ಲೋಕಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಲೋಕಸಭೆ ಚುನಾವಣೆ 2019ರ ಫಲಿತಾಂಶ ಇದೀಗ ಜನತೆಯ ಕಣ್ಮುಂದಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಗುರುವಾರ(ಮೇ 23)ರಂದು ಮತದಾರರು ನೀಡಿರುವ ತೀರ್ಪು ಇಲ್ಲಿದೆ. ಲೋಕಸಮರದಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ವಿವರ ಇಲ್ಲಿ ಸಿಗಲಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮತಗಟ್ಟೆ ಬಳಸಲಾಗಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಮೇ 23ರಂದು ಫಲಿತಾಂಶ ನೀಡಲಾಗುತ್ತಿದೆ.
ಅಪ್ಪ, ಮಗನ ಸೋಲಿನ ಭೀತಿಯಲ್ಲಿ ಸಿಎಂ ಕುಮಾರಸ್ವಾಮಿ
2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಈ ಬಾರಿ ರಾಜ್ಯವಾರು ಫಲಿತಾಂಶದ ಕೋಷ್ಟಕ ಇಲ್ಲಿದೆ: ಸೂಚನೆ: ಚುನಾವಣಾ ಆಯೋಗದಿಂದ ಲಭ್ಯವಿರುವ ಈ ಸಮಯದ ಟ್ರೆಂಡ್ ನ ಅಂತಿಮ ಫಲಿತಾಂಶ ಹೊರ ಬರುವ ತನಕ ಈ ಪುಟ ಅಪ್ಡೇಟ್ ನಲ್ಲಿರುತ್ತದೆ.
ಸಂ. |
ರಾಜ್ಯ/
ಕೇಂದ್ರಾಡಳಿತ
ಪ್ರದೇಶ | ಫಲಿತಾಂಶ 2019 | ಫಲಿತಾಂಶ 2014 |
1 |
ತೆಲಂಗಾಣ
(17) | | |
ಭಾರತೀಯ ಜನತಾ ಪಕ್ಷ | 4 | 2 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 3 | 2 | |
ತೆಲಂಗಾಣ ರಾಷ್ಟ್ರ ಸಮಿತಿ | 9 | 11 | |
AIMIM | 1 | 1 | |
2 |
ಆಂಧ್ರಪ್ರದೇಶ
(25) | ||
ತೆಲುಗುದೇಶಂ ಪಕ್ಷ |
3 | ||
ಭಾರತೀಯ
ಜನತಾ
ಪಕ್ಷ | 0 | 17 | |
ವೈಎಸ್ಸಾರ್ ಕಾಂಗ್ರೆಸ್ | 22 | 8 | |
3 |
ಅರುಣಾಚಲ
ಪ್ರದೇಶ
(2) | ||
ಭಾರತೀಯ ಜನತಾ ಪಕ್ಷ | 2 | 1 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 0 | 1 | |
4 |
Assam
(14) | ||
ಭಾರತೀಯ ಜನತಾ ಪಕ್ಷ | 9 | 7 | |
ಭಾರತೀಯ
ರಾಷ್ಟ್ರೀಯ
ಕಾಂಗ್ರೆಸ್ | 3 | 3 | |
All India United Democratic Front(AIUDF) | 1 | 3 | |
ಪಕ್ಷೇತರ | 1 | ||
5 |
Bihar
(40) | ||
ಭಾರತೀಯ ಜನತಾ ಪಕ್ಷ | 17 | 22 | |
JDU | 16 | 2 | |
ಲೋಕ ಜನ ಶಕ್ತಿ ಪಕ್ಷ | 6 | 6 | |
ರಾಷ್ಟ್ರೀಯ ಜನತಾ ದಳ | 0 | 4 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | 0 | |
6 |
Chhattisgarh
(11) | ||
ಭಾರತೀಯ ಜನತಾ ಪಕ್ಷ | 9 | 10 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 2 | 1 | |
7 | Goa (2) | ||
ಭಾರತೀಯ ಜನತಾ ಪಕ್ಷ | 1 | 2 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | ||
8 |
Gujarat
(26) | ||
ಭಾರತೀಯ ಜನತಾ ಪಕ್ಷ | 26 | 26 | |
9 |
Haryana
(10) | ||
ಭಾರತೀಯ ಜನತಾ ಪಕ್ಷ | 10 | 7 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 0 | 1 | |
ಭಾರತೀಯ ರಾಷ್ಟ್ರೀಯ ಲೋಕದಳ (INLD) | 0 | 2 | |
10 |
Himachal
Pradesh
(4) | ||
ಭಾರತೀಯ ಜನತಾ ಪಕ್ಷ | 4 | 4 | |
11 |
Jammu
and
Kashmir
(6) | ||
ಭಾರತೀಯ ಜನತಾ ಪಕ್ಷ | 3 | 3 | |
Jammu & Kashmir National Conference | 3 | 3 | |
12 |
Jharkhand
(14) | ||
ಭಾರತೀಯ ಜನತಾ ಪಕ್ಷ | 11 | 12 | |
Jharkhand Mukti Morcha | 1 | 2 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | ||
AJSU | 1 | ||
13 |
Karnataka
(28) | ||
ಭಾರತೀಯ ಜನತಾ ಪಕ್ಷ | 25 | 17 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | 9 | |
ಜನತಾ ದಳ (ಜಾತ್ಯಾತೀತ) | 1 | 2 | |
ಪಕ್ಷೇತರ | 1 | 0 | |
14 | Kerala (20) | ||
ಯುಡಿಎಫ್ |
3 | 12 | |
ಎಲ್ ಡಿಎಫ್ | 1 | 8 | |
Revolutionary Socialist Party | 1 | ||
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 15 | ||
15 |
Madhya
Pradesh
(29) | ||
ಭಾರತೀಯ ಜನತಾ ಪಕ್ಷ | 28 | 27 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | 2 | |
16 |
Maharashtra
(48) | ||
ಭಾರತೀಯ ಜನತಾ ಪಕ್ಷ | 23 | 23 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | 2 | |
ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ(NCP) | 4 | 4 | |
ಶಿವಸೇನ | 18 | 18 | |
AIMIM | 1 | ||
ಪಕ್ಷೇತರ | 1 | ||
17 |
Manipur
(2) | ||
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 0 | 2 | |
ನಾಗಾ ಪೀಪಲ್ಸ್ ಫ್ರಂಟ್ | 1 | ||
ಭಾರತೀಯ ಜನತಾ ಪಕ್ಷ | 1 | ||
18 |
Meghalaya
(2) | ||
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | 1 | |
National People's Party | 1 | 1 | |
19 |
Mizoram
(1) | ||
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 0 | 1 | |
ಮಿಜೋ ನ್ಯಾಷನಲ್ ಫ್ರಂಟ್ | 1 | ||
20 |
Nagaland
(1) | ||
Naga People's Front | 0 | 1 | |
Nationalist Democratic Progressive Party | 1 | ||
21 |
Odisha
(21) | ||
ಬಿಜು
ಜನತಾದಳ(BJD) | 12 | 20 | |
ಭಾರತೀಯ ಜನತಾ ಪಕ್ಷ | 8 | 1 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | ||
22 |
Punjab
(13) | ||
ಭಾರತೀಯ ಜನತಾ ಪಕ್ಷ | 2 | 2 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 8 | 3 | |
ಆಮ್ ಆದ್ಮಿ ಪಕ್ಷ (AAP) | 1 | 4 | |
ಶಿರೋಮಣಿ ಅಕಾಲಿದಳ(SAD) | 2 | 4 | |
23 |
Rajasthan
(25) | ||
ಭಾರತೀಯ ಜನತಾ ಪಕ್ಷ | 24 | 25 | |
Rashtriya Loktantrik Party | 1 | ||
24 |
Sikkim
(1) | ||
Sikkim Democratic Front | 0 | 1 | |
Sikkim Krantikari Morcha | 1 | 0 | |
25 |
Tamil
Nadu
(39) | ||
ಭಾರತೀಯ ಜನತಾ ಪಕ್ಷ | 0 | 1 | |
AIADMK | 1 | 37 | |
DMK | 23 | 0 | |
Pattali Makkal Katchi | 0 | 1 | |
Communist Party of India | 1 | - | |
Communist Party of India(M) | 1 | - | |
Indian National Congress | 8 | - | |
Indian Union Muslim League | 1 | - | |
Viduthalai Chiruthaigal Katchi | 1 | - | |
26 |
Tripura
(2) | ||
Communist Party of India (Marxist) | 0 | 2 | |
BJP | 2 | 0 | |
27 |
Uttar
Pradesh
(80) | ||
ಭಾರತೀಯ ಜನತಾ ಪಕ್ಷ | 62 | 71 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 1 | 2 | |
BSP | 10 | 0 | |
ಸಮಾಜವಾದಿ ಪಕ್ಷ(SP) | 5 | 5 | |
Apna Dal | 2 | 2 | |
28 |
Uttarakhand
(5) | ||
ಭಾರತೀಯ ಜನತಾ ಪಕ್ಷ | 5 | 5 | |
29 |
West
Bengal
(42) | ||
ಭಾರತೀಯ ಜನತಾ ಪಕ್ಷ | 18 | 2 | |
Communist Party of India (Marxist) | 0 | 2 | |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 2 | 4 | |
All India Trinamool Congress | 22 | 34 | |
30 | Andaman and Nicobar Islands (1) | ||
ಭಾರತೀಯ ಜನತಾ ಪಕ್ಷ | 0 | 1 | |
Indian National Congress | 1 | 0 | |
31 |
Chandigarh
(1) | ||
ಭಾರತೀಯ ಜನತಾ ಪಕ್ಷ | 1 | 1 | |
32 |
Dadra
and
Nagar
Haveli
(1) | ||
ಭಾರತೀಯ ಜನತಾ ಪಕ್ಷ | 0 | 1 | |
ಪಕ್ಷೇತರ | 1 | 0 | |
33 |
Daman
and
Diu
(1) | ||
ಭಾರತೀಯ ಜನತಾ ಪಕ್ಷ | 1 | 1 | |
34 |
Delhi
(7) | ||
ಭಾರತೀಯ ಜನತಾ ಪಕ್ಷ | 7 | 7 | |
35 |
Lakshadweep
(1) | ||
Nationalist
Congress
Party | 1 | 1 | |
36 |
Puducherry
(1) | ||
ಭಾರತೀಯ
ರಾಷ್ಟ್ರೀಯ
ಕಾಂಗ್ರೆಸ್ | 1 | 1 |