ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಲೋಕಸಭೆ ಎಕ್ಸಿಟ್ ಪೋಲ್ LIVE ಅಪ್ಡೇಟ್ಸ್ : ಮೋದಿ ದಿಗ್ವಿಜಯ

|
Google Oneindia Kannada News

ಲೋಕಸಭೆ ಚುನಾವಣೆ2019ರಲ್ಲಿ ಏಪ್ರಿಲ್ 11 ರಿಂದ ಮೇ19ರ ತನಕ ಮತದಾನ ಪ್ರಕ್ರಿಯೆಯನ್ನು ನಡೆಸಲಾಗಿದೆ. ಮತದಾನ ಮುಕ್ತಾಯವಾದ ಬಳಿಕ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆ ವರದಿ ಪ್ರಕಟವಾಗಿದೆ.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ 2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

ಮೇ 19ರಂದು ಏಳನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದ ಬಳಿಕ(ಸಂಜೆ 6.30ರ ನಂತರ), ಚುನಾವಣೋತ್ತರ ಸಮೀಕ್ಷೆ ಪ್ರಸಾರವಾಗಲಿದೆ. ಈ ಕುರಿತ ಅಪ್ಡೇಟ್ಸ್ ಇಲ್ಲಿ ಪಡೆಯಬಹುದು

Flashback : 2014ರ ಎಕ್ಸಿಟ್ ಪೋಲ್ ಸಮೀಕ್ಷೆಗಳ ಅವಲೋಕನFlashback : 2014ರ ಎಕ್ಸಿಟ್ ಪೋಲ್ ಸಮೀಕ್ಷೆಗಳ ಅವಲೋಕನ

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂದು ತಿಳಿಸಲಿದೆ.

Live : Lok Sabha Elections 2019 Exit poll results

2014ರ ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ಡಿಎಗೆ ಬಹುಮತ ಎಂದು ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳು ಘೋಷಿಸಿದ್ದವು, ಟುಡೇಸ್ ಚಾಣಕ್ಯ ಅತ್ಯಂತ ನಿಖರ ಅಂಕಿ ಅಂಶ ನೀಡಿ ಗಮನ ಸೆಳೆದಿತ್ತು.

ಟೈಮ್ಸ್ ನೌ ವಿಎಂಆರ್ : ಕರ್ನಾಟಕದಲ್ಲಿ ಬಿಜೆಪಿ, ಕೈ-ತೆನೆ ಗತಿ?ಟೈಮ್ಸ್ ನೌ ವಿಎಂಆರ್ : ಕರ್ನಾಟಕದಲ್ಲಿ ಬಿಜೆಪಿ, ಕೈ-ತೆನೆ ಗತಿ?

ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

Newest FirstOldest First
7:55 PM, 19 May

ಕರ್ನಾಟಕ 28 : ಚಾಣಾಕ್ಯ ಸಮೀಕ್ಷೆ ಪ್ರಕಾರ ಬಿಜೆಪಿ 23 ಮೈತ್ರಿಕೂಟ 5 ಇತರರು 00
7:53 PM, 19 May

ಕರ್ನಾಟಕ 28 : ಜನ್ ಕೀ ಬಾತ್ : ಬಿಜೆಪಿ 18-20, ಕಾಂಗ್ರೆಸ್-ಜೆಡಿಎಸ್ : 7-10, ಇತರೆ 0-01
7:53 PM, 19 May

ಕರ್ನಾಟಕ 28: ರಿಪಬ್ಲಿಕ್ ಟಿವಿ ಸಿ ವೋಟರ್ : ಬಿಜೆಪಿ : 18, ಕಾಂಗ್ರೆಸ್-ಜೆಡಿಎಸ್ :9, ಇತರೆ 01
7:50 PM, 19 May

ಕರ್ನಾಟಕ 28 : ಟೈಮ್ಸ್ ನೌ ವಿಎಂಆರ್ ಸಮೀಕ್ಷೆ * ಎನ್‌ಡಿಎ 21 * ಯುಪಿಎ 7 * ಇತರರು 0
7:49 PM, 19 May

ಕರ್ನಾಟಕ (28) : ಇಂಡಿಯಾ ಟಿವಿ ಸಮೀಕ್ಷೆ * ಬಿಜೆಪಿ 17 * ಕಾಂಗ್ರೆಸ್ 8 * ಜೆಡಿಎಸ್ 03 * ಇತರೆ 00
7:13 PM, 19 May

ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಎಕ್ಸಿಟ್ ಪೋಲ್: ಕರ್ನಾಟಕ ಫಲಿತಾಂಶ
7:07 PM, 19 May

ಕರ್ನಾಟಕ(28) ಟೈಮ್ಸ್ ನೌ ವಿಎಂಆರ್ 2019: ಬಿಜೆಪಿ 21, ಕಾಂಗ್ರೆಸ್ -ಜೆಡಿಎಸ್ : 7, ಇತರೆ 0 ಮೈ ಆಕ್ಸಿಸ್ : ಬಿಜೆಪಿ 23, ಕಾಂಗ್ರೆಸ್ -ಜೆಡಿಎಸ್ 4, ಇತರೆ 1 ನ್ಯೂಸ್ ನೇಷನ್ : ಬಿಜೆಪಿ 18, ಕಾಂಗ್ರೆಸ್ 10, ಇತರೆ 0
Advertisement
7:01 PM, 19 May

ನೀಲ್ಸನ್ : ಎನ್ಡಿಎ 274, ಯುಪಿಎ 97, ಇತರೆ 165
6:59 PM, 19 May

ಹನ್ಸಾ ರಿಸರ್ಚ್ : ಎನ್ಡಿಎ 279, ಯುಪಿಎ 103, ಇತರೆ 161
6:58 PM, 19 May

ನ್ಯೂಸ್ ನೇಷನ್: ಎನ್ಡಿಎ 282-290, ಯುಪಿಎ 118-126, ಇತರೆ 130-138
6:42 PM, 19 May

ಸಿಎನ್ ಎಕ್ಸ್ : ಎನ್ಡಿಎ 275, ಯುಪಿಎ 126, ಇತರೆ 142 ಟೈಮ್ಸ್ ನೌ : ಎನ್ಡಿಎ 306, ಯುಪಿಎ 132, ಇತರೆ 104 ಜನ್ ಕೀ ಬಾತ್ : ಎನ್ಡಿಎ 310, ಯುಪಿಎ 122, ಇತರೆ 111 ಸಿ ವೋಟರ್ : ಎನ್ಡಿಎ 264, ಯುಪಿಎ 141ಮ, ಇತರೆ 138 ಟುಡೇಸ್ ಚಾಣಕ್ಯ : ಎನ್ಡಿಎ 340, ಯುಪಿಎ 70, ಇತರೆ 133 ನೀಲ್ಸನ್ : ಎನ್ಡಿಎ 274, ಯುಪಿಎ 97, ಇತರೆ 165 ಹನ್ಸಾ ರಿಸರ್ಚ್ : ಎನ್ಡಿಎ 279, ಯುಪಿಎ 103, ಇತರೆ 161
6:34 PM, 19 May

ಟೈಮ್ಸ್ ನೌ ಸಮೆಕ್ಶೆ

Times now VMR 2019ರ ಎಕ್ಸಿಟ್ ಪೋಲ್ ಅಂತಿಮ ಫಲಿತಾಂಶ: ಎನ್ಡಿಎ 306, ಯುಪಿಎ 132, ಇತರೆ 104
Advertisement
3:51 PM, 19 May

543 ಲೋಕಸಭಾ ಕ್ಷೇತ್ರಗಳಲ್ಲಿನ 10 ಲಕ್ಷಕ್ಕೂ ಅಧಿಕ ಮತಗಟ್ಟೆಯಲ್ಲಿ ನಡೆದ 39 ದಿನಗಳ ಮತದಾನ ಪ್ರಕ್ರಿಯೆಗೆ ಮೇ 19ರಂದು ತೆರೆ ಬಿದ್ದಿದೆ.
3:51 PM, 19 May

ಕೇಂದ್ರದಲ್ಲಿ ಅಧಿಕಾರವನ್ನು ಯಾರು ಸ್ಥಾಪಿಸಲಿದ್ದಾರೆ? ಭಾರತದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ? ಐದು ರಾಜ್ಯಗಳಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ? ಉಪ ಚುನಾವಣೆಗಳಲ್ಲಿ ಯಾರ ಕೈ ಮೇಲಾಗಲಿದೆ? ಎಂಬ ಪ್ರಶ್ನೆಗೆ ಮೇ 23ರಂದು ಅಂತಿಮ ತೀರ್ಪು ಸಿಗಲಿದೆ.
3:51 PM, 19 May

ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟು ಮಾಡಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.

English summary
The long, bitter and hard fought election is about to come to a close with only one phase of voting left. The last phase of Lok Sabha Elections 2019 is going on May 19, and Exit Polls 2019 results will be announced after the voting process is over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X