ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಅಧಿಕೃತ ಪಟ್ಟಿ

|
Google Oneindia Kannada News

2021 ವರ್ಷ ಮುಗಿದು 2022 ಸ್ವಾಗತಿಸುವ ಸಂದರ್ಭದಲ್ಲಿ ಮುಂದಿನ ವರ್ಷವಿಡಿ ಸಿಗಲಿರುವ ರಜಾ ದಿನಗಳ ಪಟ್ಟಿ ಇಲ್ಲಿದೆ. ಕೇಂದ್ರ ಸರ್ಕಾರದ ಪ್ರಕಟಣೆಯಂತೆ ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ. ಹಲವು ಹಬ್ಬಗಳು ಭಾನುವಾರ ಬಂದಿದ್ದು, ಇದರಿಂದಾಗಿ ಕೆಲವು ಹಬ್ಬಗಳ ರಜೆಗೆ ಕತ್ತರಿ ಬೀಳಲಿದೆ.

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಅಧಿಕೃತ ರಜಾದಿನಗಳ ಪಟ್ಟಿ ಪ್ರಕಾರ, 16 ಗೆಜೆಟೆಡ್ ರಜೆದಿನ 30 ನಿರ್ಬಂಧಿತ ರಜೆಗಳು ವರ್ಷದಲ್ಲಿ ಸಿಗಲಿವೆ. ದೆಹಲಿಯಲ್ಲಿ 14 ದಿನ ಕಡ್ಡಾಯ ರಜೆ ಹಾಗೂ 12 ಐಚ್ಛಿಕ ರಜೆಗಳ ಪೈಕಿ 3 ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

2022: ಕರ್ನಾಟಕದ ಹಬ್ಬ ಹರಿದಿನ/ರಜಾದಿನಗಳ ಪಟ್ಟಿ2022: ಕರ್ನಾಟಕದ ಹಬ್ಬ ಹರಿದಿನ/ರಜಾದಿನಗಳ ಪಟ್ಟಿ

ಕೇಂದ್ರ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಗೆಜೆಟೆಡ್ ರಜೆ, ನಿರ್ಬಂಧಿತ ರಜೆ ಇದರಲ್ಲಿ ಪ್ರಮುಖ ವಿಂಗಡಣೆಯಾಗಿದೆ.

New Year India Public Holidays 2022: Check complete list here

ಕೊವಿಡ್ 19 ಕಾರಣದಿಂದ ಬಹುತೇಕ ಕಚೇರಿಗಳು ಬಂದ್ ಆಗಿದ್ದರೂ ಮುಂದಿನ ವರ್ಷ ಕಚೇರಿ ಓಪನ್ ಆಗುವ ನಿರೀಕ್ಷೆಯಂತೂ ಹುಟ್ಟುಕೊಂಡಿದೆ.

Recommended Video

Sports Flashback 2021 Episode 03 | Top 5 best moments | Oneindia Kannada
2022 ಸಾರ್ವಜನಿಕ ರಜಾದಿನಗಳು
ಶನಿವಾರ Jan 01 ಹೊಸ ವರ್ಷಾಚರಣೆ Regional Holiday ಹಲವು ರಾಜ್ಯ
ಗುರುವಾರ Jan 13 ಲೋಹಿರಿ Regional Holiday ಕೆಲವು ರಾಜ್ಯ
ಶುಕ್ರವಾರ Jan 14 ಮಕರ ಸಂಕ್ರಾಂತಿ/ಪೊಂಗಲ್ Regional Holiday ಕರ್ನಾಟಕ, ತಮಿಳುನಾಡು..ಇತರೆ ರಾಜ್ಯ
ಬುಧವಾರ Jan 26 ಗಣರಾಜ್ಯೋತ್ಸವ General Holiday ಭಾರತದೆಲ್ಲೆಡೆ
ಶನಿವಾರ Feb 5 ಬಸಂತ್ ಪಂಚಮಿ/ಶ್ರೀಪಂಚಮಿ Regional Holiday ಹಲವು ರಾಜ್ಯ
ಶನಿವಾರ Feb 19 ಶಿವಾಜಿ ಜಯಂತಿ Regional Holiday ಮಹಾರಾಷ್ಟ್ರ
ಸೋಮವಾರ Mar 8 ಸ್ವಾಮಿ ದಯಾನಂದ ಸರಸ್ವತಿ ಜಯಂತಿ Regional Holiday ಕೆಲ ರಾಜ್ಯ
ಮಂಗಳವಾರ Mar 1 ಮಹಾ ಶಿವರಾತ್ರಿ Regional Holiday ಭಾರತದೆಲ್ಲೆಡೆ
ಶುಕ್ರವಾರ Mar 18 ಹೋಳಿ General Holiday ಭಾರತದೆಲ್ಲೆಡೆ
ಶನಿವಾರ April 2 ಯುಗಾದಿ/ಗುಡಿ ಪರ್ವ/ವೈಸಾಖಿ/ವಿಶು/ಛೇಟಿ ಚಾಂದ್ Regional Holiday ಹಲವು ರಾಜ್ಯ
ಭಾನುವಾರ Apr 10 ರಾಮ ನವಮಿ General Holiday ಭಾರತದೆಲ್ಲೆಡೆ
ಗುರುವಾರ Apr 14 ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ General Holiday ಭಾರತದೆಲ್ಲೆಡೆ
ಶುಕ್ರವಾರ Apr 15 ಗುಡ್ ಫ್ರೈಡೇ General Holiday ಭಾರತದೆಲ್ಲೆಡೆ
ಭಾನುವಾರ May 1 ಕಾರ್ಮಿಕ ದಿನಾಚರಣೆ Regional Holiday ಭಾರತದೆಲ್ಲೆಡೆ
ಮಂಗಳವಾರ May 3 ಈದ್ ಉಲ್ ಫಿತ್ರ್ General Holiday ಭಾರತದೆಲ್ಲೆಡೆ
ಸೋಮವಾರ May 16 ಬುದ್ಧಪೂರ್ಣಿಮಾ General Holiday ಭಾರತದೆಲ್ಲೆಡೆ
ಭಾನುವಾರ July 10 ಈದ್ ಉಲ್ ಝುಹಾ(ಬಕ್ರೀದ್) General Holiday ಭಾರತದೆಲ್ಲೆಡೆ
ಮಂಗಳವಾರ Aug 9 ಮೊಹರಂ General Holiday ಭಾರತದೆಲ್ಲೆಡೆ
ಗುರುವಾರ Aug 11 ರಕ್ಷಾಬಂಧನ Regional Holiday ಹಲವು ರಾಜ್ಯ
ಸೋಮವಾರ Aug 15 ಸ್ವಾತಂತ್ರ್ಯೋತ್ಸವ General Holiday ಭಾರತದೆಲ್ಲೆಡೆ
ಶುಕ್ರವಾರ Aug 19 ಜನ್ಮಾಷ್ಟಮಿ General Holiday ಭಾರತದೆಲ್ಲೆಡೆ
ಶುಕ್ರವಾರ Aug 31 ಗಣೇಶ ಚತುರ್ಥಿ Regional Holiday ಹಲವು ರಾಜ್ಯ
ಗುರುವಾರ Sept 08 ಓಣಂ Regional Holiday ಕೇರಳ
ಭಾನುವಾರ Oct 02 ಗಾಂಧಿ ಜಯಂತಿ General Holiday ಭಾರತದೆಲ್ಲೆಡೆ
ಬುಧವಾರ Oct 05 ದಸರಾ General Holiday ಭಾರತದೆಲ್ಲೆಡೆ
ಮಂಗಳವಾರ Oct 09 ಈದ್ ಮಿಲಾದ್ General Holiday ಭಾರತದೆಲ್ಲೆಡೆ
ಸೋಮವಾರ Oct 24 ದೀಪಾವಳಿ General Holiday ಭಾರತದೆಲ್ಲೆಡೆ
ಮಂಗಳವಾರ Nov 08 ಗುರು ನಾನಕ್ ಜಯಂತಿ General Holiday ಭಾರತದೆಲ್ಲೆಡೆ
ಭಾನುವಾರ Dec 25 ಕ್ರಿಸ್ಮಸ್ General Holiday ಭಾರತದೆಲ್ಲೆಡೆ

ಇದಲ್ಲದೆ, ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

English summary
India Public Holidays 2022: As per the government list, there are a total of 16 gazetted holidays and 30 restricted holidays for the upcoming year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X