ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020: ಸಂಸತ್‌ನಲ್ಲಿ ಈ ವರ್ಷ ಮಂಡನೆಯಾದ ಹೊಸ ಮಸೂದೆಗಳು

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಅನೇಕ ಹೊಸ ಮಸೂದೆಗಳನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ. ಅವುಗಳಲ್ಲಿ ಪ್ರಸ್ತುತ ತೀವ್ರ ಚರ್ಚೆ ನಡೆಯುತ್ತಿರುವ ಮೂರು ಕೃಷಿ ಮಸೂದೆಗಳು ಸೇರಿವೆ.

ಕೃಷಿ, ಕೈಗಾರಿಕೆ, ಹಣಕಾಸು, ಆರೋಗ್ಯ, ಶಿಕ್ಷಣ, ಸಾರಿಗೆ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳು ಸೇರಿದಂತೆ ಅನೇಕ ಹೊಸ ಮಸೂದೆಗಳನ್ನು ಮಂಡಿಸಲಾಗಿದ್ದು, ಅವುಗಳನ್ನು ಅನೇಕ ಮಸೂದೆಗಳು ಈಗಾಗಲೇ ಕಾನೂನು ಸ್ವರೂಪ ಪಡೆದುಕೊಂಡಿವೆ. ಹೊಸ ಮಸೂದೆಗಳುಮ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ಮಸೂದೆಗಳ ಪಟ್ಟಿ ಇಲ್ಲಿದೆ.

Unforgettable 2020: Bills Introduced And Passed In Lok Sabha And Rajya Sabha

* ಹಣಕಾಸು ಮಸೂದೆ 2020
* ದಿ ಏರ್‌ಕ್ರಾಫ್ಟ್ (ತಿದ್ದುಪಡಿ) ಮಸೂದೆ 2020
* ನೇರ ತೆರಿಗೆ ವಿವದ್ ಸೆ ವಿಶ್ವಾಸ್ ಮಸೂದೆ
* ಆಯುರ್ವೇದ ಬೋಧನೆ ಮತ್ತು ಸಂಶೋಧನೆ ಸಂಸ್ಥೆ ಮಸೂದೆ
* ವೈದ್ಯಕೀಯ ಗರ್ಭಪಾತ (ತಡೆ) ಮಸೂದೆ
* ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ
* ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಸಂಸ್ಥೆ ಮಸೂದೆ
* ದಿ ಕಂಪೆನೀಸ್ (ಅಮೆಂಡ್‌ಮೆಂಟ್) ಬಿಲ್
* ಮೇಜರ್ ಪೋರ್ಟ್ ಅಥಾರಿಟೀಸ್ ಬಿಲ್
* ಕೀಟನಾಶಕ ನಿರ್ವಹಣೆ ಮಸೂದೆ
* ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ
* ರಾಷ್ಟ್ರೀಯ ರಕ್ಷ ವಿ.ವಿ. ಮಸೂದೆ
* ರಾಷ್ಟ್ರೀಯ ವೈದ್ಯಕೀಯ ಕೇಂದ್ರ ಸಮಿತಿ ಮಸೂದೆ
* ಹೋಮಿಯೋಪಥಿ ಕೇಂದ್ರ ಮಂಡಳಿ ಮಸೂದೆ
* ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ
* ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಮಸೂದೆ
* ಸಾಂಕ್ರಾಮಿಕ ಕಾಯಿಲೆಗಳ ತಿದ್ದುಪಡಿ ಮಸೂದೆ
* ಸಚಿವರ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ
* ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ
* ಫ್ಯಾಕ್ಟರಿಂಗ್ ರೆಗ್ಯುಲೇಷನ್ ಅಮೆಂಡ್‌ಮೆಂಟ್
* ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದದ ಮಸೂದೆ.
* ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಹಾಗೂ ಸವಲತ್ತು) ಮಸೂದೆ
* ಅರ್ಹ ಹಣಕಾಸು ಗುತ್ತಿಗೆಗೆಗಳ ಮಸೂದೆ
* ಸಹಾಯಕ ಪುನರುತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಮಸೂದೆ
* ಆರೋಗ್ಯ ಆರೈಕೆ ವೃತ್ತಿ ಮತ್ತು ಸಂಬಂಧಿತ ವೃತ್ತಿಗಳ ರಾಷ್ಟ್ರೀಯ ಆಯೋಗ ಮಸೂದೆ
* ನಷ್ಟ ಮತ್ತು ದಿವಾಳಿತನ (ಎರಡನೆಯ ತಿದ್ದುಪಡಿ) ಮಸೂದೆ
* ತೆರಿಗೆ ಮತ್ತು ಇತರೆ ಕಾನೂನುಗಳ (ವಿನಾಯಿತಿ ಮತ್ತು ಕೆಲವು ನಿಯಮಗಳ ತಿದ್ದುಪಡಿ) ಮಸೂದೆ
* ಕೈಗಾರಿಕಾ ಸಂಬಂಧಗಳ ಮಸೂದೆ
* ವೃತ್ತಿಯಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯನಿರ್ವಹಣೆ ಪರಿಸ್ಥಿತಿಯ ಸಂಹಿತೆ
* ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ
* ಜಮ್ಮು ಮತ್ತು ಕಾಶ್ಮೀರ ಅಧಿಕೃತ ಭಾಷೆಗಳ ಮಸೂದೆ.

English summary
Unforgettable 2020: 41 bills were introduced and passed in Lok Sabha and Rajya Sabha in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X