ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ಎಕ್ಸ್ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗಿಲ್ಲ ನಿರೀಕ್ಷಿತ ಗೆಲುವು

|
Google Oneindia Kannada News

Recommended Video

Exit Poll 2019: ನ್ಯೂಸ್ ಎಕ್ಸ್-ನೇತಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಗೆಲುವು ಕಷ್ಟ

ಬೆಂಗಳೂರು, ಮೇ 19: ನ್ಯೂಸ್ ಎಕ್ಸ್‌ ಮತ್ತು ನೇತಾ ಒಟ್ಟಾಗಿ ನಡೆಸಿರುವ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದೆ, ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಕೇವಲ 12 ಸ್ಥಾನಗಳಲ್ಲಿ ಗೆಲ್ಲಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಯು 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಕಾಂಗ್ರೆಸ್‌ 10 ರಲ್ಲಿ ಗೆದ್ದರೆ ಜೆಡಿಎಸ್‌ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿದ್ದಾರೆ.

Exit Poll Survey: ಆಂಧ್ರ ವಿಧಾನಸಭೆಗೆ ವೈಎಸ್ ಜಗನ್ ಪಕ್ಷ ಮುನ್ನಡೆ Exit Poll Survey: ಆಂಧ್ರ ವಿಧಾನಸಭೆಗೆ ವೈಎಸ್ ಜಗನ್ ಪಕ್ಷ ಮುನ್ನಡೆ

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಆದರೆ ಈ ಬಾರಿ 15 ಸ್ಥಾನಗಳಲ್ಲಿ ಅಷ್ಟೆ ಗೆಲುವು ಸಾಧಿಸಲಿದೆ ಎಂದು ನ್ಯೂಸ್ ಎಕ್ಸ್ ಮತ್ತು ನೇತಾ ಸಮೀಕ್ಷೆ ಹೆಳುತ್ತಿದೆ.

Lok Sabha exit poll results 2019: news x survey Karnataka

ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿಕೊಂಡಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಸ್ಥಾನವನ್ನು ಸ್ವಲ್ಪ ಉತ್ತಮಪಡಿಸಿಕೊಂಡು 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಜೆಡಿಎಸ್‌ ಪಕ್ಷಕ್ಕೆ ಆಘಾತಕಾರಿ ಫಲಿತಾಂಶ ದೊರೆಯಲಿದ್ದು ಅದು ಕೇವಲ ಎರಡು ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ ಎನ್ನುತ್ತಿದೆ ಸಮೀಕ್ಷೆ.

2019ರ ಎಕ್ಸಿಟ್‌ ಪೋಲ್ : ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನಗಳು? 2019ರ ಎಕ್ಸಿಟ್‌ ಪೋಲ್ : ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನಗಳು?

ಜೆಡಿಎಸ್‌ಗೆ ಆಘಾತಕಾರಿ ಫಲಿತಾಂಶ

ಜೆಡಿಎಸ್‌ಗೆ ಆಘಾತಕಾರಿ ಫಲಿತಾಂಶ

ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿಕೊಂಡಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಸ್ಥಾನವನ್ನು ಸ್ವಲ್ಪ ಉತ್ತಮಪಡಿಸಿಕೊಂಡು 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಜೆಡಿಎಸ್‌ ಪಕ್ಷಕ್ಕೆ ಆಘಾತಕಾರಿ ಫಲಿತಾಂಶ ದೊರೆಯಲಿದ್ದು ಅದು ಕೇವಲ ಎರಡು ಸ್ಥಾನಗಳಲ್ಲಿ ಮಾತ್ರವೇ ಗೆಲುವು ಸಾಧಿಸಲಿದೆ ಎನ್ನುತ್ತಿದೆ ಸಮೀಕ್ಷೆ.

ನಿಖಿಲ್ ಕುಮಾರಸ್ವಾಮಿಗೆ ಸೋಲು?

ನಿಖಿಲ್ ಕುಮಾರಸ್ವಾಮಿಗೆ ಸೋಲು?

ಜೆಡಿಎಸ್ ನ ದೇವೇಗೌಡ, ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರುಗಳಲ್ಲಿ ಇಬ್ಬರು ಮಾತ್ರವೇ ಗೆಲವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ, ಒಂದು ಕ್ಷೇತ್ರ ಪಕ್ಷೇತರರ ಪಾಲಾಗಲಿದೆ ಎಂದು ಹೇಳಿರುವುದು ನೋಡಿದರೆ ನಿಖಿಲ್ ಕುಮಾರಸ್ವಾಮಿ ಸೋಲಲಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಎನ್‌ಡಿಎಗೆ ಇಲ್ಲ ಪೂರ್ಣ ಬಹುಮತ

ಎನ್‌ಡಿಎಗೆ ಇಲ್ಲ ಪೂರ್ಣ ಬಹುಮತ

ನ್ಯೂಸ್ ಎಕ್ಸ್‌, ನೇತಾ ಸಮೀಕ್ಷೆ ಪ್ರಕಾರ ಎನ್‌ಡಿಎಗೂ ಪೂರ್ಣ ಬಹುಮತ ಸಿಗುತ್ತಿಲ್ಲ, ಎನ್‌ಡಿಎಗೆ 242 ಸೀಟುಗಳು ಮಾತ್ರವೇ ಸಿಗುತ್ತಿದೆ. ಯುಪಿಎಗೆ 162, ಇತರೆ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

ಕಳೆದ ಬಾರಿಗಿಂತ ಕಡಿಮೆ ಸ್ಥಾನ

ಕಳೆದ ಬಾರಿಗಿಂತ ಕಡಿಮೆ ಸ್ಥಾನ

ಇತರ ಬಹುತೇಕ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ದೊರೆಯುತ್ತಿದೆ, ನ್ಯೂಸ್ ಎಕ್ಸ್, ನೇತಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗಿಂತಲೂ ಹೆಚ್ಚು ಸ್ಥಾನ ನೀಡಿದೆಯಾದರೂ ಕಳೆದ ಲೋಕಸಭೆ ಚುನಾವಣೆಗಿಂತಲೂ ಕಡಿಮೆ ಸ್ಥಾನ ಗಳಿಸಲಿದೆ ಎನ್ನಲಾಗುತ್ತಿದೆ.

English summary
Lok Sabha exit poll results 2019 : news x survey exit poll LIVE in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X