ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಪತ್ರಿಕೆಗಳು ಕಂಡಂತೆ ಭಾರತದ ಸರ್ಜಿಕಲ್ ಸ್ಟ್ರೈಕ್ 2.0

|
Google Oneindia Kannada News

ನವದೆಹಲಿ, ಫೆಬ್ರವರಿ 26: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯಕ್ಕೆ ಪ್ರತೀಕಾರ ರೂಪವಾಗಿ ಜೈಷ್ ಎ ಮೊಹಮ್ಮದ್ ಉಗ್ರರ ಸಂಘಟನೆಯ ನೆಲೆ ಮೇಲೆ ಭಾರತದ ವೈಮಾನಿಕ ದಾಳಿ ಬಗ್ಗೆ ವಿದೇಶಿ ಮಾಧ್ಯಮಗಳು ಯಾವ ರೀತಿ ಸುದ್ದಿ ಪ್ರಕಟಿಸಿವೆ ಎಂಬುದರ ಬಗ್ಗೆ ಕಣ್ಣೋಟ ಇಲ್ಲಿದೆ...

ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆಯನ್ನೂ ದಾಟಿ, ನಡೆಸಿದ ಕಾರ್ಯಾಚರಣೆಯ ಬಗ್ಗೆ ಕನ್ನಡ ದಿನಪತ್ರಿಕೆಗಳು ಹೇಗೆ ವರದಿ ಬಗ್ಗೆ ವರದಿ ಓದಿರಬಹುದು.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಬಾಲಕೋಟ್, ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿದ್ದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪ್ರದೇಶ ಹಾಗೂ ಗಡಿ ನಿಯಂತ್ರಣ ರೇಖೆ ಕಾನೂನು ಉಲ್ಲಂಘಣೆಯಾಗಿದೆಯೆ? ಎಂಬುದರ ಬಗ್ಗೆ ಕೂಡಾ ಚರ್ಚೆ ನಡೆದಿವೆ. ಭಾರತದ ದಾಳಿಯನ್ನು ಅಲ್ಲಗೆಳೆದಿರುವ ಪಾಕಿಸ್ತಾನ ಈ ಕುರಿತಂತೆ ಸಾಕ್ಷ್ಯ ನೀಡುವುದಾಗಿ ಹೇಳಿಕೊಂಡಿದೆ.

ಉಗ್ರರ ಮೇಲಿನ ಭಾರತದ ವಾಯು ದಾಳಿ: ಯಾವ ಪತ್ರಿಕೆ ಬೆಸ್ಟ್ ಕವರೇಜ್? ಉಗ್ರರ ಮೇಲಿನ ಭಾರತದ ವಾಯು ದಾಳಿ: ಯಾವ ಪತ್ರಿಕೆ ಬೆಸ್ಟ್ ಕವರೇಜ್?

ಭಾರತದ ಮಾಧ್ಯಮಗಳಲ್ಲಿ ವೈಮಾನಿಕ ದಾಳಿಯನ್ನು ಪ್ರಶಂಸಿಸಲಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಯಾವ ರೀತಿ ಹೆಡ್ ಲೈನ್ ಬಳಸಲಾಗೆ ಮುಂದೆ ಓದಿ..

India strikes inside Pakistan

India strikes inside Pakistan

ಎಬಿಸಿ ನ್ಯೂಸ್ ನಲ್ಲಿ ಹೆಡ್ ಲೈನ್ : "India strikes inside Pakistan after deadly Kashmir attack",

ಸಿಎನ್ಎನ್ ವರದಿ

ಸಿಎನ್ಎನ್ ವರದಿ

ಸಿಎನ್ಎನ್ ವೆಬ್ ತಾಣದಲ್ಲಿ ಹೆಡ್ ಲೈನ್ "India says it has launched air strikes across the disputed border with Pakistan".

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು? ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಚೀನಾದ ಕ್ಸಿನೋವಾ ನ್ಯೂಸ್ ಏಜೆನ್ಸಿ

ಚೀನಾದ ಕ್ಸಿನೋವಾ ನ್ಯೂಸ್ ಏಜೆನ್ಸಿ

ಚೀನಾದ ಅಧಿಕೃತ ಕ್ಸಿನೋವಾ ನ್ಯೂಸ್ ಏಜೆನ್ಸಿ ಹೆಡ್ ಲೈನ್: 'Pakistan army says Indian warplanes cross LoC, India confirms airstrikes on training camp.''

ಗಾರ್ಡಿಯನ್ ಪತ್ರಿಕೆ ವರದಿ

ಗಾರ್ಡಿಯನ್ ಪತ್ರಿಕೆ ವರದಿ

ಗಾರ್ಡಿಯನ್ ವರದಿಯಲ್ಲಿ : 'act of extreme valour'. ಎಂದು ಕರೆಯಲಾಗಿದೆ. India launches airstrikes on Pakistan across disputed Kashmir border ಎಂಬ ಹೆಡ್ ಲೈನ್ ನೀಡಲಾಗಿದೆ.

ಪಾಕಿಸ್ತಾನದ ಡಾನ್ ಪತ್ರಿಕೆ

ಪಾಕಿಸ್ತಾನದ ಡಾನ್ ಪತ್ರಿಕೆ

ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಭಾರತ ಈ ವೈಮಾನಿಕ ದಾಳಿ ಮೂಲಕ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಕಾನೂನು ಉಲ್ಲಂಘಿಸಿದೆ ಎಂದಿದೆ.

ಎಕ್ಸ್ ಪ್ರೆಸ್ ಟ್ರೆಬ್ಯೂನ್

ಎಕ್ಸ್ ಪ್ರೆಸ್ ಟ್ರೆಬ್ಯೂನ್

ಗಡಿ ನಿಯಂತ್ರಣ ರೇಖೆ ಸಮೀಪದ ವೈಮಾನಿಕ ಪ್ರದೇಶದಲ್ಲಿ ಭಾರತದ ವಿಮಾನವನ್ನು ಹಿಮ್ಮೆಟ್ಟಿಸಿದ ಪಾಕಿಸ್ತಾನದ ವಿಮಾನ ಎಂದು ಹೆಡ್ ಲೈನ್ ನೀಡಲಾಗಿದೆ.

ಸಮಾ ಟಿವಿ ಶೀರ್ಷಿಕೆ

ಸಮಾ ಟಿವಿ ಶೀರ್ಷಿಕೆ

Pakistan Air Force foils attempted Indian attack after it breaches Line of Control". ಎಂಬ ಹೆಡ್ ಲೈನ್ ನೀಡಿ, ಪಾಕಿಸ್ತಾನದ ದಿಟ್ಟ ಉತ್ತರ ಎಂದು ಹೊಗಳಲಾಗಿದೆ.

English summary
India, early on Tuesday morning, struck a key terror camp in Balakot, Pakistan, eliminating JeM terrorists. While Indian media praised the precision and success of the attack, this how the international media has largely remained neutral and wary of making assertive comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X