ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ತನ್ನ ಟಾಪ್ 10 ಪಟ್ಟಿಯನ್ನು ಪ್ರಕಟಿಸಿದೆ.

ವ್ಯಕ್ತಿ, ಸ್ಥಳ, ವಸ್ತು ಹಾಗೂ ವಿಷಯಾಧಾರಿತ ಸರ್ಚ್ ಮೇಲೆ ಈ ಫಲಿತಾಂಶ ನೀಡಲಾಗಿದೆ. ಜನವರಿಯಿಂದ ನವೆಂಬರ್ ತನಕ ತಿಂಗಳ ಆಧಾರ ಮೇಲೆ ಯಾವ ವಿಷಯ ಹೆಚ್ಚು ಸರ್ಚ್ ಆಗಿದೆ ಎಂಬುದನ್ನು ತಿಳಿಯಬಹುದು. ಸುದ್ದಿ ಸಮಾಚಾರವಲ್ಲದೆ ಬಾಲಿವುಡ್ ನಟ, ನಟಿಯರ ಪೈಕಿ ಯಾರನ್ನು ಹೆಚ್ಚು ಹುಡುಕಲಾಗಿದೆ ಎಂಬುದು ಗೊತ್ತಾಗಿದೆ.

ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!

ವ್ಯಕ್ತಿಗಳ ಪೈಕಿ ಕಣ್ಮಿಟುಕು ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ನಿಕ್ ಜೊನಾಸ್ ಇದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವು ಒಟ್ಟಾರೆ ಸರ್ಚ್ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನ ಹಾಗೂ ಸುದ್ದಿ ವಿಭಾಗದ ಸರ್ಚ್ ನಲ್ಲಿ 2ನೇ ಸ್ಥಾನ ಗಳಿಸಿದೆ. ಈ ಬಾರಿ ಒಟ್ಟಾರೆ ಸರ್ಚ್ ಟ್ರೆಂಡ್ ನಲ್ಲಿ ಮೊದಲ ಮೂರು ಸ್ಥಾನ ಕ್ರೀಡಾಕೂಟಕ್ಕೆ ಲಭಿಸಿರುವುದು ವಿಶೇಷ.

ಫೀಫಾ ವಿಶ್ವಕಪ್ 2018ಕ್ಕೆ ಅಗ್ರಸ್ಥಾನ

ಫೀಫಾ ವಿಶ್ವಕಪ್ 2018ಕ್ಕೆ ಅಗ್ರಸ್ಥಾನ

ಎಲ್ಲಾ ರಂಗದ ಅಗ್ರಗಣ್ಯ ಸರ್ಚ್ ಟ್ರೆಂಡ್ ಗಳನ್ನು ಒಗ್ಗೂಡಿಸಿ ತಯಾರಿಸಿದ ಟಾಪ್ 10 ಪಟ್ಟಿ ಹೀಗಿದೆ: 10ರಲ್ಲಿ 5 ಸರ್ಚ್ ಗಳು ಕ್ರೀಡೆಗೆ ಸಂಬಂಧಿಸಿದ್ದಾಗಿವೆ.

1. ಫೀಫಾ ವಿಶ್ವಕಪ್ 2018
2. ಲೈವ್ ಸ್ಕೋರ್
3. ಐಪಿಎಲ್ 2018
4. ಕರ್ನಾಟಕ ಎಲೆಕ್ಷನ್ ರಿಸಲ್ಟ್ಸ್
5. ಬಾಲ್ ವೀರ್
6. ಬಿಗ್ ಬಾಸ್
7. ರೋಬಾಟ್ 2.0
8. ಏಷ್ಯಾ ಕಪ್ 2018
9. ಮೋಟು ಪಟ್ಲು
10. ಏಷ್ಯನ್ ಗೇಮ್ಸ್ 2018
ಟಾಪ್ 10 : ಸಿನಿಮಾಗಳು

ಟಾಪ್ 10 : ಸಿನಿಮಾಗಳು

1. ರೋಬಾಟ್ 2.0
2. ಬಾಘಿ 2
3. ರೇಸ್ 3
4. ಅವೆಂಜರ್ಸ್ ಇನ್ಫಿನಿಟಿ ವಾರ್
5. ಟೈಗರ್ ಜಿಂದಾ ಹೇ
6. ಸಂಜು
7. ಪದ್ಮಾವತಿ
8. ಬ್ಲಾಕ್ ಪ್ಯಾಂಥರ್
9. ಧಡಕ್
10. ಡೇಡ್ ಪೂಲ್ 2

ಹೌಟು ಸರ್ಚ್ ಹೇಗಿದೆ

ಹೌಟು ಸರ್ಚ್ ಹೇಗಿದೆ

1) How to send stickers on Whatsapp (ವಾಟ್ಸಾಪ್ ಸ್ಟಿಕರ್ಸ್)
2) How to link Aadhaar with mobile number (ಆಧಾರ್ ಜತೆ ಮೊಬೈಲ್ ಲಿಂಕ್)
3) How to make rangoli (ರಂಗೋಲಿ ಹಾಕುವುದು)
4) How to port mobile number (ಮೊಬೈಲ್ ನಂಬರ್)
5) How to invest in bitcoin (ಬಿಟ್ ಕಾಯಿನ್ ಹೂಡಿಕೆ)
6) Ayushman Bharat Yojana how to apply (ಆಯುಷ್ಮಾನ್ ಭಾರತ್ ಯೋಜನೆ)
7) How to remove holi colour from face (ಹೋಳಿ ಬಣ್ಣ ಮುಖದಿಂದ ತೆಗೆಯುವುದು)
8) How to check 10th result 2018 (10ನೇ ತರಗತಿ ಫಲಿತಾಂಶ)
9) How to solve Rubik's cube (ರುಬಿಕ್ ಕ್ಯೂಬ್)
10) How to check name in NRC Assam (ಎನ್ ಆರ್ ಸಿ ಅಸ್ಸಾಂ)

Near me ಟಾಪ್ 10

Near me ಟಾಪ್ 10

1) Mobile stores near me
2) Supermarkets near me
3) Gas stations near me
4) Cashpoint near me
5) Car dealers near me
6) Massage near me
7) Pharmacies near me
8) Gynaecologist near me
9) Convenience stores near me
10) Jobs near me

ಸುದ್ದಿ ವಿಭಾಗದ ಟಾಪ್ 10

ಸುದ್ದಿ ವಿಭಾಗದ ಟಾಪ್ 10

1) FIFA World Cup 2018
2) Karnataka election results
3) Priyanka Chopra Nick Jonas Wedding
4) Statue of Unity
5) Nipah Virus
6) Bitcoin price
7) Budget 2018
8) Deepika Padukone wedding
9) Section 377
10) Sonam Kapoor marriage

ಸೆಕ್ಷನ್ 377 ಬಗ್ಗೆ ಹೆಚ್ಚು ಸರ್ಚ್

ಸೆಕ್ಷನ್ 377 ಬಗ್ಗೆ ಹೆಚ್ಚು ಸರ್ಚ್

1) What is section 377
2) What is happening in Syria
3) What is kiki challenge
4) What is me too campaign
5) What is ball tampering
6) What is Nipah virus
7) What is cardiac arrest
8) What is lunar eclipse
9) What is no confidence motion
10) What is SC ST act

ವ್ಯಕ್ತಿಗಳ ಬಗ್ಗೆ ಸರ್ಚ್ ಟಾಪ್ 10

ವ್ಯಕ್ತಿಗಳ ಬಗ್ಗೆ ಸರ್ಚ್ ಟಾಪ್ 10

1) Priya Prakash Varrier
2) Nick Jonas
3) Sapna Choudhary
4) Priyanka Chopra
5) Anand Ahuja
6) Sara Ali Khan
7) Salman Khan
8) Meghan Markle
9) Anup Jalota
10) Boney Kapoor

ಹಾಡುಗಳು

ಹಾಡುಗಳು

1) Dilbar Dilbar
2) Daru Badnaam
3) Tera Fitoor
4) Kya Baat Hai
5) Dekhte Dekhte
6) Dil Diyan Gallan
7) Long Lachi
8) Buzz song
9) Despacito
10) Prada

ಕ್ರೀಡೆ ಟಾಪ್ 10

ಕ್ರೀಡೆ ಟಾಪ್ 10

1) FIFA World Cup 2018
2) IPL 2018
3) Asia Cup 2018
4) Asian Games 2018
5) Winter Olympics
6) Commonwealth 2018
7) Wimbledon 2018
8) Pro Kabaddi 2018
9) Indian Super League
10) Australian Open 2018

English summary
The top three searches overall were sports-related. The FIFA World Cup 2018 held in Russia this year headed the list. “Live score” trended the second most, and the Indian Premier League cricket tournament came in third.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X