ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

|
Google Oneindia Kannada News

ಲೋಕಸಭೆ ಚುನಾವಣೆ 2019ರ ಫಲಿತಾಂಶ ಇದೀಗ ಜನತೆಯ ಕಣ್ಮುಂದಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಗುರುವಾರ(ಮೇ 23)ರಂದು ಮತದಾರರು ನೀಡಿರುವ ತೀರ್ಪು ಇಲ್ಲಿದೆ. ಲೋಕಸಮರದಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ವಿವರ ಇಲ್ಲಿ ಸಿಗಲಿದೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮತಗಟ್ಟೆ ಬಳಸಲಾಗಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಮೇ 23ರಂದು ಫಲಿತಾಂಶ ನೀಡಲಾಗುತ್ತಿದೆ.

ಅಪ್ಪ, ಮಗನ ಸೋಲಿನ ಭೀತಿಯಲ್ಲಿ ಸಿಎಂ ಕುಮಾರಸ್ವಾಮಿ ಅಪ್ಪ, ಮಗನ ಸೋಲಿನ ಭೀತಿಯಲ್ಲಿ ಸಿಎಂ ಕುಮಾರಸ್ವಾಮಿ

2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಈ ಬಾರಿ ರಾಜ್ಯವಾರು ಫಲಿತಾಂಶದ ಕೋಷ್ಟಕ ಇಲ್ಲಿದೆ: ಸೂಚನೆ: ಚುನಾವಣಾ ಆಯೋಗದಿಂದ ಲಭ್ಯವಿರುವ ಈ ಸಮಯದ ಟ್ರೆಂಡ್ ನ ಅಂತಿಮ ಫಲಿತಾಂಶ ಹೊರ ಬರುವ ತನಕ ಈ ಪುಟ ಅಪ್ಡೇಟ್ ನಲ್ಲಿರುತ್ತದೆ.

Lok Sabha Election Results 2019, State - Party Wise ls Results
ಸಂ. ರಾಜ್ಯ/ ಕೇಂದ್ರಾಡಳಿತ ಪ್ರದೇಶ
ಫಲಿತಾಂಶ 2019 ಫಲಿತಾಂಶ 2014
1 ತೆಲಂಗಾಣ (17)

ಭಾರತೀಯ ಜನತಾ ಪಕ್ಷ 4 2
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 3 2
ತೆಲಂಗಾಣ ರಾಷ್ಟ್ರ ಸಮಿತಿ 9 11
AIMIM
1 1
2 ಆಂಧ್ರಪ್ರದೇಶ (25)
ತೆಲುಗುದೇಶಂ ಪಕ್ಷ 3
ಭಾರತೀಯ ಜನತಾ ಪಕ್ಷ
0 17
ವೈಎಸ್ಸಾರ್ ಕಾಂಗ್ರೆಸ್ 22 8
3 ಅರುಣಾಚಲ ಪ್ರದೇಶ (2)
ಭಾರತೀಯ ಜನತಾ ಪಕ್ಷ 2 1
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 0 1
4 Assam (14)
ಭಾರತೀಯ ಜನತಾ ಪಕ್ಷ 9 7
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
3 3
All India United Democratic Front(AIUDF) 1 3
ಪಕ್ಷೇತರ 1
5 Bihar (40)
ಭಾರತೀಯ ಜನತಾ ಪಕ್ಷ 17 22
JDU 16 2
ಲೋಕ ಜನ ಶಕ್ತಿ ಪಕ್ಷ 6 6
ರಾಷ್ಟ್ರೀಯ ಜನತಾ ದಳ 0 4
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1 0
6 Chhattisgarh (11)
ಭಾರತೀಯ ಜನತಾ ಪಕ್ಷ 9 10
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2 1
7 Goa (2)
ಭಾರತೀಯ ಜನತಾ ಪಕ್ಷ 1 2
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1
8 Gujarat (26)
ಭಾರತೀಯ ಜನತಾ ಪಕ್ಷ 26 26
9 Haryana (10)
ಭಾರತೀಯ ಜನತಾ ಪಕ್ಷ 10 7
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 0 1
ಭಾರತೀಯ ರಾಷ್ಟ್ರೀಯ ಲೋಕದಳ (INLD) 0 2
10 Himachal Pradesh (4)
ಭಾರತೀಯ ಜನತಾ ಪಕ್ಷ 4 4
11 Jammu and Kashmir (6)
ಭಾರತೀಯ ಜನತಾ ಪಕ್ಷ 3 3
Jammu & Kashmir National Conference 3 3
12 Jharkhand (14)
ಭಾರತೀಯ ಜನತಾ ಪಕ್ಷ 11 12
Jharkhand Mukti Morcha 1 2
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1
AJSU 1
13 Karnataka (28)
ಭಾರತೀಯ ಜನತಾ ಪಕ್ಷ 25 17
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1 9
ಜನತಾ ದಳ (ಜಾತ್ಯಾತೀತ) 1 2
ಪಕ್ಷೇತರ 1 0
14 Kerala (20)
ಯುಡಿಎಫ್
3
12
ಎಲ್ ಡಿಎಫ್ 1 8
Revolutionary Socialist Party 1
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 15
15 Madhya Pradesh (29)
ಭಾರತೀಯ ಜನತಾ ಪಕ್ಷ 28 27
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1 2
16 Maharashtra (48)
ಭಾರತೀಯ ಜನತಾ ಪಕ್ಷ 23 23
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1 2
ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ(NCP) 4 4
ಶಿವಸೇನ 18 18
AIMIM 1
ಪಕ್ಷೇತರ 1
17 Manipur (2)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 0 2
ನಾಗಾ ಪೀಪಲ್ಸ್ ಫ್ರಂಟ್ 1
ಭಾರತೀಯ ಜನತಾ ಪಕ್ಷ 1
18 Meghalaya (2)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1 1
National People's Party 1 1
19 Mizoram (1)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 0 1
ಮಿಜೋ ನ್ಯಾಷನಲ್ ಫ್ರಂಟ್ 1
20 Nagaland (1)
Naga People's Front 0 1
Nationalist Democratic Progressive Party 1
21 Odisha (21)
ಬಿಜು ಜನತಾದಳ(BJD)
12 20
ಭಾರತೀಯ ಜನತಾ ಪಕ್ಷ 8 1
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1
22 Punjab (13)
ಭಾರತೀಯ ಜನತಾ ಪಕ್ಷ 2 2
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 8 3
ಆಮ್ ಆದ್ಮಿ ಪಕ್ಷ (AAP) 1 4
ಶಿರೋಮಣಿ ಅಕಾಲಿದಳ(SAD) 2 4
23 Rajasthan (25)
ಭಾರತೀಯ ಜನತಾ ಪಕ್ಷ 24 25
Rashtriya Loktantrik Party 1
24 Sikkim (1)
Sikkim Democratic Front 0 1
Sikkim Krantikari Morcha 1 0
25 Tamil Nadu (39)
ಭಾರತೀಯ ಜನತಾ ಪಕ್ಷ 0 1
AIADMK 1 37
DMK 23 0
Pattali Makkal Katchi 0 1
Communist Party of India 1 -
Communist Party of India(M) 1 -
Indian National Congress 8 -
Indian Union Muslim League 1 -
Viduthalai Chiruthaigal Katchi 1 -
26 Tripura (2)
Communist Party of India (Marxist) 0 2
BJP 2 0
27 Uttar Pradesh (80)
ಭಾರತೀಯ ಜನತಾ ಪಕ್ಷ 62 71
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1 2
BSP 10 0
ಸಮಾಜವಾದಿ ಪಕ್ಷ(SP) 5 5
Apna Dal 2 2
28 Uttarakhand (5)
ಭಾರತೀಯ ಜನತಾ ಪಕ್ಷ 5 5
29 West Bengal (42)
ಭಾರತೀಯ ಜನತಾ ಪಕ್ಷ 18 2
Communist Party of India (Marxist) 0 2
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2 4
All India Trinamool Congress 22 34
30 Andaman and Nicobar Islands (1)
ಭಾರತೀಯ ಜನತಾ ಪಕ್ಷ 0 1
Indian National Congress 1 0
31 Chandigarh (1)
ಭಾರತೀಯ ಜನತಾ ಪಕ್ಷ 1 1
32 Dadra and Nagar Haveli (1)
ಭಾರತೀಯ ಜನತಾ ಪಕ್ಷ 0 1
ಪಕ್ಷೇತರ 1 0
33 Daman and Diu (1)
ಭಾರತೀಯ ಜನತಾ ಪಕ್ಷ 1 1
34 Delhi (7)
ಭಾರತೀಯ ಜನತಾ ಪಕ್ಷ 7 7
35 Lakshadweep (1)
Nationalist Congress Party
1 1
36 Puducherry (1)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1 1
English summary
Here is how the parties fared in the 2019 Lok Sabha election held between April 11 to May 19 in various states and Union Territories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X