ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

|
Google Oneindia Kannada News

ಆ ಬಂದ್, ಈ ಬಂದ್, ಎಲ್ಲಾ ಬಂದ್ ನಡುವೆ ಆಷಾಢ ಮಾಸ ಮುಗಿಯುತ್ತಾ ಬಂದಿದೆ. ಮಂಗಳವಾರ (ಆ 2) ಭೀಮನ ಅಮಾವಾಸ್ಯೆ ಮುಗಿಯುತ್ತಿದ್ದಂತೆಯೇ, ಶ್ರಾವಣ ಮಾಸ ಆರಂಭವಾಗುತ್ತಿದೆ.

ಈ ಬಾರಿ ಹೆಚ್ಚಿನ ಹಬ್ಬಹರಿದಿನಗಳು ಆಗಸ್ಟ್ ಮತ್ತು ಸೆಪ್ಟಂಬರ್ ಮಾಸದಲ್ಲಿ ಬರುತ್ತಿದೆ. ಕೃಷ್ಣ, ಗಣೇಶನೂ ಈ ಎರಡು ತಿಂಗಳಲ್ಲಿ ಬರುತ್ತಿದ್ದಾನೆ.

ಹೆಚ್ಚಿನ ಹಬ್ಬಗಳು ವಾರಾಂತ್ಯ ಮತ್ತು ವಾರದ ಮೊದಲ ದಿನಗಳಲ್ಲಿ ಬರುತ್ತಿರುವುದರಿಂದ ಸಾಲು ಸಾಲು ರಜೆಯ ಮಜವನ್ನು ಸವಿಯಬಹುದಾಗಿದೆ. (2016ನೇ ಸಾಲಿನ ರಜಾದಿನಗಳ ಪಟ್ಟಿ)

Karnataka india season of festivals holidays table aug sept oct 2016

ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಲ್ಲಿ ಆಚರಿಸಲಾಗುವ ಹಬ್ಬಹರಿದಿನಗಳ ಪಟ್ಟಿ ಕೆಳಗಿನಂತಿದೆ. ಬುಕ್ ಮಾರ್ಕ್ ಮಾಡಿಕೊಂಡು ಇಟ್ಟುಕೊಳ್ಳಿ ಎನ್ನುವುದು ನಮ್ಮ ಕಡೆಯಿಂದ ಸಲಹೆ.

ಕ್ರಮ ಸಂಖ್ಯೆ, ದಿನಾಂಕ, ದಿನ, ಹಬ್ಬ ಹರಿದಿನಗಳು, ರಜೆ

ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಶ್ರಾವಣ ಮಾಸ 2016
1 ಆಗಸ್ಟ್ 2 ಮಂಗಳವಾರ ಭೀಮನ ಅಮಾವಾಸ್ಯೆ
2 ಆಗಸ್ಟ್ 7 ಭಾನುವಾರ ನಾಗರಪಂಚಮಿ
3 ಆಗಸ್ಟ್ 8 ಸೋಮವಾರ ಕಲ್ಕಿ ಜಯಂತಿ
4 ಆಗಸ್ಟ್ 9, 16, 23, 30 ಮಂಗಳವಾರ ಮಂಗಳಗೌರೀ ವೃತ
5 ಆಗಸ್ಟ್ 10 ಬುಧವಾರ ತುಲಸೀದಾಸ ಜಯಂತಿ
6 ಆಗಸ್ಟ್ 12 ಶುಕ್ರವಾರ ವರಮಹಾಲಕ್ಷ್ಮೀ ವೃತ - ನಿರ್ಭಂದಿತ ರಜಾ
7 ಆಗಸ್ಟ್ 15 ಸೋಮವಾರ ಸ್ವಾತಂತ್ರ್ಯ ದಿನಾಚರಣೆ - ಸಾರ್ವತ್ರಿಕ ರಜಾ
8 ಆಗಸ್ಟ್ 17 ಬುಧವಾರ ಋಗ್ ಉಪಾಕರ್ಮ
9 ಆಗಸ್ಟ್ 18 ಗುರುವಾರ ಯಜುರ್ ಉಪಾಕರ್ಮ, ರಕ್ಷಾಬಂಧನ, ಸಮುದ್ರಪೂಜೆ, ಹಯಗ್ರೀವ ಜಯಂತಿ
10 ಆಗಸ್ಟ್ 19 ಶುಕ್ರವಾರ ನಾರಾಯಣ ಗುರುಜನ್ಮದಿನ, ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ
11 ಆಗಸ್ಟ್ 20 ಶನಿವಾರ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ
12 ಆಗಸ್ಟ್ 21 ಭಾನುವಾರ ರಾಘವೇಂದ್ರಸ್ವಾಮಿಗಳ ಉತ್ತರಾರಾಧನೆ
13 ಆಗಸ್ಟ್ 25 ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ, ನಿರ್ಭಂದಿತ ರಜಾ
14 ಆಗಸ್ಟ್ 26 ಶುಕ್ರವಾರ ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ
ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಭಾದ್ರಪದ ಮಾಸ 2016
15
ಸೆಪ್ಟೆಂಬರ್ 4 ಭಾನುವಾರ ಗೌರೀ ತೃತೀಯಾ
16 ಸೆಪ್ಟೆಂಬರ್ 5 ಸೋಮವಾರ ಗಣೇಶ ಚತುರ್ಥಿ, ಸಾರ್ವತ್ರಿಕ ರಜಾ
17 ಸೆಪ್ಟೆಂಬರ್ 6 ಮಂಗಳವಾರ ಋಷಿ ಪಂಚಮಿ, ಭೂವರಾಹ ಜಯಂತಿ
18 ಸೆಪ್ಟೆಂಬರ್ 8 ಗುರುವಾರ ವಿಶ್ವ ಸಾಕ್ಷರತಾ ದಿನ, ನೇಟಿವಿಟಿ ಮೇರಿ ಹಬ್ಬ
19 ಸೆಪ್ಟೆಂಬರ್ 12 ಸೋಮವಾರ ಬಕ್ರೀದ್, ಸರಕಾರೀ ರಜಾ
20 ಸೆಪ್ಟೆಂಬರ್ 14 ಬುಧವಾರ ತಿರು ಓಣಂ, ನಿರ್ಭಂದಿತ ರಜಾ
21 ಸೆಪ್ಟೆಂಬರ್ 15 ಗುರುವಾರ ಇಂಜಿನಿಯರ್ಸ್ ಡೇ, ಅನಂತನವೃತ, ನೋಂಪು
22 ಸೆಪ್ಟೆಂಬರ್ 16 ಶುಕ್ರವಾರ ವಿಶ್ವಕರ್ಮ ಜಯಂತಿ
23 ಸೆಪ್ಟೆಂಬರ್ 17 ಶನಿವಾರ ಮಹಾಲಯ ಆರಂಭ
24 ಸೆಪ್ಟೆಂಬರ್ 27 ಮಂಗಳವಾರ ಯತಿದ್ವಾದಶಿ
25 ಸೆಪ್ಟೆಂಬರ್ 30 ಶುಕ್ರವಾರ ಸರ್ವಪಿತೃ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ, ಸರಕಾರೀ ರಜಾ
ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಅಶ್ವಯುಜ ಮಾಸ 2016
26 ಅಕ್ಟೋಬರ್ 1 ಶನಿವಾರ ನವರಾತ್ರಿ ಆರಂಭ
27 ಅಕ್ಟೋಬರ್ 2 ಭಾನುವಾರ ಗಾಂಧಿ ಜಯಂತಿ
28 ಅಕ್ಟೋಬರ್ 3 ಸೋಮವಾರ ಮೊಹರಂ ಆರಂಭ
29 ಅಕ್ಟೋಬರ್ 6 ಗುರುವಾರ ಲಲಿತ ಪಂಚಮಿ
30 ಅಕ್ಟೋಬರ್ 8 ಶನಿವಾರ ಶಾರದಾ ಪೂಜೆ
31 ಅಕ್ಟೋಬರ್ 9 ಭಾನುವಾರ ದುರ್ಗಾಷ್ಠಮಿ
32 ಅಕ್ಟೋಬರ್ 10 ಸೋಮವಾರ ಆಯುಧ ಪೂಜಾ, ಸರಕಾರೀ ರಜಾ
33 ಅಕ್ಟೋಬರ್ 11 ಮಂಗಳವಾರ ವಿಜಯದಶಮಿ, ಬುದ್ದ, ಮಧ್ವ ಜಯಂತಿ, ಸರಕಾರೀ ರಜಾ
34 ಅಕ್ಟೋಬರ್ 15 ಶನಿವಾರ ವಾಲ್ಮೀಕಿ ಜಯಂತಿ, ಸರಕಾರೀ ರಜಾ
35 ಅಕ್ಟೋಬರ್ 17 ಸೋಮವಾರ ತಲಕಾವೇರಿ ತೀರ್ಥೋದ್ಭವ
36 ಅಕ್ಟೋಬರ್ 29 ಶನಿವಾರ ನರಕಚತುರ್ದಶಿ, ಸರಕಾರೀ ರಜಾ
37 ಅಕ್ಟೋಬರ್ 30 ಭಾನುವಾರ ದೀಪಾವಳಿ, ಧನಲಕ್ಷ್ಮೀ ಪೂಜಾ
ಶಾಲಿವಾಹನ ಶಕ 1939, ದುರ್ಮುಖಿ ನಾಮ ಸಂವತ್ಸರ, ದಕ್ಷಿಣಾಯನಂ, ಕಾರ್ತಿಕ ಮಾಸ 2016
38 ಅಕ್ಟೋಬರ್ 31 ಸೋಮವಾರ ಬಲಿಪಾಡ್ಯ, ಸರಕಾರೀ ರಜಾ
40 ನವೆಂಬರ್ 1 ಮಂಗಳವಾರ ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜಾ
English summary
Season of Festivals : List of all the Karnataka and Indian festivals and Government holidays for August, September and October 2016. May your heart be filled with joy and peace
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X