ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

News makers; ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಆದವರು!

|
Google Oneindia Kannada News

2020ನೇ ವರ್ಷ ಮುಗಿಯುತ್ತಾ ಬಂದಿದೆ. ಪ್ರಸಿದ್ಧ ಸರ್ಚ್ ಇಂಜಿನ್ ಗೂಗಲ್ Year in Search ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ವರ್ಷ ಟಾಪ್ ಸರ್ಚ್ ಆದ ವ್ಯಕ್ತಿಗಳ ಹೆಸರುಗಳನ್ನು ಪಟ್ಟಿ ಒಳಗೊಂಡಿದೆ.

ಅಚ್ಚರಿಯ ಸಂಗತಿ ಎಂದರೆ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಕಂಗನಾ ರಣಾವತ್, ರೇಹಾ ಚಕ್ರವರ್ತಿ, ಅಂಕಿತಾ ಲೋಕಂಡೆ ಅವರು ಸೇರಿದ್ದಾರೆ. ಕೋವಿಡ್ ವಿಚಾರಕ್ಕೆ ಅಮಿತಾಬ್, ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ರೇಹಾ, ಅಂಕಿತಾ ಅತಿ ಹೆಚ್ಚು ಸರ್ಚ್ ಆಗಿದ್ದಾರೆ.

News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!

ಅಂತರಾಷ್ಟ್ರೀಯ ಮಟ್ಟದ ಪ್ರಭಾವಿ ವ್ಯಕ್ತಿಗಳಾದ ಕಿಮ್ ಜಾನ್, ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್‌ ಖಾನ್‌, ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್ ಕುರಿತು ಸಹ ಭಾರತದಲ್ಲಿ ಅತಿ ಹೆಚ್ಚು ಜನರು ಗೂಗಲ್ ಸರ್ಚ್ ಮಾಡಿದ್ದಾರೆ.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು! Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

News makers 2020 Personalities Searched In Google In India

ಡಿಸೆಂಬರ್ 9ರಂದು ವರ್ಷಾ ಅತಿ ಹೆಚ್ಚು ಸರ್ಚ್ ಮಾಡಿದ ವ್ಯಕ್ತಿಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಜೋ ಬೈಡೆನ್, ಅರ್ನಬ್ ಗೋಸ್ವಾಮಿ, ಗಾಯಕಿ ಕನ್ನಿಕಾ ಕಪೂರ್ ಅವರ ಹೆಸರುಗಳು ಸಹ ಹೆಚ್ಚು ಸರ್ಚ್‌ ಆದ ವ್ಯಕ್ತಿಯಗಳ ಪಟ್ಟಿಯಲ್ಲಿದೆ.

News Makers 2020: ಶಹೀನ್ ಬಾಗ್‌ ಪ್ರತಿಭಟನೆಯ ಬಿಲ್ಕಿಸ್ ದಾದಿNews Makers 2020: ಶಹೀನ್ ಬಾಗ್‌ ಪ್ರತಿಭಟನೆಯ ಬಿಲ್ಕಿಸ್ ದಾದಿ

ಅತಿ ಹೆಚ್ಚು ಸರ್ಚ್ ಆದವರು

1. ಜೋ ಬೈಡನ್
2. ಅರ್ನಬ್ ಗೋಸ್ವಾಮಿ
3. ಕನ್ನಿಕಾ ಕಪೂರ್
4. ಕಿಮ್ ಜಾಂಗ್ ಉಂಗ್
5. ಅಮಿತಾಬ್ ಬಚ್ಚನ್
6. ರಶೀದ್ ಖಾನ್
7. ರೇಹಾ ಚಕ್ರವರ್ತಿ
8. ಕಮಲಾ ಹ್ಯಾರೀಸ್
9. ಅಂಕಿತಾ ಲೋಕಂಡೆ
10. ಕಂಗನಾ ರಾಣವತ್

English summary
Google released its annual Year in Search list. Top most searched personalities on google in India in 2020. Here are the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X