ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಲಿನ ನಂಟು:ಇದೇ ರಕ್ಷಾ ಬಂಧನ

By * ಸೌಮ್ಯ ಶಾಸ್ತ್ರಿ, ಹೊಸಕೆರೆಹಳ್ಳಿ
|
Google Oneindia Kannada News

Sowmya Sastry
ಬೆಚ್ಚನೆಯ ಮಡದಿಯು
ಮನಸಲಿ ಅಚ್ಚೊತ್ತಿರುವಾಗ
ತಂಗಿಯ ನೆನಪುಗಳೆಲ್ಲ
ಕೊರೆವ ಛಳಿಯಂತೆ
ಮನವು ಮರತಿರುವಾಗ
ಕಾಲ ಮರೆಯಗೊಡುವುದೆ?
ಬೆಸೆಯಿಸಿತು ಬಾಂಧವ್ಯವ
ರಾಖಿಯ ನೂಲಿನಂತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X