ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜನಪ್ರಿಯ ನ್ಯೂಸ್ APP ಒನ್ಇಂಡಿಯಾ; ಅಂಗೈನಲ್ಲಿ ಮಾಹಿತಿ ಕಣಜ

By ಒನ್‌ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಒನ್‌ಇಂಡಿಯಾ ಭಾರತದ ಅತ್ಯಂತ ಜನಪ್ರಿಯ ನ್ಯೂಸ್ ಪೋರ್ಟಲ್‌ಗಳಲ್ಲಿ ಒಂದು. ಕನ್ನಡದ ಮೊದಲ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಯೂ ಇದು. ಕನ್ನಡವೂ ಸೇರಿದಂತೆ 9 ಭಾಷೆಗಳಲ್ಲಿ ಒನ್‌ಇಂಡಿಯಾ ಸುದ್ದಿ ಹೊತ್ತು ತರುತ್ತದೆ. 9 ವಿವಿಧ ವಿಭಾಗಗಳು ಒನ್‌ಇಂಡಿಯಾದಲ್ಲಿವೆ. ಅತ್ಯಂತ ವಿಸ್ತಾರವಾದ ಮತ್ತು ಬಹು ಆಯಾಯಮಗಳಿರುವ ಕೆಲವೇ ಪೋರ್ಟಲ್ ಮತ್ತು ಆ್ಯಪ್‌ಗಳಲ್ಲಿ ಒನ್‌ಇಂಡಿಯಾ ಒಂದು.

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ). ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಗೂ ಮುನ್ನ ಸ್ಥಾಪನೆಯಾದ ಒನ್ಇಂಡಿಯಾ ಎಂಬ ಭಾಷಾ ವೈವಿಧ್ಯತಾಣದಲ್ಲಿ ಮೊದಮೊದಲಿಗೆ ಆರಂಭವಾದ ಒನ್ಇಂಡಿಯಾ ಕನ್ನಡ ತಾಣವು ಕನ್ನಡ ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ರೂಪಿಸಿಕೊಂಡು ವೆಬ್ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಒನ್‌ಇಂಡಿಯಾ ಆ್ಯಪ್ ಈಗ ಹೊಸ ವಿನ್ಯಾಸದೊಂದಿಗೆ ಮತ್ತೆ ಲಗ್ಗೆ ಇಟ್ಟಿದೆ. ಎಲ್ಲಾ 9 ಭಾಷೆ, 9 ವಿಭಾಗಗಳನ್ನು ಈ ಅಪ್ಲಿಕೇಶನ್‌ನಲ್ಲಿ ಆಯ್ಕೆ ಮಾಡಿಕೊಂಡು ನಿಮ್ಮಿಚ್ಛೆಯ ಕಂಟೆಂಟ್ ವೀಕ್ಷಿಸುವ ಅವಕಾಶ ನಿಮ್ಮದಾಗಿದೆ.

Oneindia PWS App With Multiple Languages and Multiple Domains, Know the Features

ಡೌನ್‌ಲೋಡ್ ಲಿಂಕ್ ಇಲ್ಲಿದೆ:
ಪ್ಲೇಸ್ಟೋರ್‌ನಲ್ಲಿ ಒನ್‌ಇಂಡಿಯಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಲಿಂಕ್ ಇದು:
https://play.google.com/store/apps/details

ಆಂಡ್ರಾಯ್ಡ್ ಫೋನ್‌ನ ಪ್ಲೇ ಸ್ಟೋರ್‌ನಲ್ಲಿ ನೀವು ಇಂಗ್ಲೀಷ್‌ನಲ್ಲಿ ಒನ್‌ಇಂಡಿಯಾ ಎಂದು ಸರ್ಚ್ ಮಾಡಿದರೆ ಪಟ್ಟಿಯಲ್ಲಿ ಒನ್ ಅಂಕಿಯ ಲೋಗೋ ಇರುವ ಒನ್‌ಇಂಡಿಯಾ ಮೊದಲಿಗೆ ಕಾಣಿಸುತ್ತದೆ. ಅದರ ತಯಾರಕರ ಹೆಸರು ಒನ್ ಡಾಟ್ ಇನ್ ಎಂದು ಇರುವುದನ್ನು ಖಾತ್ರಿಪಡಿಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಿ.

ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಯೂಟ್ಯೂಬ್ ವಿಡಿಯೋದ ಲಿಂಕ್ ಇಲ್ಲಿದೆ:
https://www.youtube.com/watch?v=vqe29PLBkxw

9 ಭಾಷೆಗಳು:
ಕನ್ನಡ, ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬಂಗಾಳಿ, ಗುಜರಾತಿ ಮತ್ತು ಒಡಿಯಾ ಭಾಷೆಗಳಲ್ಲಿ ಒನ್‌ಇಂಡಿಯಾ ಪೋರ್ಟಲ್‌ಗಳು ಸದ್ಯ ಲಭ್ಯ ಇವೆ.

9 ವಿಭಾಗಗಳು:
1) ಸುದ್ದಿ: ಒನ್‌ಇಂಡಿಯಾ ಡಾಟ್ ಕಾಂ (oneindia.com)
2) ಹಣಕಾಸು: ಗುಡ್‌ರಿಟರ್ನ್ಸ್ (goodreturns.in)
3) ಕ್ರೀಡೆ: ಮೈಖೇಲ್ (mykhel.com)
4) ಸಿನಿಮಾ: ಫಿಲ್ಮಿಬೀಟ್ (filmibeat.com)
5) ಜೀವನಶೈಲಿ: ಬೋಲ್ಡ್‌ಸ್ಕೈ (boldsky.com)
6) ಗ್ಯಾಜೆಟ್: ಗಿಜ್‌ಬೋಟ್ (gizbot.com)
7) ಆಟೊಮೊಬೈಲ್ಸ್: ಡ್ರೈವ್‌ಸ್ಪಾರ್ಕ್ (drivespark.com)
8) ಪ್ರವಾಸ: ನೇಟಿವ್ ಪ್ಲಾನೆಟ್ (nativeplanet.com)
9) ಶಿಕ್ಷಣ: ಕರಿಯರ್ ಇಂಡಿಯಾ (careerindia.com)

ಇವಲ್ಲದೇ, ವಿಡಿಯೋ ವಿಭಾಗವೂ ಇದ್ದು ಬಳಕೆದಾರರಿಗೆ ಸಮಗ್ರ ಹೂರಣ ನೀಡುವ ಪರಿಪೂರ್ಣ ಆ್ಯಪ್ ಮತ್ತು ಪೋರ್ಟಲ್ ಆಗಿ ಬೆಳೆದಿದೆ ಒನ್‌ಇಂಡಿಯಾ.

ಒನ್‌ಇಂಡಿಯಾ ಆ್ಯಪ್‌ನಲ್ಲಿ ಬಳಕೆದಾರರು ತಮ್ಮಿಚ್ಛೆಯ ಭಾಷೆ ಮತ್ತು ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಒಮ್ಮೆ ಆಯ್ಕೆ ಮಾಡಿಕೊಂಡಿದ್ದೇ ಅಂತಿಮವಲ್ಲ, ಯಾವಾಗ ಬೇಕಾದರೂ ಭಾಷೆಯನ್ನು ಬದಲಿಸಬಹುದು, ಬಹು ವಿಭಾಗಗಳನ್ನು ಆರಿಸಿಕೊಳ್ಳಬಹುದು. (ಒನ್ಇಂಡಿಯಾ ಸುದ್ದಿ)

English summary
Oneindia application is the single platform to see content from 9 languages, including Kannada. And 9 different domains including news, Gizbot, Filmibeat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X