ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ರಣಕಣ 2019: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು

|
Google Oneindia Kannada News

ಲೋಕಸಭೆ ಚುನಾವಣೆ 2019 ರಣಕಣದಲ್ಲಿ ಗೆಲ್ಲಬಲ್ಲ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಹುಮ್ಮಸಿನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ), ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳ ಪಕ್ಷಗಳಿವೆ. ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ ಏಪ್ರಿಲ್ 23ರಂದು ಮತದಾನ ನಿಗದಿಯಾಗಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ದೇಶದಲ್ಲಿ ಏಪ್ರಿಲ್ 11ರಿಂದ ಮೇ 19ರ ತನಕ ಒಟ್ಟು ಏಳು ಹಂತದಲ್ಲಿ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. 543 ಕ್ಷೇತ್ರಗಳಲ್ಲಿ 90 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕರ್ನಾಟಕದ 28 ಕ್ಷೇತ್ರಗಳ ಪೈಕಿ ಏಪ್ರಿಲ್ 18ರಂದು 14 ಕ್ಷೇತ್ರ: ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಉಡುಪಿ-ಚಿಕ್ಕಮಗಳೂರು, ಕೊಡಗು-ಮೈಸೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮತದಾನವಾಗಲಿದೆ.

ಏಪ್ರಿಲ್ 23ರಂದು ಚಿಕ್ಕೊಡಿ, ಕೊಪ್ಪಳ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ, ಬಿಜಾಪುರ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಗುಲ್ಬರ್ಗ, ಶಿವಮೊಗ್ಗ, ಬೀದರ್ ಹಾಗೂ ಬಳ್ಳಾರಿಯಲ್ಲಿ ಮತದಾನವಾಗಲಿದೆ.

ಕ್ಷೇತ್ರ-ಹಾಲಿ ಸಂಸದರು-ಬಿಜೆಪಿ ಪ್ಲಸ್ ಅಭ್ಯರ್ಥಿ- ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ ಮುಂದಿದೆ ಓದಿ...

ಉಡುಪಿ -ಚಿಕ್ಕಮಗಳೂರು

ಉಡುಪಿ -ಚಿಕ್ಕಮಗಳೂರು

ಕ್ಷೇತ್ರ : ಉಡುಪಿ -ಚಿಕ್ಕಮಗಳೂರು
ಹಾಲಿ ಸಂಸದರು : ಶೋಭಾ ಕರಂದ್ಲಾಜೆ (ಬಿಜೆಪಿ)
ಬಿಜೆಪಿ ಪ್ಲಸ್: ಶೋಭಾ ಕರಂದ್ಲಾಜೆ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಪ್ರಮೋದ್ ಮಧ್ವರಾಜ್ (ಜೆಡಿ(ಎಸ್))
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಹಾಸನ

ಹಾಸನ

ಕ್ಷೇತ್ರ : ಹಾಸನ
ಹಾಲಿ ಸಂಸದರು : ಎಚ್. ಡಿ ದೇವೇಗೌಡ (ಜೆಡಿ (ಎಸ್))
ಬಿಜೆಪಿ ಪ್ಲಸ್: ಎ ಮಂಜು
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಪ್ರಜ್ವಲ್ ರೇವಣ್ಣ (ಜೆಡಿ (ಎಸ್))
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ಕ್ಷೇತ್ರ : ದಕ್ಷಿಣ ಕನ್ನಡ
ಹಾಲಿ ಸಂಸದರು : ನಳೀನ್ ಕುಮಾರ್ ಕಟೀಲ್ (ಬಿಜೆಪಿ)
ಬಿಜೆಪಿ ಪ್ಲಸ್: ನಳೀನ್ ಕುಮಾರ್ ಕಟೀಲ್
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಮಿಥುನ್ ರೈ(ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಚಿತ್ರದುರ್ಗ

ಚಿತ್ರದುರ್ಗ

ಕ್ಷೇತ್ರ : ಚಿತ್ರದುರ್ಗ (ಎಸ್ ಸಿ)
ಹಾಲಿ ಸಂಸದರು : ಬಿ.ಎನ್ ಚಂದ್ರಪ್ಪ (ಕಾಂಗ್ರೆಸ್)
ಬಿಜೆಪಿ ಪ್ಲಸ್: ಎ ನಾರಾಯಣ ಸ್ವಾಮಿ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಬಿ.ಎನ್ ಚಂದ್ರಪ್ಪ (ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ತುಮಕೂರು

ತುಮಕೂರು

ಕ್ಷೇತ್ರ : ತುಮಕೂರು
ಹಾಲಿ ಸಂಸದರು : ಎಸ್. ಪಿ ಮುದ್ದಹನುಮೇಗೌಡ (ಕಾಂಗ್ರೆಸ್)
ಬಿಜೆಪಿ ಪ್ಲಸ್: ಜಿ.ಎಸ್ ಬಸವರಾಜು
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಎಚ್. ಡಿ ದೇವೇಗೌಡ(ಜೆಡಿಎಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಮಂಡ್ಯ

ಮಂಡ್ಯ

ಕ್ಷೇತ್ರ : ಮಂಡ್ಯ
ಹಾಲಿ ಸಂಸದರು : ಎಲ್. ಆರ್ ಶಿವರಾಮೇಗೌಡ, ಜೆಡಿ (ಎಸ್)
ಬಿಜೆಪಿ ಪ್ಲಸ್: ಸುಮಲತಾ ಅಂಬರೀಷ್ (ಪಕ್ಷೇತರ)
ಕಾಂಗ್ರೆಸ್-ಜೆಡಿಎಸ್ ಪ್ಲಸ್: ನಿಖಿಲ್ ಕುಮಾರಸ್ವಾಮಿ(ಜೆಡಿಎಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಕೊಡಗು -ಮೈಸೂರು

ಕೊಡಗು -ಮೈಸೂರು

ಕ್ಷೇತ್ರ : ಕೊಡಗು -ಮೈಸೂರು
ಹಾಲಿ ಸಂಸದರು : ಪ್ರತಾಪ್ ಸಿಂಹ(ಬಿಜೆಪಿ)
ಬಿಜೆಪಿ ಪ್ಲಸ್: ಪ್ರತಾಪ್ ಸಿಂಹ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ವಿಜಯಶಂಕರ್(ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಚಾಮರಾಜನಗರ

ಚಾಮರಾಜನಗರ

ಕ್ಷೇತ್ರ : ಚಾಮರಾಜನಗರ(ಎಸ್ ಸಿ)

ಹಾಲಿ ಸಂಸದರು : ಆರ್ ಧ್ರುವನಾರಾಯಣ (ಕಾಂಗ್ರೆಸ್)

ಬಿಜೆಪಿ ಪ್ಲಸ್: ಶ್ರೀನಿವಾಸ ಪ್ರಸಾದ್

ಕಾಂಗ್ರೆಸ್-ಜೆಡಿಎಸ್ ಪ್ಲಸ್: ಆರ್ ಧ್ರುವನಾರಾಯಣ (ಕಾಂಗ್ರೆಸ್)

ಬಹುಜನ ಸಮಾಜವಾದಿ ಪಕ್ಷ: ಡಾ. ಶಿವಕುಮಾರ್

ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ

ಕ್ಷೇತ್ರ : ಬೆಂಗಳೂರು ಗ್ರಾಮಾಂತರ
ಹಾಲಿ ಸಂಸದರು : ಡಿ.ಕೆ ಸುರೇಶ್ (ಕಾಂಗ್ರೆಸ್)
ಬಿಜೆಪಿ ಪ್ಲಸ್: ಅಶ್ವಥನಾರಾಯಣ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಡಿ.ಕೆ ಸುರೇಶ್ (ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಬೆಂಗಳೂರು ಉತ್ತರ

ಬೆಂಗಳೂರು ಉತ್ತರ

ಕ್ಷೇತ್ರ : ಬೆಂಗಳೂರು ಉತ್ತರ
ಹಾಲಿ ಸಂಸದರು : ಡಿ. ವಿ ಸದಾನಂದ ಗೌಡ(ಬಿಜೆಪಿ)
ಬಿಜೆಪಿ ಪ್ಲಸ್: ಡಿ. ವಿ ಸದಾನಂದ ಗೌಡ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಕೃಷ್ಣಬೈರೇಗೌಡ (ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಬೆಂಗಳೂರು ಸೆಂಟ್ರಲ್

ಬೆಂಗಳೂರು ಸೆಂಟ್ರಲ್

ಕ್ಷೇತ್ರ : ಬೆಂಗಳೂರು ಸೆಂಟ್ರಲ್
ಹಾಲಿ ಸಂಸದರು : ಪಿ.ಸಿ ಮೋಹನ್(ಬಿಜೆಪಿ)
ಬಿಜೆಪಿ ಪ್ಲಸ್: ಪಿ.ಸಿ ಮೋಹನ್
ಕಾಂಗ್ರೆಸ್-ಜೆಡಿಎಸ್ ಪ್ಲಸ್: ರಿಜ್ವಾನ್ ಅರ್ಷದ್(ಕಾಂಗ್ರೆಸ್)
ಪಕ್ಷೇತರ: ಪ್ರಕಾಶ್ ರಾಜ್
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ

ಕ್ಷೇತ್ರ : ಬೆಂಗಳೂರು ದಕ್ಷಿಣ
ಹಾಲಿ ಸಂಸದರು : ಅನಂತ ಕುಮಾರ್(ದಿವಂಗತ) (ಬಿಜೆಪಿ) ಖಾಲಿ
ಬಿಜೆಪಿ ಪ್ಲಸ್: ತೇಜಸ್ವಿ ಸೂರ್ಯ ಎಲ್ ಎಸ್
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಬಿ.ಕೆ ಹರಿಪ್ರಸಾದ್ (ಕಾಂಗ್ರೆಸ್)

ಉತ್ತಮ ಪ್ರಜಾಕೀಯ ಪಕ್ಷ : ಅಹೋರಾತ್ರ
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಶಿವಮೊಗ್ಗ

ಶಿವಮೊಗ್ಗ

ಕ್ಷೇತ್ರ : ಶಿವಮೊಗ್ಗ
ಹಾಲಿ ಸಂಸದರು : ಬಿವೈ ರಾಘವೇಂದ್ರ್(ಬಿಜೆಪಿ)
ಬಿಜೆಪಿ ಪ್ಲಸ್: ಬಿವೈ ರಾಘವೇಂದ್ರ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಮಧು ಬಂಗಾರಪ್ಪ, ಜೆಡಿ(ಎಸ್)
ಉತ್ತಮ ಪ್ರಜಾಕೀಯ ಪಕ್ಷ : ವೆಂಕಟೇಶ್ ಆರ್
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ದಾವಣಗೆರೆ

ದಾವಣಗೆರೆ

ಕ್ಷೇತ್ರ : ದಾವಣಗೆರೆ
ಹಾಲಿ ಸಂಸದರು : ಜಿಎಂ ಸಿದ್ದೇಶ್ವರ(ಬಿಜೆಪಿ)
ಬಿಜೆಪಿ ಪ್ಲಸ್: ಜಿಎಂ ಸಿದ್ದೇಶ್ವರ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಎಚ್. ಬಿ ಮಂಜಪ್ಪ(ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ: ಶ್ರೀಗಣೇಶ ಬಿ.ಎ
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಉತ್ತರ ಕನ್ನಡ

ಉತ್ತರ ಕನ್ನಡ

ಕ್ಷೇತ್ರ : ಉತ್ತರ ಕನ್ನಡ
ಹಾಲಿ ಸಂಸದರು : ಅನಂತಕುಮಾರ್ ಹೆಗಡೆ(ಬಿಜೆಪಿ)
ಬಿಜೆಪಿ ಪ್ಲಸ್: ಅನಂತಕುಮಾರ್ ಹೆಗಡೆ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಆನಂದ್ ಆಸ್ನೋಟಿಕರ್, ಜೆಡಿ(ಎಸ್)
ಉತ್ತಮ ಪ್ರಜಾಕೀಯ ಪಕ್ಷ : ಸುನೀಲ್ ಪವಾರ್
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಧಾರವಾಡ

ಧಾರವಾಡ

ಕ್ಷೇತ್ರ : ಧಾರವಾಡ
ಹಾಲಿ ಸಂಸದರು : ಪ್ರಹ್ಲಾದ್ ಜೋಶಿ (ಬಿಜೆಪಿ)
ಬಿಜೆಪಿ ಪ್ಲಸ್: ಪ್ರಹ್ಲಾದ್ ಜೋಶಿ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ವಿನಯ್ ಕುಲಕರ್ಣಿ (ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ: ಸಂತೋಷ್ ನಂದೂರ್
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಹಾವೇರಿ

ಹಾವೇರಿ

ಕ್ಷೇತ್ರ : ಹಾವೇರಿ
ಹಾಲಿ ಸಂಸದರು : ಶಿವಕುಮಾರ್ ಉದಾಸಿ(ಬಿಜೆಪಿ)
ಬಿಜೆಪಿ ಪ್ಲಸ್: ಶಿವಕುಮಾರ್ ಉದಾಸಿ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಡಿಅರ್ ಪಾಟೀಲ್ (ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ : ಈಶ್ವರ್ ಪಾಟೀಲ್
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಬಳ್ಳಾರಿ (ಎಸ್ಟಿ)

ಬಳ್ಳಾರಿ (ಎಸ್ಟಿ)

ಕ್ಷೇತ್ರ : ಬಳ್ಳಾರಿ (ಎಸ್ಟಿ)
ಹಾಲಿ ಸಂಸದರು : ವಿಎಸ್ ಉಗ್ರಪ್ಪ (ಕಾಂಗ್ರೆಸ್)
ಬಿಜೆಪಿ ಪ್ಲಸ್: ವೈಎಸ್ ದೇವೇಂದ್ರಪ್ಪ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ವಿಎಸ್ ಉಗ್ರಪ್ಪ (ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಕೊಪ್ಪಳ

ಕೊಪ್ಪಳ

ಕ್ಷೇತ್ರ : ಕೊಪ್ಪಳ
ಹಾಲಿ ಸಂಸದರು : ಕರಡಿ ಸಂಗಣ್ಣ (ಬಿಜೆಪಿ)
ಬಿಜೆಪಿ ಪ್ಲಸ್: ಕರಡಿ ಸಂಗಣ್ಣ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ರಾಜಶೇಖರ ಹಿಟ್ನಾಳ್ (ಕಾಂಗ್ರೆಸ್)

ಉತ್ತಮ ಪ್ರಜಾಕೀಯ ಪಕ್ಷ : ಶರಣಯ್ಯ ವಿ ಬಂಡಿಮಠ
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಬೀದರ್

ಬೀದರ್

ಕ್ಷೇತ್ರ : ಬೀದರ್
ಹಾಲಿ ಸಂಸದರು : ಭಗವಂತ ಖೂಬಾ(ಬಿಜೆಪಿ)
ಬಿಜೆಪಿ ಪ್ಲಸ್: ಭಗವಂತ ಖೂಬಾ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಈಶ್ವರ ಖಂಡ್ರೆ (ಕಾಂಗ್ರೆಸ್)

ಉತ್ತಮ ಪ್ರಜಾಕೀಯ ಪಕ್ಷ : ಅಂಬರೀಷ್ ಕೆಂಚ
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ರಾಯಚೂರು

ರಾಯಚೂರು

ಕ್ಷೇತ್ರ : ರಾಯಚೂರು (ಎಸ್ ಟಿ)
ಹಾಲಿ ಸಂಸದರು : ಬಿ.ವಿ ನಾಯಕ್ (ಕಾಂಗ್ರೆಸ್)
ಬಿಜೆಪಿ ಪ್ಲಸ್: ರಾಜ ಅಮರೇಶ್ ನಾಯಕ್
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಬಿ.ವಿ ನಾಯಕ್ (ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ : ನಿರಂಜನ್ ನಾಯಕ್
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಗುಲ್ಬರ್ಗಾ

ಗುಲ್ಬರ್ಗಾ

ಕ್ಷೇತ್ರ : ಗುಲ್ಬರ್ಗಾ (ಎಸ್ ಸಿ)
ಹಾಲಿ ಸಂಸದರು : ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಬಿಜೆಪಿ ಪ್ಲಸ್: ಡಾ. ಉಮೇಶ್ ಜಾಧವ್
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ : ಮಹೇಶ್ ಲಂಬಾಣಿ
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಬಿಜಾಪುರ

ಬಿಜಾಪುರ

ಕ್ಷೇತ್ರ : ಬಿಜಾಪುರ (ಎಸ್ ಸಿ)
ಹಾಲಿ ಸಂಸದರು : ರಮೇಶ್ ಜಿಗಜಿಗಣಿ (ಬಿಜೆಪಿ)
ಬಿಜೆಪಿ ಪ್ಲಸ್: ರಮೇಶ್ ಜಿಗಜಿಗಣಿ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಸುನೀತಾ ದೇವಾನಂದ್ ಚವಾಣ್ (ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ : ಗುರುಬಸವ ಪಿ. ರಬಕವಿ
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಬಾಗಲಕೋಟೆ

ಬಾಗಲಕೋಟೆ

ಕ್ಷೇತ್ರ : ಬಾಗಲಕೋಟೆ
ಹಾಲಿ ಸಂಸದರು : ಪಿ.ಸಿ ಗದ್ದಿಗೌಡರ್ (ಬಿಜೆಪಿ)
ಬಿಜೆಪಿ ಪ್ಲಸ್: ಪಿ. ಸಿ ಗದ್ದಿಗೌಡರ್
ಕಾಂಗ್ರೆಸ್-ಜೆಡಿಎಸ್ ಪ್ಲಸ್: ವೀಣಾ ಕಾಶಪ್ಪನವರ್ (ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ; ಶಶಿಕುಮಾರ್ ಎಂ.
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಬೆಳಗಾವಿ

ಬೆಳಗಾವಿ

ಕ್ಷೇತ್ರ : ಬೆಳಗಾವಿ
ಹಾಲಿ ಸಂಸದರು : ಸುರೇಶ್ ಅಂಗಡಿ (ಬಿಜೆಪಿ)
ಬಿಜೆಪಿ ಪ್ಲಸ್: ಸುರೇಶ್ ಅಂಗಡಿ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ವಿರೂಪಕ್ಷಿ ಎಸ್ ಸಾಧುನ್ನವರ್(ಕಾಂಗ್ರೆಸ್)

ಉತ್ತಮ ಪ್ರಜಾಕೀಯ ಪಕ್ಷ : ಮಂಜುನಾಥ್ ರಾಜಪ್ಪನವರ್
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಚಿಕ್ಕೋಡಿ

ಚಿಕ್ಕೋಡಿ

ಕ್ಷೇತ್ರ : ಚಿಕ್ಕೋಡಿ
ಹಾಲಿ ಸಂಸದರು : ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್)
ಬಿಜೆಪಿ ಪ್ಲಸ್: ಅಣ್ಣಾ ಸಾಹೇಬ್ ಜೊಲ್ಲೆ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಪ್ರಕಾಶ್ ಹುಕ್ಕೇರಿ(ಕಾಂಗ್ರೆಸ್)
ಉತ್ತಮ ಪ್ರಜಾಕೀಯ ಪಕ್ಷ : ಪ್ರವೀಣ್ ಕುಮಾರ್ ಬಳಿಗಟ್ಟಿ
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ

ಕೋಲಾರ

ಕೋಲಾರ

ಕ್ಷೇತ್ರ : ಕೋಲಾರ(ಎಸ್ ಸಿ)
ಹಾಲಿ ಸಂಸದರು : ಕೆಎಚ್ ಮುನಿಯಪ್ಪ (ಕಾಂಗ್ರೆಸ್)
ಬಿಜೆಪಿ ಪ್ಲಸ್: ಎಸ್ ಮುನಿಸ್ವಾಮಿ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಕೆಎಚ್ ಮುನಿಯಪ್ಪ (ಕಾಂಗ್ರೆಸ್)
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

ಕ್ಷೇತ್ರ : ಚಿಕ್ಕಬಳ್ಳಾಪುರ
ಹಾಲಿ ಸಂಸದರು : ಎಂ ವೀರಪ್ಪ ಮೊಯ್ಲಿ(ಕಾಂಗ್ರೆಸ್)
ಬಿಜೆಪಿ ಪ್ಲಸ್: ಬಿಎನ್ ಚಂದ್ರೇಗೌಡ
ಕಾಂಗ್ರೆಸ್-ಜೆಡಿಎಸ್ ಪ್ಲಸ್: ಡಾ. ಎಂ ವೀರಪ್ಪ ಮೊಯ್ಲಿ(ಕಾಂಗ್ರೆಸ್)
ಸಿಪಿಐ(ಎಂ): ಎಸ್ ವರಲಕ್ಷ್ಮಿ
ಬಿಎಸ್ಪಿ: ಸಿ.ಎಸ್ ದ್ವಾರಕನಾಥ್
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ

English summary
Lok Sabha Elections 2019: Three major parties The BJP, Congress and JD(S) are all set for the battle. Election will be conducted on April 18 and April 23 in Karnataka as part of the seven-phase polls and results will be declared on May 23 as announced by the Election Commission of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X