ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

|
Google Oneindia Kannada News

ಲೋಕಸಭೆ ಚುನಾವಣೆ 2019ರ ಫಲಿತಾಂಶ ಇದೀಗ ಜನತೆಯ ಕಣ್ಮುಂದಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಗುರುವಾರ(ಮೇ 23)ರಂದು ಮತದಾರರು ನೀಡಿರುವ ತೀರ್ಪು ಇಲ್ಲಿದೆ. ಲೋಕಸಮರದಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮತಗಟ್ಟೆ ಬಳಸಲಾಗಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಮೇ 23ರಂದು ಫಲಿತಾಂಶ ನೀಡಲಾಗುತ್ತಿದೆ.

ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ಲೋಕ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನಲೋಕ ಚುನಾವಣೆ ಫಲಿತಾಂಶ 2019: ಯಾವ ಪಕ್ಷಕ್ಕೆ ಎಷ್ಟು ಸ್ಥಾನ

2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಇಲ್ಲಿದೆ ಮಾಹಿತಿ (ಅಧಿಕೃತ ಘೋಷಣೆ ಬಾಕಿ)

Lok Sabha Election Results 2019 : Full list of Winners and Party-wise result

ಸೂಚನೆ: ಚುನಾವಣಾ ಆಯೋಗದಿಂದ ಅಂತಿಮ ಫಲಿತಾಂಶ ಹೊರ ಬರುವ ತನಕ ಈ ಪುಟ ಅಪ್ಡೇಟ್ ನಲ್ಲಿರುತ್ತದೆ.

ಲೋಕಸಭೆ ಚುನಾವಣೆ 2019 ಗೆದ್ದವರು, ಸೋತವರು
ಸಂಖ್ಯೆ ಕ್ಷೇತ್ರ ಗೆದ್ದವರು ಸೋತವರು
1 ವಾರಣಾಸಿ ನರೇಂದ್ರ ಮೋದಿ(ಬಿಜೆಪಿ) ಅಜಯ್ ರೈ (ಕಾಂಗ್ರೆಸ್)
2 ಗಾಂಧಿನಗರ ಅಮಿತ್ ಶಾ(ಬಿಜೆಪಿ) ಸಿ.ಜೆ ಛಾವ್ಡಾ(ಕಾಂಗ್ರೆಸ್)
3 ಹಾಸನ ಪ್ರಜ್ವಲ್ ರೇವಣ್ಣ (ಜೆಡಿಎಸ್)
ಎ ಮಂಜು(ಬಿಜೆಪಿ)
4 ಕೋಲಾರ
ಸಿ ಮುನಿಯಪ್ಪ (ಬಿಜೆಪಿ)
ಕೆ.ಎಚ್ ಮುನಿಯಪ್ಪ (ಕಾಂಗ್ರೆಸ್)
5 ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ (ಬಿಜೆಪಿ) ಮಿಥುನ್ ರೈ (ಮೈತ್ರಿಕೂಟ)
6 ಬಳ್ಳಾರಿ ವೈ.ದೇವೇಂದ್ರಪ್ಪ (ಬಿಜೆಪಿ) ವಿ.ಎಸ್.ಉಗ್ರಪ್ಪ (ಮೈತ್ರಿಕೂಟ)

7 ಉತ್ತರ ಕನ್ನಡ
ಅನಂತ್ ಕುಮಾರ್ ಹೆಗಡೆ (ಬಿಜೆಪಿ) ಆನಂದ್ ಆಸ್ನೋಟಿಕರ್ (ಮೈತ್ರಿಕೂಟ)
8 ಬೆಂಗಳೂರು ಗ್ರಾಮಾಂತರ
ಡಿ.ಕೆ.ಸುರೇಶ್ (ಮೈತ್ರಿಕೂಟ) ಅಶ್ವಥ್ ನಾರಾಯಣ್ (ಬಿಜೆಪಿ)
9 ಶಿವಮೊಗ್ಗ
ಬಿ.ವೈ.ರಾಘವೇಂದ್ರ (ಬಿಜೆಪಿ) ಮಧು ಬಂಗಾರಪ್ಪ (ಮೈತ್ರಿಕೂಟ)

10 ವಯನಾಡು ರಾಹುಲ್ ಗಾಂಧಿ(ಕಾಂಗ್ರೆಸ್)
ಪಿ.ಪಿ ಸುನೀರ್(ಸಿಪಿಐ)
11 ಪಟ್ನಾ ಸಾಹೀಬ್
ರವಿಶಂಕರ್ ಪ್ರಸಾದ್(ಬಿಜೆಪಿ)
ಶತ್ರುಘ್ನ ಸಿನ್ಹಾ (ಕಾಂಗ್ರೆಸ್)
12 ಬೆಂಗಳೂರು ದಕ್ಷಿಣ
ತೇಜಸ್ವಿ ಸೂರ್ಯ(ಬಿಜೆಪಿ)
ಬಿ.ಕೆ ಹರಿಪ್ರಸಾದ್(ಕಾಂಗ್ರೆಸ್)
13 ಹಾಮಿರ್ಪುರ್
ಅನುರಾಗ್ ಠಾಕೂರ್(ಬಿಜೆಪಿ)
ರಾಮ್ ಲಾಲ್ ಠಾಕೂರ್ (ಕಾಂಗ್ರೆಸ್)
14 ಹೈದರಾಬಾದ್ ಅಸಾಸುದ್ದೀನ್ ಓವೈಸಿ(ಎಐಎಂಐಎಂ)
ಭಗವಂತ ರಾವ್ (ಬಿಜೆಪಿ)
15 ಉನ್ನವೋ ಸಾಕ್ಷಿ ಮಹಾರಾಜ್(ಬಿಜೆಪಿ)
ಅರುಣ್ ಶಂಕರ್ ಶುಕ್ಲಾ (ಸಮಾಜವಾದಿ ಪಕ್ಷ)
16 ತಿರುವನಂತಪುರಂ ಶಶಿ ತರೂರ್ (ಕಾಂಗ್ರೆಸ್)
ಕೆ ರಾಜಶೇಖರನ್ (ಬಿಜೆಪಿ)
17 ವಿಜಯಪುರ ರಮೇಶ್ ಜಿಗಜಿಣಗಿ (ಬಿಜೆಪಿ) ಸುನೀತಾ ದೇವಾನಂದ ಚೌವ್ಹಾಣ್ (ಮೈತ್ರಿಕೂಟ)
18 ಧಾರವಾಡ ಪ್ರಹ್ಲಾದ್ ಜೋಶಿ (ಬಿಜೆಪಿ) ವಿನಯ್ ಕುಲಕರ್ಣಿ (ಮೈತ್ರಿಕೂಟ)
19 ಕೊಪ್ಪಳ ಕರಡಿ ಸಂಗಣ್ಣ (ಬಿಜೆಪಿ) ರಾಘವೇಂದ್ರ ಹಿಟ್ನಾಳ್ (ಮೈತ್ರಿಕೂಟ)
20 ಚಿತ್ರದುರ್ಗ ಎ. ನಾರಾಯಣಸ್ವಾಮಿ(ಬಿಜೆಪಿ) ಬಿ.ಎನ್ ಚಂದ್ರಪ್ಪ(ಕಾಂಗ್ರೆಸ್)
21 ತುಮಕೂರು ಜಿ.ಎಸ್ ಬಸವರಾಜು(ಬಿಜೆಪಿ)
ಎಚ್. ಡಿ ದೇವೇಗೌಡ(ಜೆಡಿಎಸ್)
22 ಮಂಡ್ಯ ಸುಮಲತಾ(ಪಕ್ಷೇತರ) ನಿಖಿಲ್ ಕುಮಾರಸ್ವಾಮಿ (ಜೆಡಿಎಸ್)
23 ಅದಿಲಾಬಾದ್ ಸೊಯಂ ಬಾಪುರಾವ್(ಬಿಜೆಪಿ) ಗೊದ್ದಂ ನಾಗೇಶ್ (ಟಿಆರ್ ಎಸ್)
24 ಆಗ್ರಾ ಸತ್ಯಪಾಲ್ ಸಿಂಗ್ ಭಘೇಲ್(ಬಿಜೆಪಿ) ಮನೋಜ್ ಕುಮಾರ್ ಸೋನಿ(ಬಿಎಸ್ಪಿ)
25 ಅಹಮದಾಬಾದ್(ಪೂರ್ವ) ಹಸ್ಮುಖ್ ಭಾಯಿ ಪಟೇಲ್ (ಬಿಜೆಪಿ) ಗೀತಾಬೆನ್ ಪಟೇಲ್(ಕಾಂಗ್ರೆಸ್)
26 ಅಹಮದಾಬಾದ್(ಪಶ್ಚಿಮ) ಕಿರೀಟ್ ಸೋಲಂಕಿ(ಬಿಜೆಪಿ) ರಾಜು ಪಾರ್ಮಾರ್(ಕಾಂಗ್ರೆಸ್)
27 ಅಹಮದ್ ನಗರ್ ಸುಜಯ್ ವಿಖೇ ಪಾಟೀಲ್ (ಬಿಜೆಪಿ) ಸಂಗ್ರಾಮ್ ಜಗ್ ತಪ್ (ಎನ್ ಸಿಪಿ)
28 ಅಜ್ಮೇರ್ ಭಗೀರಥ್ ಚೌಧರಿ(ಬಿಜೆಪಿ) ರಿಜು ಝುಂಝನ್ ವಾಲ (ಕಾಂಗ್ರೆಸ್)
29 ಅಕ್ಬರ್ ಪುರ್ ದೇವೇಂದ್ರ ಸಿಂಗ್ ಭೋಲೆ (ಬಿಜೆಪಿ) ನಿಶಾ ಸಚಾನ್ (ಬಿಎಸ್ಪಿ)
30 ಅಂಕೋಲಾ ಶಾಮರಾವ್ ಧೋತ್ರೆ (ಬಿಜೆಪಿ) ಪ್ರಕಾಶ್ ಅಂಬೇಡ್ಕರ್(ವಿಬಿಎ)
31 ಆಳಪ್ಪುಳ ಆಮ್ ಆರಿಫ್ (ಸಿಪಿಎಂ) ಶನಿಮೊಲ್ ಒಸ್ಮಾನ್ (ಕಾಂಗ್ರೆಸ್)
32 ಅಲತ್ತೂರು ರಮ್ಯಾ ಹರಿದಾಸ್ (ಕಾಂಗ್ರೆಸ್) ಡಾ. ಪಿಕೆ ಬಿಜು(ಸಿಪಿಎಂ)
33 ಅಲಿಘರ್ ಸತೀಶ್ ಕುಮಾರ್ ಗೌತಮ್ (ಬಿಜೆಪಿ) ಅಜಿಯ್ ಬಾಲಿಯಾನ್ (ಬಿಎಸ್ಪಿ)
34 ಅಲಿಪುರ್ ದೂರ್ಸ್ ಜಾನ್ ಬರ್ಲಾ(ಬಿಜೆಪಿ) ದರ್ಶನ್ ಟಿರ್ಕೆ (ಟಿಎಂಸಿ)
35 ಅಲಹಾಬಾದ್ ರೀಟಾ ಬಹುಗುಣ ಜೋಶಿ (ಬಿಜೆಪಿ) ರಾಜೇಂದ್ರ ಸಿಂಗ್ ಪಟೇಲ್ (ಎಸ್ಪಿ)
36 ಅಲ್ಮೋರಾ ಅಜಯ್ ತಮಟಾ (ಬಿಜೆಪಿ) ಪ್ರದೀಪ್ ತಮಟಾ (ಕಾಂಗ್ರೆಸ್)
37 ಆಳ್ವಾರ್ ಬಳಕ್ ನಾಥ್ (ಬಿಜೆಪಿ) ಭಾನ್ವರ್ ಜೀತೇಂದ್ರ ಸಿಂಗ್ (ಕಾಂಗ್ರೆಸ್)
38 ಅಂಬಾಲ ರತನ್ ಲಾಲ್ ಕತಾರಿಯಾ(ಬಿಜೆಪಿ) ಕುಮಾರಿ ಶೆಲ್ಜಾ(ಕಾಂಗ್ರೆಸ್)
39 ಅಂಬೇಡ್ಕರ್ ನಗರ್ ರಿತೇಶ್ ಪಾಂಡೆ(ಬಿಎಸ್ಪಿ) ಮುಕುತ್ ಬಿಹಾರಿ(ಬಿಜೆಪಿ)
40 ಅಮೇಥಿ ಸ್ಮೃತಿ ಇರಾನಿ (ಬಿಜೆಪಿ) ರಾಹುಲ್ ಗಾಂಧಿ (ಕಾಂಗ್ರೆಸ್)
41 ಅಮಲಾಪುರಮ್ ಚಿಂಟಾ ಅನುರಾಧ (ವೈಎಸ್ಸಾರ್ ಕಾಂಗ್ರೆಸ್) ಗಂಟಿ ಹರೀಶ್ ಮಧುರ್ (ಟಿಡಿಪಿ)
42 ಅಮರಾವತಿ ನವನೀತ್ ರವಿ ರಾಣಾ (ಪಕ್ಷೇತರ) ಆನಂದ್ ರಾವ್ ಅನ್ಸುಲ್ (ಶಿವಸೇನಾ)
43 ಅಮ್ರೇಲಿ ನಾರಾಯಣ್ ಭಾಯಿ ಕಚ್ಚಾಡಿಯಾ (ಬಿಜೆಪಿ) ಪರೇಶ್ ಧನಾನಿ (ಕಾಂಗ್ರೆಸ್)
44 ಅಮೃತ್ ಸರ್ ಗುರ್ ಜೀತ್ ಸಿಂಗ್ ಅಜ್ಲಾ (ಕಾಂಗ್ರೆಸ್) ಹರ್ ದೀಪ್ ಸಿಂಗ್ ಪುರಿ (ಬಿಜೆಪಿ)
45 ಅಮ್ರೋಹಾ ಕುವಾರ್ ದಾನೀಶ್ ಅಲಿ (ಬಿಎಸ್ಪಿ) ಕುವಾರ್ ಸಿಂಗ್ ತಾನ್ವಾರ್(ಬಿಜೆಪಿ)
46 ಅನಕಪಲ್ಲಿ ಬಿವಿ ಸತ್ಯವತಿ (ವೈಎಸ್ಸಾರ್ ಕಾಂಗ್ರೆಸ್) ಅದಾರಿ ಆನಂದ್ ಕುಮಾರ್ (ಟಿಡಿಪಿ)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
48 ಆನಂದ್ ಪುರ್ ಸಾಹೀಬ್ ಮನೀಶ್ ತಿವಾರಿ (ಕಾಂಗ್ರೆಸ್) ಪ್ರೊ ಪ್ರೇಮ್ ಸಿಂಗ್ ಚಂದುಮಜ್ರಾ (ಶಿರೋಮಣಿ ಅಕಾಲಿ ದಳ)
49 ಅನಂತಪುರ ತಲ್ಲರಿ ರಂಗಯ್ಯ (ವೈಎಸ್ಸಾರ್ ಕಾಂಗ್ರೆಸ್) ಜೆಸಿ ಪವನ್ ರೆಡ್ಡಿ (ಟಿಡಿಪಿ)
50 ಅನಂತ್ ನಾಗ್ ಹೊಸ್ನೇನ್ ಮಸೂದಿ (ಎನ್ ಸಿ) ಗುಲಾಂ ಅಹ್ಮದ್ ಮೀರ್ (ಕಾಂಗ್ರೆಸ್)
51 ಅಂಡಮಾನ್ ಅಂಡ್ ನಿಕೋಬಾರ್ ಕುಲದೀಪ್ ರಾಯ್ ಶರ್ಮ (ಕಾಂಗ್ರೆಸ್) ವಿಶಾಲ್ ಜಾಲಿ (ಬಿಜೆಪಿ)
52 ಅಯೋನ್ಲಾ ಧರ್ಮೇಂದ್ರ ಕಶ್ಯಪ್ (ಬಿಜೆಪಿ) ರುಚಿವಿರಾ (ಬಿಎಸ್ಪಿ)
53 ಅರಕ್ಕೋಣಂ ಜಗತ್ ರಕ್ಷಕನ್ (ಡಿಎಂಕೆ) ಎಕ್ ಮೂರ್ತಿ (ಪಿಎಂಕೆ)
54 ಅರಕ್ಕು ಜಿ ಮಾಧವಿ (ವೈಎಸ್ಸಾರ್ ಕಾಂಗ್ರೆಸ್) ಕಿಶೋರ್ ಚಂದ್ರ ದೇವ್ (ಟಿಡಿಪಿ)
55 ಆರಂಬಾಗ್ ಅಪರೂಪಾ ಪೊದ್ದಾರ್ (ಟಿಎಂಸಿ) ತಪನ್ ಕುಮಾರ್ ರೇ(ಬಿಜೆಪಿ)
56 ಅರಣಿ ವಿಷ್ಣುಪ್ರಸಾದ್ ಎಂಕೆ (ಕಾಂಗ್ರೆಸ್) ಏಳುಮಲೈ (ಎಐಎಡಿಎಂಕೆ)
57 ಅರಾರಿಯಾ ಪ್ರದೀಪ್ ಕುಮಾರ್ ಸಿಂಗ್(ಬಿಜೆಪಿ) ಸರ್ಫರಾಜ್ ಆಲಂ (ಆರ್ ಜೆಡಿ)
58 ಅರಾ ಆರ್. ಕೆ ಸಿಂಗ್ (ಬಿಜೆಪಿ) ರಾಜು ಯಾದವ್ (ಸಿಪಿಎಂಎಲ್)
59 ಅರುಣಾಚಲ ಪೂರ್ವ ತಪಿರ್ ಗೋಯ್ (ಬಿಜೆಪಿ) ಲೋವಂಗ್ಲಾಚ ವಾಂಗ್ಲಾತ್ (ಕಾಂಗ್ರೆಸ್)
60 ಅರುಣಾಚಲ ಪಶ್ಚಿಮ ಕಿರಣ್ ರಿಜಿಜು (ಬಿಜೆಪಿ) ನಭಂ ಟುಕಿ (ಕಾಂಗ್ರೆಸ್)
61 ಅಸಾನೋಲ್ ಬಾಬುಲ್ ಸುಪ್ರಿಯೋ(ಬಿಜೆಪಿ) ಮೂನ್ ಮೂನ್ ಸೇನ್ (ತೃಣಮೂಲ ಕಾಂಗ್ರೆಸ್)
62 ಅಸ್ಕಾ ಪ್ರಮೀಳಾ ಬಿಸೋಯಿ(ಬಿಜೆಡಿ) ಅನಿತಾ ಶುಭದರ್ಶಿನಿ(ಬಿಜೆಪಿ)
63 ಅಟ್ಟಿಂಗಳ್ ಅಡೂರ್ ಪ್ರಕಾಶ್ (ಕಾಂಗ್ರೆಸ್) ಎ ಸಂಪತ್ (ಸಿಪಿಎಂ)
64 ಔರಂಗಾಬಾದ್, ಬಿಹಾರ ಸುಶೀಲ್ ಕುಮಾರ್ ಸಿಂಗ್ (ಬಿಜೆಪಿ) ಉಪೇಂದ್ರ ಸಿಂಘ್ (ಎಚ್ಎಎಂ)
65 ಔರಂಗಬಾದ್, ಮಹಾರಾಷ್ಟ್ರ ಇಮ್ತಿಯಾಜ್ ಜಲೀಲ್ ಸಯೀದ್ (ಎಂಐಎಂ) ಚಂದ್ರಕಾಂತ್ ಖೈರೆ (ಶಿವಸೇನಾ)
66 ಅಟೊನೋಮಸ್ ಡಿಸ್ಟ್ರಿಕ್ ಹರೆನ್ ಸಿಂಗ್ ಬೇ (ಬಿಜೆಪಿ) ಬಿರೇನ್ ಸಿಂಗ್ ಎಂಗ್ಟಿ(ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
47 ಆನಂದ್ ಪಟೇಲ್ ಮಿತೇಶ್ ಭಾಯಿ ರಮೇಶ್ ಭಾಯಿ (ಬಿಜೆಪಿ) ಭರತ್ ಭಾಯಿ ಮಾಧವಸಿಂಗ್ ಸೋಲಂಕಿ (ಕಾಂಗ್ರೆಸ್)
English summary
Lok Sabha Results & MP List 2019: Check the complete list of all winning candidates from BJP, Congress & more in Lok Sabha elections. Also find constituency and party wise results of Lok Sabha election 2019 here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X