ಮೊಬೈಲ್ ಅಪ್ಲಿಕೇಷನ್ ಮೂಲಕ ಎನ್ಪಿಆರ್ ನೋಂದಣಿ ಹೇಗೆ?
ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) 2020ರ ಏಪ್ರಿಲ್ನಿಂದ ಆರಂಭವಾಗಲಿದೆ.
ಜನಸಂಖ್ಯಾ ನೋಂದಣಿಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕವೂ ಮಾಡಬಹುದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
-
ಮೊದಲು
ಪ್ಲೇ
ಸ್ಟೋರ್ನಲ್ಲಿ
'ಎನ್ಪಿಆರ್
2021'
ಮೊಬೈಲ್
ಅಪ್ಲಿಕೇಷನ್
ಅನ್ನು
ಡೌನ್ಲೋಡ್
ಮಾಡಿಕೊಳ್ಳಬೇಕು.
ಆಂಡ್ರಾಯ್ಡ್
ಮತ್ತು
ಐಒಎಸ್
ಆಪರೇಟಿಂಗ್
ಸಿಸ್ಟಂಗಳಲ್ಲಿ
ಲಭ್ಯವಿದೆ.
-
'ಯೂಸರ್
ಐಡಿ'
'ಪಾಸ್ವರ್ಡ್'
ಕ್ರಿಯೇಟ್
ಮಾಡಿ
ಲಾಗ್ಇನ್
ಆಗಬೇಕು.
-'EB'
ಅಲೋಟೆಡ್
ಡೌನ್ಲೋಡ್:
ಡೌನ್ಲೋಡ್
ಮಾಡುವ
ಮುನ್ನ
'EB'
ಕೆಂಪು
ಬಣ್ಣದಲ್ಲಿರುತ್ತದೆ.
ಡೌನ್ಲೋಡ್
ಮಾಡಿದ
ಬಳಿಕ
ಹಸಿರು
ಬಣ್ಣಕ್ಕೆ
ತಿರುಗುತ್ತದೆ.
ಡೌನ್ಲೋಡ್
ಆಗಲು
ಸ್ವಲ್ಪ
ಕಾಲಾವಕಾಶ
ಬೇಕಾಗುತ್ತದೆ.
-ಲೊಕೇಷನ್
ಪರ್ಟಿಕ್ಯುಲರ್ಸ್:
ಇದರಲ್ಲಿ
ರಾಜ್ಯ,
ಜಿಲ್ಲೆ,
ಉಪ
ಜಿಲ್ಲೆ,
ನಗರ,
ವಾರ್ಡ್,
ಬ್ಲಾಕ್,
ಪಿನ್ಕೋಡ್
ದಾಖಲಿಸಬೇಕು.
-ಪ್ರೊಗ್ರೆಸ್:
ಈ
ಸ್ಕ್ರೀನ್ನಲ್ಲಿ
'ಹೌಸ್ಹೋಲ್ಡ್'
ಮತ್ತು
'ಮೆಂಬರ್
ರೆಕಾರ್ಡ್'
ಕಾಣಬಹುದಾಗಿದೆ.
ಜೊತೆಗೆ
ಹಿಂದಿನ
ಸ್ಕ್ರೀನ್ಗೆ
ಹೋಗಬೇಕಿದ್ದರೆ
ಬ್ಯಾಕ್
ಬಟನ್
ಪ್ರೆಸ್
ಮಾಡಬೇಕು.
-ಅಪ್ಲೋಡ್
ಡಾಟಾ:
ಡಾಟಾ
ಕಂಪ್ಲೀಟ್
ಆದ
ಬಳಿಕ
ಅಪ್ಲೋಡ್
ಇಮೇಜ್
ಕ್ಲಿಕ್
ಮಾಡಬೇಕು.
-ಇನ್ಕಂಪ್ಲೀಟ್
ಹೌಸ್ಹೋಲ್ಡ್:
ಒಂದೊಮ್ಮೆ
ಹೌಸ್ಹೋಲ್ಡ್
(ಮನೆ,
ವಿಳಾಸ)
ಬಗ್ಗೆ
ಮಾಹಿತಿ
ಅಪೂರ್ಣವಿದ್ದರೆ,
ಅಪ್ಲಿಕೇಷನ್
ಸ್ಕ್ರೀನ್
ಅಲ್ಲಿ
ಹೌಸ್ಹೋಲ್ಡ್
ಅಪ್ಡೇಟ್
ಪೆಂಡಿಂಗ್
ಎಂದು
ಕಾಣಿಸುತ್ತದೆ.
-
ಹೋಮ್ಸ್ಕ್ರೀನ್:
ಲೊಕೇಷನ್
ಪರ್ಟಿಕಲ್ಯುಲರ್
ಮತ್ತು
ಇನ್
ಕಂಪ್ಲೀಟ್
ಹೌಸ್ಹೋಲ್ಡ್
ಎಂದು
ಎರಡು
ಆಯ್ಕೆಗಳು
ನಿಮಗೆ
ಕಾಣಿಸುತ್ತದೆ.
ಅದರ
ಕೆಳಗೆ
ಹೆಸರು,
ಮೊಬೈಲ್,
ಹುಟ್ಟಿದ
ದಿನಾಂಕ,
ಹೆಡ್(ಮನೆಯ
ಮುಖ್ಯಸ್ಥ),
ಆಧಾರ್
ಎನ್ನುವ
ನಾಲ್ಕು
ಆಯ್ಕೆಗಳಿರುತ್ತದೆ.
ಒಂದಾದ
ಮೇಲೊಂದು
ಆಯ್ಕೆಯನ್ನು
ಭರ್ತಿ
ಮಾಡಬೇಕು.
-
ಕೆಂಪು,
ಹಳದಿ,
ಹಸಿರು
ಬಣ್ಣ
ಏನನ್ನು
ಸೂಚಿಸುತ್ತದೆ:
ಒಂದೊಮ್ಮೆ
ಹೌಸ್ಹೋಲ್ಡ್
ಆಯ್ಕೆ
ಡೌನ್ಲೋಡ್
ಕಂಪ್ಲೀಟ್
ಆಗಿರದಿದ್ದರೆ
ಕೆಂಪು
ಬಣ್ಣ,
ಹೌಸ್ಹೋಲ್ಡ್
ಪ್ರಕ್ರಿಯೆ
ಆರಂಭವಾಗಿದ್ದು
ಮುಕ್ತಾಯವಾಗಿರದಿದ್ದರೆ
ಹಳದಿ
ಬಣ್ಣ,
ಹೌಸ್ಹೋಲ್ಡ್/ಮೆಂಬರ್
ಪೂರ್ಣಗೊಂಡಿದ್ದರೆ
ಹಸಿರು
ಬಣ್ಣದಲ್ಲಿರುತ್ತದೆ.
-ಸರ್ಚ್ ಆಪರೇಷನ್: ಹೆಸರನ್ನು ಸರ್ಚ್ ಮಾಡಬಹುದು.
-ಸರ್ಚ್
ಆಪರೇಷನ್:
ಬಳಕೆದಾರರು
ತಮ್ಮ
ಹೆಸರನ್ನು
ಸರ್ಚ್
ಮಾಡಬಹುದು.
-ಸ್ಕಿಪ್
ಹೌಸ್ಹೋಲ್ಡ್
ಆಪರೇಷನ್:
ಹೌಸ್
ಹೋಲ್ಡ್
ಆಪರೇಷನ್
ಆಯ್ಕೆ
ಬೇಡವೆಂದರೆ
ಅದನ್ನು
ಸ್ಕಿಪ್
ಮಾಡಬಹುದು.
ಆದರೆ
ಸ್ಕಿಪ್
ಮಾಡಲು
ಕಾರಣಗಳನ್ನು
ನೀಡಬೇಕಾಗುತ್ತದೆ.
ಕಾರಣಗಳಲ್ಲಿ
ಲಾಕ್ಡ್
ಹೌಸ್,
ಹೌಸ್ಹೋಲ್ಡ್
ಮೈಗ್ರೇಟೆಡ್(ವಲಸೆ),
ನಾಟ್
ಅವೈಲೇಬಲ್(ವಿಳಾಸ
ಬದಲಾವಣೆ)
ಮೂರು
ಆಯ್ಕೆಗಳಿರುತ್ತದೆ.
ಅದರಲ್ಲಿ
ಒಂದನ್ನು
ಕ್ಲಿಕ್
ಮಾಡಬೇಕಾಗುತ್ತದೆ.
-ವ್ಯೂ
ಮೆಂಬರ್:
ಇದರಲ್ಲಿ
ಮನೆಯಲ್ಲಿರುವ
ಸದಸ್ಯರ
ಬಗ್ಗೆ
ಮಾಹಿತಿಯನ್ನು
ಅಪ್ಲೋಡ್
ಮಾಡಬೇಕು.
-ಅಪ್ಡೇಟ್
ಮೆಂಬರ್
ಇನ್ಫರ್ಮೇಷನ್:
ಮನೆಯ
ಸದಸ್ಯರ
ಕುರಿತು
ಮಾಹಿತಿಯನ್ನು
ಅದರಲ್ಲಿ
ಭರ್ತಿ
ಮಾಡಬೇಕು.
ಅದರಲ್ಲಿ
ಅವರ
ಹೆಸರು,
ಹುಟ್ಟಿದ
ದಿನಾಂಕ,
ಲಿಂಗ,
ರಾಜ್ಯ
ಸೇರಿದಂತೆ
ಹಲವು
ಮಾಹಿತಿಯನ್ನು
ಭರ್ತಿ
ಮಾಡಬೇಕು.
-ಆಡ್
ನ್ಯೂ
ಹೌಸ್ಹೋಲ್ಡ್:
ನಿಮ್ಮ
ಹೊಸ
ಮನೆಯ
ಸಂಖ್ಯೆ
ಮತ್ತು
ವಿಳಾಸವನ್ನು
ಇಲ್ಲಿ
ಅಪ್ಲೋಡ್
ಮಾಡಬಹುದಾಗಿದೆ.
-ವ್ಯೂ-ಎಡಿಟ್
ಆಪರೇಷನ್:
ಒಂದೊಮ್ಮೆ
ನೀವು
ನೀಡಿದ
ಮಾಹಿತಿಯನ್ನು
ತಿದ್ದಬೇಕೆನಿಸಿದರೆ
ಎಡಿಟ್
ಆಪ್ಷನ್
ಕ್ಲಿಕ್
ಮಾಡಿ,
ಮಾಹಿತಿಯನ್ನು
ತಿದ್ದಿ
ಬಳಿಕ
ಅಪ್ಲೋಡ್
ಮಾಡಬಹುದಾಗಿದೆ.
-ಸಿಗ್ನೇಚರ್
ಆಫ್
ರೆಸ್ಪಾಂಡೆಂಟ್:
ಮನೆಯ
ಮೊದಲ
ಸದಸ್ಯರ
ಬಗ್ಗೆ
ಮಾಹಿತಿ
ನೀಡುತ್ತಿದ್ದರೆ,
ಒಂದೊಮ್ಮೆ
ಅವರು
ಆ
ಮನೆಯನ್ನು
ಬಿಟ್ಟು
ಬೇರೆಡೆಗೆ
ನೆಲೆಸಿದ್ದರೂ
ಕೂಡ
ಅವರ
ಇ-ಹಸ್ತಾಕ್ಷರ
ಬೇಕಾಗುತ್ತದೆ.
ರಾಷ್ಟ್ರೀಯ
ಜನಸಂಖ್ಯಾ
ನೋಂದಣಿ
ವೇಳೆ
ನಿಮ್ಮ
ಮನೆಗೆ
ಬರುವ
ಸರ್ಕಾರಿ
ಅಧಿಕಾರಿಗಳು
ನಿಮ್ಮ
ಮನೆಯಲ್ಲಿ
ಇರುವ
ನಿವಾಸಿಗಳ
ಬಗ್ಗೆ
ಒಂದಿಷ್ಟು
ಪ್ರಾಥಮಿಕ
ಮಾಹಿತಿ
ಕಲೆ
ಹಾಕುತ್ತಾರೆ.
ಈ
ಕೆಳಕಂಡ
ಮಾಹಿತಿಗಳನ್ನು
ನೀವು
ಕೊಡಬೇಕಿದೆ.
ವ್ಯಕ್ತಿಯ
ಹೆಸರು
ಮನೆಯ
ಮುಖ್ಯಸ್ಥನೊಂದಿಗಿನ
ಸಂಬಂಧ
ತಂದೆಯ
ಹೆಸರು
ತಾಯಿಯ
ಹೆಸರು
ಪತಿ/ಪತ್ನಿಯ
ಹೆಸರು
(ಮದುವೆಯಾಗಿದ್ದರೆ
ಮಾತ್ರ)
ಲಿಂಗ
ಹುಟ್ಟಿದ
ದಿನಾಂಕ
ವೈವಾಹಿಕ
ಸ್ಥಿತಿಗತಿ
ಹುಟ್ಟೂರು
ರಾಷ್ಟ್ರೀಯತೆ
ಇದೀಗ
ನೀವು
ನೆಲೆಸಿರುವ
ಸ್ಥಳದ
ವಿಳಾಸ
ಈ
ವಿಳಾಸದಲ್ಲಿ
ನೀವು
ನೆಲೆಸಿರುವ
ಅವಧಿ
ಖಾಯಂ
ವಿಳಾಸ
ವೃತ್ತಿ
ಶಿಕ್ಷಣ
ರಾಷ್ಟ್ರೀಯ
ಜನಸಂಖ್ಯಾ
ನೋಂದಣಿ
ಬಗ್ಗೆ
ನೀವು
ತಿಳಿಯಲೇಬೇಕಾದ
ಅತಿಮುಖ್ಯ
ಸಂಗತಿಗಳು
-ಎನ್ಪಿಆರ್
ಮಾಹಿತಿ
ಸಂಗ್ರಹ
ಕಾರ್ಯ
ಗ್ರಾಮ,
ಹೋಬಳಿ,
ತಾಲ್ಲೂಕು,
ಜಿಲ್ಲೆ,
ರಾಜ್ಯ
ಹಾಗೂ
ರಾಷ್ಟ್ರ
ಮಟ್ಟದಲ್ಲಿ
ನಡೆಯುತ್ತದೆ
-ಎನ್ಪಿಆರ್
ಅಡಿ
ಮನೆಮನೆಯಲ್ಲೂ
ಜನಗಣತಿ
ನಡೆಯುತ್ತೆ
-ಪೌರತ್ವ
ಕಾಯ್ದೆ
1955
ಹಾಗೂ
ಪೌರತ್ವ
ನೋಂದಣಿ
ನಿಯಮ
2003ರ
ಅನುಸಾರ
ಈ
ಕಾರ್ಯ
ನಡೆಯುತ್ತೆ
-1
ಏಪ್ರಿಲ್
2020ರಿಂದ
30
ಸೆಪ್ಟೆಂಬರ್
2020ರವರೆಗೂ
ಈ
ಜನಗಣತಿ
ಕಾರ್ಯ
ನಡೆಯುತ್ತೆ
-
ದೇಶದಲ್ಲಿರುವ
ಪ್ರತಿಯೊಬ್ಬ
'ಸಾಮಾನ್ಯ
ನಿವಾಸಿ'ಯ
ಮಾಹಿತಿ
ಸಂಗ್ರಹಿಸೋದು
ಎನ್ಪಿಆರ್
ಉದ್ದೇಶ
-ದೇಶದಲ್ಲಿರುವ
ಪ್ರತಿಯೊಬ್ಬ
ವ್ಯಕ್ತಿಯ
ಭೌಗೋಳಿಕ
ನೆಲೆಸುವಿಕೆ
ಜೊತೆಯಲ್ಲೇ
ಬಯೋಮೆಟ್ರಿಕ್
ಮಾಹಿತಿ
ಸಂಗ್ರಹಿಸುವುದು
ಇದರ
ಉದ್ದೇಶ
-2010ರಲ್ಲಿ
ಮನಮೋಹನ್
ಸಿಂಗ್
ಸರ್ಕಾರ
ಜಾರಿಗೆ
ತಂದಿದ್ದ
ಯೋಜನೆ
-ಯಾವುದೇ
ವ್ಯಕ್ತಿ,
ಯಾವುದೇ
ಸ್ಥಳದಲ್ಲಿ
ಕಳೆದ
6
ತಿಂಗಳಿನಿಂದ
ಇದ್ದರೆ
ಅಥವಾ
ಅದೇ
ಸ್ಥಳದಲ್ಲಿ
ಮುಂದಿನ
6
ತಿಂಗಳ
ಕಾಲ
ಇರುವ
ನಿರ್ಧಾರ
ಮಾಡಿದ್ದರೆ
ಅವರೆಲ್ಲರೂ
ಎನ್ಪಿಆರ್ನಲ್ಲಿ
ಭಾಗವಹಿಸಬೇಕು
-
ಕಳೆದ
ಆಗಸ್ಟ್ನಲ್ಲೇ
ಈ
ಬಗ್ಗೆ
ಅಧಿಸೂಚನೆ
ಹೊರಡಿಸಲಾಗಿದೆ
-ದೇಶದ
ಎಲ್ಲ
ರಾಜ್ಯಗಳೂ,
ಕೇಂದ್ರಾಡಳಿತ
ಪ್ರದೇಶಗಳಲ್ಲೂ
ಜನಗಣತಿ
ನಡೆಯಲಿದೆ.
ಆದ್ರೆ,
ಅಸ್ಸಾಂ
ರಾಜ್ಯವನ್ನು
ಹೊರತುಪಡಿಸಲಾಗಿದೆ.