯಜುರುಪಾಕರ್ಮ, ರಕ್ಷಾಬಂಧನ, ಸಮುದ್ರ ಪೂಜೆ (ನಿರ್ಬಂಧಿತ ರಜೆ)
15 .08 .11 ಸೋಮವಾರ ಸ್ವಾಂತ್ರ್ಯ ದಿನಾಚರಣೆ, ರಾಘವೇಂದ್ರ ಸ್ವಾಮಿಗಳ ಆರಾಧನೆ (ರಜೆ)
21 .08 .11 ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ(ನಿರ್ಬಂಧಿತ ರಜೆ)
22 .08 .11 ಸೋಮವಾರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ, ಮೊಸರು ಕುದಿಕೆ ಹಬ್ಬ
28 .08 .11 ಭಾನುವಾರ ಅಘೋರ ಚತುರ್ದಶಿ
29 .08 .11 ಸೋಮವಾರ ಸೋಮಾವತಿ ಅಮಾವಾಸ್ಯ
31 .08 .11 ಬುಧವಾರ ಗೌರಿ ತೃತೀಯ, ಈದ್-ಉಲ್-ಫಿತರ್ ರಂಜಾನ್ (ರಜೆ)
01 .09 .11 ಗುರುವಾರ ಗಣೇಶ ಚತುರ್ಥಿ (ರಜೆ)
05 .09 .11 ಸೋಮವಾರ ಶಿಕ್ಷಕರ ದಿನಾಚರಣೆ
09 .09 .11 ಶುಕ್ರವಾರ ಋಗುಪಾಕರ್ಮ
11 .09 .11 ಭಾನುವಾರ ಅನಂತ ಚತುರ್ದಶಿ, ನೋಂಪು
27.09 .11 ಮಂಗಳವಾರ ಸರ್ವಪಿತೃ ಮಹಾಲಯ ಅಮಾವಾಸ್ಯ (ರಜೆ)
English summary
List of Hindu, Muslim, National festivals in Aug-Sept(Shravan Bhadrapada masa). Government holidays to offices, banks and selective establishments in private sector listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X