ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ ಭಾದ್ರಪದ,ಆಶ್ವೀಜ ಹಬ್ಬ,ರಜೆಗಳ ಪಟ್ಟಿ

By Mahesh
|
Google Oneindia Kannada News

Festivals, holidays list aug sept oct 2010
ಶ್ರಾವಣ, ಭಾದ್ರಪದ ಹಾಗೂ ಆಶ್ವಯುಜ ಮಾಸದಲ್ಲಿ ಬರುವ ಹಬ್ಬಹರಿದಿನಗಳು ಮತ್ತು ರಜಾದಿನಗಳ ಜಾತ್ಯತೀತ ಪಟ್ಟಿ

ತಿಂಗಳು ದಿನಾಂಕ ವಾರ ರಜೆ ಸಂದರ್ಭ
ಆಗಸ್ಟ್ 12 ಗುರುವಾರ ರಂಜಾನ್ ಮಾಸಾರಾಂಭ
ಆಗಸ್ಟ್ 13 ಶುಕ್ರವಾರ ಸಂಪತ್ ಶುಕ್ರವಾರ, ನಾಗಚತುರ್ಥಿ
ಆಗಸ್ಟ್ 14 ಶನಿವಾರ ನಾಗಪಂಚಮಿ
ಆಗಸ್ಟ್ 15 ಭಾನುವಾರ ಸ್ವಾತಂತ್ರ್ಯದಿನ
ಆಗಸ್ಟ್ 16 ಸೋಮವಾರ ಸಿಂಹ ಸಂಕ್ರಮಣ,
ಗೋಸ್ವಾಮಿ ತುಳಸೀದಾಸ ಜಯಂತಿ
ಆಗಸ್ಟ್ 17 ಮಂಗಳವಾರ ಮಂಗಳಗೌರಿ ವ್ರತ
ಆಗಸ್ಟ್ 20 ಶುಕ್ರವಾರ ವರಮಹಾಲಕ್ಷ್ಮಿ ವ್ರತ
ಆಗಸ್ಟ್ 23 ಸೋಮವಾರ ಸರ್ವ ಋಗ್ ಉಪಾಕರ್ಮ, ಓಣಂ
ಆಗಸ್ಟ್ 24 ಮಂಗಳವಾರ ನೂಲಹುಣ್ಣಿಮೆ, ಯಜುರಾಪಕರ್ಮ, ಹಯಗ್ರೀವ ಜಯಂತಿ, ಸಮುದ್ರಪೂಜೆ,
ರಕ್ಷಾಬಂಧನ
ಆಗಸ್ಟ್ 26 ಗುರುವಾರ ರಾಘವೇಂದ್ರಸ್ವಾಮಿಗಳ ಆರಾಧನೆ
ಆಗಸ್ಟ್ 29 ಭಾನುವಾರ ರಾಷ್ಟ್ರೀಯ ಕ್ರೀಡಾದಿನ
ಸೆಪ್ಟೆಂಬರ್ 01 ಬುಧವಾರ ಶ್ರೀಕೃಷ್ಣ ಜಯಂತಿ, ಶಹದತ್ -ಇ-ಹಜರತ್-ಆಲಿ.
ಸೆಪ್ಟೆಂಬರ್ 02 ಗುರುವಾರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ
ಸೆಪ್ಟೆಂಬರ್ 05 ಭಾನುವಾರ ಶಿಕ್ಷಕರ ದಿನಾಚರಣೆ, ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನ
ಸೆಪ್ಟೆಂಬರ್ 08 ಬುಧವಾರ ನೇಟಿವಿಟಿ ಹಬ್ಬ, ಮೇರಿಯಮ್ಮ ಜನ್ಮದಿನ, ವಿಶ್ವ ಸಾಕ್ಷರತಾದಿನ
ಸೆಪ್ಟೆಂಬರ್ 09 ಗುರುವಾರ ಭಾದ್ರಪದ ಶುಕ್ಲ ಪಕ್ಷಾರಂಭ
ಸೆಪ್ಟೆಂಬರ್ 10 ಶುಕ್ರವಾರ ಸ್ವರ್ಣಗೌರಿ ವ್ರತ, ಸಾಮೋಪಕರ್ಮ, ಈದ್-ಉಲ್- ಫಿತರ್
ಸೆಪ್ಟೆಂಬರ್ 11 ಶನಿವಾರ ವರಸಿದ್ದಿ ವಿನಾಯಕ ವ್ರತ, ಗಣೇಶ ಚತುರ್ಥಿ
ಸೆಪ್ಟೆಂಬರ್ 12 ಭಾನುವಾರ ಋಷಿ ಪಂಚಮಿ, ಭೂವರಾಹ ಜಯಂತಿ
ಸೆಪ್ಟೆಂಬರ್ 13 ಸೋಮವಾರ ಉಡುಪಿ ಸೋದೆಸ್ವಾಮಿಗಳ ಗುರುಸಮರಾಧನೆ
ಸೆಪ್ಟೆಂಬರ್ 22 ಬುಧವಾರ ಅನಂತ ಚತುರ್ದಶಿ, ನೋಂಪು
ಸೆಪ್ಟೆಂಬರ್ 23 ಗುರುವಾರ ಅನಂತನ ಹುಣ್ಣಿಮೆ, ಮಹಾಗಣಪತಿ ವಿಸರ್ಜನೆ
ಸೆಪ್ಟೆಂಬರ್ 24 ಶುಕ್ರವಾರ ಭಾದ್ರಪದ ಪಿತೃ ಪಕ್ಷಾರಂಭ
ಸೆಪ್ಟೆಂಬರ್ 28 ಮಂಗಳವಾರ ಶಿರಡಿ ಸಾಯಿಬಾಬ ಜನ್ಮದಿನ
ಅಕ್ಟೋಬರ್ 02 ಶನಿವಾರ ಮಹಾತ್ಮಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ
ಅಕ್ಟೋಬರ್ 06 ಬುಧವಾರ ಘಾತಕ ಚತುರ್ದಶಿ
ಅಕ್ಟೋಬರ್ 07 ಗುರುವಾರ ಶೃಂಗೇರಿ ಶಾರದಾಂಬೆ ಮಹಾಭಿಷೇಕ, ಸರ್ವಪಿತೃ ಅಮವಾಸ್ಯೆ.
ಅಕ್ಟೋಬರ್ 08 ಶುಕ್ರವಾರ ಶರವನ್ನವರಾತ್ರಿ ಆರಂಭ.
ಅಕ್ಟೋಬರ್ 11 ಸೋಮವಾರ ಲಲಿತಪಂಚಮಿ
ಅಕ್ಟೋಬರ್ 13 ಬುಧವಾರ ಶಾರದಾ ಪೂಜಾರಂಭ
ಅಕ್ಟೋಬರ್ 15 ಶುಕ್ರವಾರ ದುರ್ಗಾಷ್ಟಮಿ
ಅಕ್ಟೋಬರ್ 16 ಶನಿವಾರ ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 17 ಭಾನುವಾರ ವಿಜಯದಶಮಿ, ಮೈಸೂರು ಜಂಬೂ ಸವಾರಿ ಮೆರವಣಿಗೆ, ಮಧ್ವ ಜಯಂತಿ, ಬುದ್ದಜಯಂತಿ, ಈದ್-ಉಜ್-ಜುಹಾ, ಬಕ್ರೀದ್, ಕಾವೇರಿ ಜಾತ್ರೆ, ತಲಕಾವೇರಿ ಪುಣ್ಯಸ್ನಾನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X