ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

|
Google Oneindia Kannada News

Recommended Video

#Exit Poll 2019: ಮೇ 23ರ ಮೊದಲು, ಚುನಾವಣೋತ್ತರ ಸಮೀಕ್ಷೆಯ ಭರಾಟೆ | Oneindia Kannada.

ಪ್ರಜಾತಂತ್ರ ವ್ಯವಸ್ಥೆಯ ಅತಿದೊಡ್ಡ ಹಬ್ಬ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ. ಅದಕ್ಕೂ ಮೊದಲು, ಚುನಾವಣೋತ್ತರ ಸಮೀಕ್ಷೆಯ ಭರಾಟೆ.

ವಿವಿಧ ವಾಹಿನಿಗಳು/ಸಂಸ್ಥೆಗಳು 2019ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ನಡೆಸಿದೆ. ಅದರಂತೆಯೇ, ಇಂಡಿಯಾ ಟುಡೇ - ಏಕ್ಸಿಸ್ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿದೆ.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

ಕಳೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲೂ ಇಂಡಿಯಾ ಟುಡೇ- ಏಕ್ಸಿಸ್ ಮೈಇಂಡಿಯಾ ಜಂಟಿಯಾಗಿ ಸಮೀಕ್ಷೆಯನ್ನು ಪ್ರಕಟಿಸಿದ್ದವು. ಅದರ ಪ್ರಕಾರ, ಬಿಜೆಪಿ - 85, ಕಾಂಗ್ರೆಸ್ - 111, ಜೆಡಿಎಸ್ - 26 ಮತ್ತು ಇತರರು 0 ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಸಮೀಕ್ಷಾ ವರದಿಯನ್ನು ಪ್ರಕಟಿಸಿದ್ದವು. ಇದು ನೈಜ ಫಲಿತಾಂಶಕ್ಕೆ ಹತ್ತಿರ ಇರುವ ವರದಿಯಾಗಿರಲಿಲ್ಲ.

ಲೋಕಸಭೆ ಎಕ್ಸಿಟ್ ಪೋಲ್ LIVE ಅಪ್ಡೇಟ್ಸ್ : ಮೋದಿ ದಿಗ್ವಿಜಯಲೋಕಸಭೆ ಎಕ್ಸಿಟ್ ಪೋಲ್ LIVE ಅಪ್ಡೇಟ್ಸ್ : ಮೋದಿ ದಿಗ್ವಿಜಯ

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಟುಡೇ - ಸಿಸಿರೋ ಜೊತೆಯಾಗಿ ನೀಡಿದ್ದ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ 272, ಯುಪಿಎ - 115 ಮತ್ತು ಇತರರು 156 ಸ್ಥಾನವನ್ನು ಪಡೆಯಬಹುದು ಎನ್ನುವ ವರದಿಯನ್ನು ಪ್ರಕಟಿಸಿತ್ತು.

545ಸ್ಥಾನವನ್ನು ಹೊಂದಿರುವ ಲೋಕಸಭೆ

545ಸ್ಥಾನವನ್ನು ಹೊಂದಿರುವ ಲೋಕಸಭೆ

ಎರಡು ನಾಮನಿರ್ದೇಶನ ಸದಸ್ಯರನ್ನು ಸೇರಿ 545ಸ್ಥಾನವನ್ನು ಹೊಂದಿರುವ ಲೋಕಸಭೆಯಲ್ಲಿನ, 2014ರ ಬಲಾಬಲ ಇಂತಿದೆ:
ಎನ್ಡಿಎ ಮೈತ್ರಿಕೂಟ : 336
ಯುಪಿ ಮೈತ್ರಿಕೂಟ : 60
ಇತರರು : 147

ಒಟ್ಟು ಸ್ಥಾನಗಳು : 11

ಒಟ್ಟು ಸ್ಥಾನಗಳು : 11

ಒಟ್ಟು ಸ್ಥಾನಗಳು : 11
ಬಿಜೆಪಿ: 7-8
ಕಾಂಗ್ರೆಸ್ : 3-4
ಇತರರು : 0

ಟೈಮ್ಸ್ ನೌ ವಿಎಂಆರ್ ಸಮೀಕ್ಷೆ: ಎನ್ಡಿಎಗೆ ಮುನ್ನಡೆ, ಯುಪಿಎ ಹಿನ್ನಡೆ ಟೈಮ್ಸ್ ನೌ ವಿಎಂಆರ್ ಸಮೀಕ್ಷೆ: ಎನ್ಡಿಎಗೆ ಮುನ್ನಡೆ, ಯುಪಿಎ ಹಿನ್ನಡೆ

ಕೇರಳದ ಎಕ್ಸಿಟ್ ಪೋಲ್ ಫಲಿತಾಂಶ

ಕೇರಳದ ಎಕ್ಸಿಟ್ ಪೋಲ್ ಫಲಿತಾಂಶ

ಒಟ್ಟು ಸ್ಥಾನಗಳು : 20
ಬಿಜೆಪಿ: 0-1
ಕಾಂಗ್ರೆಸ್ : 15-16
ಇತರರು : 3-5

ಕರ್ನಾಟಕದ ಎಕ್ಸಿಟ್ ಪೋಲ್ ಫಲಿತಾಂಶ

ಕರ್ನಾಟಕದ ಎಕ್ಸಿಟ್ ಪೋಲ್ ಫಲಿತಾಂಶ

ಒಟ್ಟು ಸ್ಥಾನಗಳು : 28
ಬಿಜೆಪಿ: 21-25
ಕಾಂಗ್ರೆಸ್ : 3-6
ಇತರರು : 0-1

ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆ: ಮಂಡ್ಯದಲ್ಲಿ ಸುಮಲತಾಗೆ ಗೆಲುವು? ಎಬಿಪಿ ನ್ಯೂಸ್-ಸಿವೋಟರ್ ಸಮೀಕ್ಷೆ: ಮಂಡ್ಯದಲ್ಲಿ ಸುಮಲತಾಗೆ ಗೆಲುವು?

English summary
India Today - Axis My India 2019, Loksabha elections 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X