ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರಾವಣ ಭಾದ್ರಪದ,ಆಶ್ವೀಜ ಹಬ್ಬ,ರಜೆಗಳ ಪಟ್ಟಿ
ತಿಂಗಳು | ದಿನಾಂಕ | ವಾರ | ರಜೆ ಸಂದರ್ಭ |
ಆಗಸ್ಟ್ | 12 | ಗುರುವಾರ | ರಂಜಾನ್ ಮಾಸಾರಾಂಭ |
ಆಗಸ್ಟ್ | 13 | ಶುಕ್ರವಾರ | ಸಂಪತ್ ಶುಕ್ರವಾರ, ನಾಗಚತುರ್ಥಿ |
ಆಗಸ್ಟ್ | 14 | ಶನಿವಾರ | ನಾಗಪಂಚಮಿ |
ಆಗಸ್ಟ್ | 15 | ಭಾನುವಾರ | ಸ್ವಾತಂತ್ರ್ಯದಿನ |
ಆಗಸ್ಟ್ | 16 | ಸೋಮವಾರ |
ಸಿಂಹ
ಸಂಕ್ರಮಣ, ಗೋಸ್ವಾಮಿ ತುಳಸೀದಾಸ ಜಯಂತಿ |
ಆಗಸ್ಟ್ | 17 | ಮಂಗಳವಾರ | ಮಂಗಳಗೌರಿ ವ್ರತ |
ಆಗಸ್ಟ್ | 20 | ಶುಕ್ರವಾರ | ವರಮಹಾಲಕ್ಷ್ಮಿ ವ್ರತ |
ಆಗಸ್ಟ್ | 23 | ಸೋಮವಾರ | ಸರ್ವ ಋಗ್ ಉಪಾಕರ್ಮ, ಓಣಂ |
ಆಗಸ್ಟ್ | 24 | ಮಂಗಳವಾರ |
ನೂಲಹುಣ್ಣಿಮೆ,
ಯಜುರಾಪಕರ್ಮ,
ಹಯಗ್ರೀವ
ಜಯಂತಿ,
ಸಮುದ್ರಪೂಜೆ, ರಕ್ಷಾಬಂಧನ |
ಆಗಸ್ಟ್ | 26 | ಗುರುವಾರ | ರಾಘವೇಂದ್ರಸ್ವಾಮಿಗಳ ಆರಾಧನೆ |
ಆಗಸ್ಟ್ | 29 | ಭಾನುವಾರ | ರಾಷ್ಟ್ರೀಯ ಕ್ರೀಡಾದಿನ |
ಸೆಪ್ಟೆಂಬರ್ | 01 | ಬುಧವಾರ | ಶ್ರೀಕೃಷ್ಣ ಜಯಂತಿ, ಶಹದತ್ -ಇ-ಹಜರತ್-ಆಲಿ. |
ಸೆಪ್ಟೆಂಬರ್ | 02 | ಗುರುವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ |
ಸೆಪ್ಟೆಂಬರ್ | 05 | ಭಾನುವಾರ |
ಶಿಕ್ಷಕರ
ದಿನಾಚರಣೆ,
ಸರ್ವೆಪಲ್ಲಿ
ರಾಧಾಕೃಷ್ಣನ್
ಜನ್ಮದಿನ |
ಸೆಪ್ಟೆಂಬರ್ | 08 | ಬುಧವಾರ | ನೇಟಿವಿಟಿ ಹಬ್ಬ, ಮೇರಿಯಮ್ಮ ಜನ್ಮದಿನ, ವಿಶ್ವ ಸಾಕ್ಷರತಾದಿನ |
ಸೆಪ್ಟೆಂಬರ್ | 09 | ಗುರುವಾರ | ಭಾದ್ರಪದ ಶುಕ್ಲ ಪಕ್ಷಾರಂಭ |
ಸೆಪ್ಟೆಂಬರ್ | 10 | ಶುಕ್ರವಾರ | ಸ್ವರ್ಣಗೌರಿ ವ್ರತ, ಸಾಮೋಪಕರ್ಮ, ಈದ್-ಉಲ್- ಫಿತರ್ |
ಸೆಪ್ಟೆಂಬರ್ | 11 | ಶನಿವಾರ | ವರಸಿದ್ದಿ ವಿನಾಯಕ ವ್ರತ, ಗಣೇಶ ಚತುರ್ಥಿ |
ಸೆಪ್ಟೆಂಬರ್ | 12 | ಭಾನುವಾರ | ಋಷಿ ಪಂಚಮಿ, ಭೂವರಾಹ ಜಯಂತಿ |
ಸೆಪ್ಟೆಂಬರ್ | 13 | ಸೋಮವಾರ | ಉಡುಪಿ ಸೋದೆಸ್ವಾಮಿಗಳ ಗುರುಸಮರಾಧನೆ |
ಸೆಪ್ಟೆಂಬರ್ | 22 | ಬುಧವಾರ | ಅನಂತ ಚತುರ್ದಶಿ, ನೋಂಪು |
ಸೆಪ್ಟೆಂಬರ್ | 23 | ಗುರುವಾರ | ಅನಂತನ ಹುಣ್ಣಿಮೆ, ಮಹಾಗಣಪತಿ ವಿಸರ್ಜನೆ |
ಸೆಪ್ಟೆಂಬರ್ | 24 | ಶುಕ್ರವಾರ | ಭಾದ್ರಪದ ಪಿತೃ ಪಕ್ಷಾರಂಭ |
ಸೆಪ್ಟೆಂಬರ್ | 28 | ಮಂಗಳವಾರ | ಶಿರಡಿ ಸಾಯಿಬಾಬ ಜನ್ಮದಿನ |
ಅಕ್ಟೋಬರ್ | 02 | ಶನಿವಾರ | ಮಹಾತ್ಮಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ |
ಅಕ್ಟೋಬರ್ | 06 | ಬುಧವಾರ | ಘಾತಕ ಚತುರ್ದಶಿ |
ಅಕ್ಟೋಬರ್ | 07 | ಗುರುವಾರ | ಶೃಂಗೇರಿ ಶಾರದಾಂಬೆ ಮಹಾಭಿಷೇಕ, ಸರ್ವಪಿತೃ ಅಮವಾಸ್ಯೆ. |
ಅಕ್ಟೋಬರ್ | 08 | ಶುಕ್ರವಾರ | ಶರವನ್ನವರಾತ್ರಿ ಆರಂಭ. |
ಅಕ್ಟೋಬರ್ | 11 | ಸೋಮವಾರ | ಲಲಿತಪಂಚಮಿ |
ಅಕ್ಟೋಬರ್ | 13 | ಬುಧವಾರ | ಶಾರದಾ ಪೂಜಾರಂಭ |
ಅಕ್ಟೋಬರ್ | 15 | ಶುಕ್ರವಾರ | ದುರ್ಗಾಷ್ಟಮಿ |
ಅಕ್ಟೋಬರ್ | 16 | ಶನಿವಾರ | ಮಹಾನವಮಿ, ಆಯುಧಪೂಜೆ |
ಅಕ್ಟೋಬರ್ | 17 | ಭಾನುವಾರ | ವಿಜಯದಶಮಿ, ಮೈಸೂರು ಜಂಬೂ ಸವಾರಿ ಮೆರವಣಿಗೆ, ಮಧ್ವ ಜಯಂತಿ, ಬುದ್ದಜಯಂತಿ, ಈದ್-ಉಜ್-ಜುಹಾ, ಬಕ್ರೀದ್, ಕಾವೇರಿ ಜಾತ್ರೆ, ತಲಕಾವೇರಿ ಪುಣ್ಯಸ್ನಾನ |
Comments
ಶ್ರಾವಣ ಭಾದ್ರಪದ ಹಬ್ಬ ರಜಾದಿನ ಹಿಂದೂ ಮುಸ್ಲಿಂ ಕ್ರೈಸ್ತ ಜಾತ್ಯತೀತ karnataka festivals bhadrapada hindu muslim christian government holidays
Story first published: Monday, October 4, 2010, 13:25 [IST]