ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ದಕ್ಷಿಣ ಭಾರತ ಸಮೀಕ್ಷೆ: ಎನ್ಡಿಎಗಿಂತ ಯುಪಿಎ ಪ್ಲಸ್ ಮೇಲುಗೈ

|
Google Oneindia Kannada News

2019ರ ಲೋಕಸಭೆ ಚುನಾವಣಾ ಸಮರ ಹತ್ತಿರವಾಗುತ್ತಿದ್ದಂತೆ, ಸಮೀಕ್ಷಾ ವರದಿಗಳು ಕುತೂಹಲ ಕೆರಳಿಸುತ್ತಿವೆ. ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಯ ಮೊದಲ ಸಮೀಕ್ಷೆಗೂ ಇಂದು ಬಂದಿರುವ ಸಮೀಕ್ಷೆಗೂ ಭಾರಿ ವ್ಯತ್ಯಾಸವಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜನವರಿ ತಿಂಗಳಿನಲ್ಲಿ ಚುನಾವಣೆ ನಡೆದರೆ ಏನಾಗಬಹುದು ಎಂದು ನಡೆಸಿದ್ದ ಸಮೀಕ್ಷೆಯಂತೆ ಎನ್ಡಿಎಗೆ ಮ್ಯಾಜಿಕ್ ನಂಬರ್ ದಾಟಲು 21 ಸ್ಥಾನಗಳು ಕಡಿಮೆ ಬರಲಿವೆ ಎಂದು ಸಮೀಕ್ಷೆ ಹೇಳಿತ್ತು.

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

ಕೇಂದ್ರ ಬಜೆಟ್, ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟು ಮಾಡಿತ್ತು. ಹೀಗಾಗಿ, ಮಾರ್ಚ್ ತಿಂಗಳಲ್ಲಿ ಬಂದ ಸಮೀಕ್ಷಾ ವರದಿ ಈ ಕೆಳಗಿನಂತಿದೆ.

2019ರ ಲೋಕಸಭೆ ಚುನಾವಣೆಗಾಗಿ ಟೈಮ್ಸ್ ನೌ ವಿಎಂಆರ್ ಸಮೀಕ್ಷೆ ಎನ್ಡಿಎ : 283 ಯುಪಿಎ : 135 ಇತರೆ : 125 ಮ್ಯಾಜಿಕ್ ನಂಬರ್ 272.

Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48

ಏಪ್ರಿಲ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿನ ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷಾ ವರದಿ ಇಲ್ಲಿದೆ.

ತಮಿಳುನಾಡು: 39 ಸ್ಥಾನಗಳು

ತಮಿಳುನಾಡು: 39 ಸ್ಥಾನಗಳು

ಮಾರ್ಚ್ ಸಮೀಕ್ಷೆ ಫಲಿತಾಂಶ
* ಯುಪಿಎ ಮತ ಪ್ರಮಾಣ 52.20% ಹಾಗೂ 34 ಸ್ಥಾನಗಳು
* ಎನ್ ಡಿಎ ಮತ ಪ್ರಮಾಣ 37.20% ಹಾಗೂ 5 ಸ್ಥಾನಗಳು

ಏಪ್ರಿಲ್ 2019 ಸಮೀಕ್ಷೆ ಫಲಿತಾಂಶ
ಸ್ಥಾನ ಗಳಿಕೆ:

ಯುಪಿಎ+ : 33 (2014ರಲ್ಲಿ 0)
ಬಿಜೆಪಿ + : 6 (2014ರಲ್ಲಿ 39)

ಶೇಕಡವಾರು ಮತ ಪ್ರಮಾಣ
ಯುಪಿಎ : 53.12 % (2014ರಲ್ಲಿ 29.37%)
ಎನ್ಡಿಎ: 39.61 % (2014ರಲ್ಲಿ 62.8%)
ಇತರೆ : 7.27%(2014ರಲ್ಲಿ 7.83%)

ಕೇರಳ : 20 ಲೋಕಸಭಾ ಕ್ಷೇತ್ರಗಳು

ಕೇರಳ : 20 ಲೋಕಸಭಾ ಕ್ಷೇತ್ರಗಳು

ಮಾರ್ಚ್ ತಿಂಗಳ ಸಮೀಕ್ಷೆ ವರದಿ
* % ಮತ ಗಳಿಕೆ: ಯುಡಿಎಫ್- 45%, ಎನ್ ಡಿಎ- 21.70%, ಎಲ್ ಡಿಎಫ್ 29.20%, ಇತರರು 4.10%
* ಸ್ಥಾನಗಳು: ಯುಡಿಎಫ್ 16, ಎನ್ ಡಿಎ- 1, ಎಲ್ ಡಿಎಫ್- 3, ಇತರರು- 0

ಏಪ್ರಿಲ್ ತಿಂಗಳ ವರದಿ
* % ಮತ ಗಳಿಕೆ:
ಯುಡಿಎಫ್: 46.97%,
ಎನ್ ಡಿಎ: 20.85%,
ಎಲ್ ಡಿಎಫ್ : 28.11%,
ಇತರರು: 4.07%

* ಸ್ಥಾನಗಳು:
ಯುಡಿಎಫ್ : 17,
ಎನ್ ಡಿಎ: 1,
ಎಲ್ ಡಿಎಫ್: 2,
ಇತರರು- 0

ಕರ್ನಾಟಕ : ಲೋಕಸಭಾ ಕ್ಷೇತ್ರ 28

ಕರ್ನಾಟಕ : ಲೋಕಸಭಾ ಕ್ಷೇತ್ರ 28

ಮಾರ್ಚ್ ತಿಂಗಳ ಸಮೀಕ್ಷೆ
* % ಮತ ಗಳಿಕೆ:
ಯುಪಿಎ: 43.50%,
ಎನ್ ಡಿಎ: 44.30%,
ಬಿಎಸ್ ಪಿ: 0.90%,
ಇತರರು: 11.20%

ಸ್ಥಾನ ಗಳಿಕೆ:
ಯುಪಿಎ: 13,
ಎನ್ ಡಿಎ: 15,
ಬಿಎಸ್ ಪಿ: 0,
ಇತರರು: 0
****

ಏಪ್ರಿಲ್ ತಿಂಗಳ ವರದಿ
* % ಮತ ಗಳಿಕೆ:
ಯುಪಿಎ: 43.4%,
ಎನ್ ಡಿಎ: 45.1%,
ಬಿಎಸ್ ಪಿ: 0.93%,
ಇತರರು: 10.57%

ಸ್ಥಾನ ಗಳಿಕೆ:
ಯುಪಿಎ: 12,
ಎನ್ ಡಿಎ: 16,
ಬಿಎಸ್ ಪಿ: 0,
ಇತರರು: 0

ಆಂಧ್ರಪ್ರದೇಶ 25 ಲೋಕಸಭಾ ಸ್ಥಾನ

ಆಂಧ್ರಪ್ರದೇಶ 25 ಲೋಕಸಭಾ ಸ್ಥಾನ

ಮಾರ್ಚ್ ತಿಂಗಳಿನಲ್ಲಿ ಬಂದ ಫಲಿತಾಂಶ
% ಮತ ಗಳಿಕೆ:
ಯುಪಿಎ: 2.2%,
ಎನ್ ಡಿಎ: 5.8%,
ಟಿಡಿಪಿ: 38.4%,
ವೈಎಸ್ ಆರ್ ಪಿ : 48.8%,
ಇತರರು: 4.9%

ಸ್ಥಾನ ಗಳಿಕೆ:
ಯುಪಿಎ: 0,
ಎನ್ ಡಿಎ: 0,
ಟಿಡಿಪಿ: 3,
ವೈಎಸ್ ಆರ್ ಪಿ: 22,
ಇತರರು- 0
***

ಏಪ್ರಿಲ್ ತಿಂಗಳ ಸಮೀಕ್ಷೆ
% ಮತ ಗಳಿಕೆ:
ಯುಪಿಎ: 2.1%,
ಎನ್ ಡಿಎ: 5.7%,
ಟಿಡಿಪಿ: 35.1%,
ವೈಎಸ್ ಆರ್ ಪಿ : 43.7%,
ಇತರರು: 13.4%

ಸ್ಥಾನ ಗಳಿಕೆ:
ಯುಪಿಎ: 0,
ಎನ್ ಡಿಎ: 0,
ಟಿಡಿಪಿ: 5,
ವೈಎಸ್ ಆರ್ ಪಿ: 20,
ಇತರರು- 0

ತೆಲಂಗಾಣ ಲೋಕಸಭಾ ಸ್ಥಾನಗಳು: 17

ತೆಲಂಗಾಣ ಲೋಕಸಭಾ ಸ್ಥಾನಗಳು: 17

ಮಾರ್ಚ್ ತಿಂಗಳಲ್ಲಿ ಬಂದಿದ್ದ ಫಲಿತಾಂಶ
% ಮತ ಪ್ರಮಾಣ:
ಯುಪಿಎ: 30.3%,
ಎನ್ ಡಿಎ: 17.6%,
ಟಿಆರ್ ಎಸ್: 41.2%,
ಇತರರು: 10.90%

ಸ್ಥಾನಗಳು:
ಯುಪಿಎ: 1,
ಎನ್ ಡಿಎ: 2,
ಟಿಆರ್ ಎಸ್: 13,
ಇತರರು: 1
****
ಏಪ್ರಿಲ್ ತಿಂಗಳ ಸಮೀಕ್ಷೆ ಫಲಿತಾಂಶ
% ಮತ ಪ್ರಮಾಣ:
ಯುಪಿಎ: 32.5%,
ಎನ್ ಡಿಎ: 14.3%,
ಟಿಆರ್ ಎಸ್: 43.6%,
ಇತರರು: 9.6%

ಸ್ಥಾನಗಳು:
ಯುಪಿಎ: 2,
ಎನ್ ಡಿಎ: 0,
ಟಿಆರ್ ಎಸ್: 14,
ಇತರರು: 1

English summary
Times Now and VMR are back with the last opinion poll, indicating the mood before the mandate. The survey was carried out between March 22- April 04, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X