• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ 2.0 ಸರ್ಕಾರ: ರಾಜನಾಥ್ ಗೆ ರಕ್ಷಣಾ, ಅಮಿತ್ ಗೆ ಗೃಹ, ನಿರ್ಮಲಾಗೆ ವಿತ್ತ

|
   ನರೇಂದ್ರ ಮೋದಿ ಸರ್ಕಾರದ ಸಚಿವರ ಹಾಗು ಖಾತೆಗಳ ಸಂಪೂರ್ಣ ಮಾಹಿತಿ | Oneindia Kannada

   ನವದೆಹಲಿ, ಮೇ 31 : ನರೇಂದ್ರ ಮೋದಿ ಅವರು ತಮ್ಮ 2.0 ಹೊಸ ಸರ್ಕಾರದ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

   ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸೇರಲಿರುವ ನೂತನ ಸಂಸದರ ಜೊತೆ ಸಭೆ ನಡೆಸಿದ್ದರು.

   ಮೋದಿ ಸರ್ಕಾರ್ 2 : ಕೇಂದ್ರ ಸಚಿವ ಸಂಪುಟದ ನೂತನ ಸದಸ್ಯರು

   ಮೊದಿ ಜೊತೆಗೆ 58 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು. 24 ಕ್ಯಾಬಿನೆಟ್, 24 ರಾಜ್ಯ ಸಚಿವರು ಹಾಗೂ 9 ಸ್ವತಂತ್ರ ರಾಜ್ಯ ಸಚಿವರನ್ನು ಸಂಪುಟ ಒಳಗೊಂಡಿದೆ.

   ಮೋದಿ ಸರ್ಕಾರ್ 2: ಯಾರಿಗೆ ಯಾವ ಖಾತೆ

   1 ನರೇಂದ್ರ ಮೋದಿ ಪ್ರಧಾನ ಮಂತ್ರಿ, ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಹಾಗೂ ಬಾಕಿ ಉಳಿದ ಎಲ್ಲಾ ಖಾತೆಗಳು
   2 ರಾಜನಾಥ್ ಸಿಂಗ್ ರಕ್ಷಣಾ ಸಚಿವ
   3 ಅಮಿತ್ ಶಾ ಗೃಹ ಸಚಿವ
   4 ನಿತಿನ್ ಗಡ್ಕರಿ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ
   5 ಡಿವಿ ಸದಾನಂದ ಗೌಡ ರಸಾಯನಿಕ ಹಾಗೂ ರಸಗೊಬ್ಬರ
   6 ನಿರ್ಮಲಾ ಸೀತಾರಾಮನ್ ವಿತ್ತ ಖಾತೆ
   7 ರಾಮ್ ವಿಲಾಸ್ ಪಾಸ್ವಾನ್ ಆಹಾರ ಮತ್ತು ಗ್ರಾಹಕ ವ್ಯವಹಾರ
   8 ನರೇಂದ್ರ ಸಿಂಗ್ ತೊಮಾರ್ ಕೃಷಿ ಮತ್ತು ರೈತ ಕಲ್ಯಾಣ ಖಾತೆ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ
   9 ರವಿಶಂಕರ್ ಪ್ರಸಾದ್ ಕಾನೂನು, ಸಂವಹನ, ಐಟಿ ಸಚಿವ
   10 ಹರ್ ಸಿಮ್ರತ್ ಕೌರ್ ಬಾದಲ್ ಆಹಾರ ಸಂಸ್ಕರಣಾ ಕೈಗಾರಿಕೆ
   11 ತಾವರ್ ಚಂದ್ ಗೆಹ್ಲೋಟ್ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ.
   12 ಎಸ್ ಜಯಶಂಕರ್ ವಿದೇಶಾಂಗ ವ್ಯವಹಾರ ಸಚಿವ
   13 ರಮೇಶ್ ಪೊಕ್ರಿಯಾಲ್ ನಿಶಾಂತ್ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಖಾತೆ
   14 ಅರ್ಜುನ್ ಮುಂಡಾ ಬುಡಕಟ್ಟು ಸಮುದಾಯ
   15 ಸ್ಮೃತಿ ಇರಾನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ ಖಾತೆ
   16 ಡಾ. ಹರ್ಷ್ ವರ್ಧನ್ ಆರೋಗ್ಯ, ಕುಟುಂಬ ಕಲ್ಯಾಣ, ವಿಜ್ಞಾನ, ತಂತ್ರಜ್ಞಾನ, ಭೂ ವಿಜ್ಞಾನ
   17 ಪ್ರಕಾಶ್ ಜಾವಡೇಕರ್ ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ವಾರ್ತಾ ಮತ್ತು ಪ್ರಸಾರ.
   18 ಪಿಯೂಷ್ ಗೋಯೆಲ್ ರೈಲ್ವೆ, ವಾಣಿಜ್ಯ ಕೈಗಾರಿಕೆ
   19 ಧರ್ಮೇಂದ್ರ ಪ್ರಧಾನ್ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಉಕ್ಕು ಖಾತೆ
   20 ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತ ವ್ಯವಹಾರ
   21 ಪ್ರಲ್ಹಾದ ಜೋಶಿ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿಗಾರಿಕೆ
   22 ಡಾ. ಮಹೇಂದ್ರನಾಥ್ ಪಾಂಡೆ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ
   23 ಅರವಿಂದ್ ಗಣಪತ್ ಸಾವಂತ್ ಭಾರಿ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ
   24 ಗಿರಿರಾಜ್ ಸಿಂಗ್ ಪಶು ಸಂಗೋಪಣೆ, ಹೈನುಗಾರಿಕೆ, ಮೀನುಗಾರಿಕೆ
   25 ಗಜೇಂದ್ರ ಸಿಂಗ್ ಶೇಖಾವತ್ ಜಲಶಕ್ತಿ

   MoS ರಾಜ್ಯ ಸಚಿವ, ಸ್ವತಂತ್ರ ಖಾತೆ 9

   26 ಸಂತೋಷ್ ಕುಮಾರ್ ಗಂಗ್ವಾರ್ ಕಾರ್ಮಿಕ, ಉದ್ಯೋಗ ರಾಜ್ಯ ಖಾತೆ (ಸ್ವತಂತ್ರ)
   27 ರಾವ್ ಇಂದ್ರಜಿತ್ ಸಿಂಗ್ MoS ಸಾಂಖಿಕ, ಯೋಜನಾ ಅನುಷ್ಠಾನ, ಯೋಜನಾ ಖಾತೆ (ಸ್ವತಂತ್ರ)
   28 ಶ್ರೀಪಾದ್ ಯಶೋದ್ ನಾಯ್ಕ್ MoS ಆಯುಷ್(ಸ್ವತಂತ್ರ), Mos ರಕ್ಷಣಾ
   29 ಜಿತೇಂದ್ರಸಿಂಗ್ MoS ಈಶಾನ್ಯ ಭಾರತ ಅಭಿವೃದ್ಧಿ (ಸ್ವತಂತ್ರ), PMOಯಲ್ಲಿ MoS, ಸಿಬ್ಬಂದಿ ವ್ಯವಹಾರ MoS, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ MoS, ಅಣುಶಕ್ತಿ MoS, ಬಾಹ್ಯಾಕಾಶ MoS
   30 ಕಿರಣ್ ರಿಜಿಜು ಕ್ರೀಡಾ ಮತ್ತು ಯುವಜನ ಖಾತೆ MoS (ಸ್ವತಂತ್ರ), ಅಲ್ಪ ಸಂಖ್ಯಾತ ವ್ಯವಹಾರ MoS
   31 ಪ್ರಹ್ಲಾದ್ ಸಿಂಗ್ ಪಟೇಲ್ ಸಂಸ್ಕೃತಿ ಖಾತೆ MoS (ಸ್ವತಂತ್ರ), ಪ್ರವಾಸೋದ್ಯಮ MoS (ಸ್ವತಂತ್ರ)
   32 ರಾಜ್ ಕುಮಾರ್ ಸಿಂಗ್ MoS ಇಂಧನ, MoS (ಸ್ವತಂತ್ರ), ಹೊಸ ಹಾಗೂ ಪುನರ್ ಬಳಕೆ ಶಕ್ತಿ MoS (ಸ್ವತಂತ್ರ), ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ MoS
   33 ಹರ್ ದೀಪ್ ಸಿಂಗ್ ಪುರಿ MoS ವಸತಿ ಮತ್ತು ನಾಗರೀಕ ವ್ಯವಹಾರ (ಸ್ವತಂತ್ರ), ನಾಗರಿಕ ವಿಮಾನಯಾನ MoS (ಸ್ವತಂತ್ರ), ವಾಣಿಜ್ಯ ಮತ್ತು ಕೈಗಾರಿಕೆ MoS
   34 ಮನ್ಸುಖ್ ಲಾಲ್ ಮಾಂಡವಿಯಾ MoS ಬಂದರು ಖಾತೆ, MoS ರಾಸಾಯನಿಕ ಹಾಗೂ ರಸಗೊಬ್ಬರ

   MoS - ರಾಜ್ಯ ಖಾತೆ ಸಚಿವರು 14

   35 ಫಗ್ಗನ್ ಸಿಂಗ್ ಕುಲಸ್ಥೆ ಉಕ್ಕು ಖಾತೆ
   36 ಅಶ್ವಿನ್ ಕುಮಾರ್ ಚೌಬೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
   37 ಅರ್ಜುನ್ ರಾಮ್ ಮೇಘವಾಲ್ ಸಂಸದೀಯ ವ್ಯವಹಾರ, ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
   38 ಜನರಲ್(ನಿವೃತ್ತ) ವಿ.ಕೆ ಸಿಂಗ್ ಭೂ ಸಾರಿಗೆ, ಹೆದ್ದಾರಿ
   39 ಕೃಷ್ಣಪಾಲ್ ಗುರ್ಜರ್ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
   40 ರಾವ್ ಸಾಹೇಬ್ ದಾದಾರಾವ್ ಗ್ರಾಹಕ ವ್ಯವಹಾರ, ಆಹಾರ ಮತ್ತು ಸರಬರಾಜು
   41 ಗಂಗಾಪುರಂ ಕಿಶನ್ ರೆಡ್ಡಿ ಗೃಹ ವ್ಯವಹಾರ
   42 ಪುರುಷೋತ್ತಮ್ ರುಪಾಲ ಕೃಷಿ ಮತ್ತು ರೈತ ಕಲ್ಯಾಣ
   43 ರಾಮದಾಸ್ ಅಠಾವುಳೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
   44 ಸಾಧ್ವಿ ನಿರಂಜನ ಜ್ಯೋತಿ ಗ್ರಾಮೀಣಾಭಿವೃದ್ಧಿ
   45 ಬಾಬುಲ್ ಸುಪ್ರಿಯೊ ಪರಿಸರ ಮತ್ತು ಹವಾಮಾನ ಬದಲಾವಣೆ
   46 ಡಾ. ಸಂಜೀವ್ ಕುಮಾರ್ ಬಾಲಿಯಾನ್ ಪಶು ಸಂಗೋಪಣೆ, ಹೈನಗಾರಿಕೆ, ಮೀನುಗಾರಿಕೆ
   47 ಧೋತ್ರೆ ಸಂಜಯ್ ರಾಮರಾವ್ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಖಾತೆ, ಸಂವಹನ, ಎಲೆಕ್ಟ್ರಾನಿಕ್ಸ್, ಐಟಿ
   48 ಅನುರಾಗ್ ಸಿಂಗ್ ಠಾಕೂರ್ ವಿತ್ತ ಖಾತೆ, ಕಾರ್ಪೊರೇಟ್ ವ್ಯವಹಾರ
   49 ಸುರೇಶ್ ಅಂಗಡಿ ರೈಲ್ವೆ ರಾಜ್ಯ ಸಚಿವ
   50 ನಿತ್ಯಾನಂದ್ ರಾಯ್ ಗೃಹ ವ್ಯವಹಾರ
   51 ರತನ್ ಲಾಲ್ ಕಟಾರಿಯಾ ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
   52 ವಿ ಮುರಳೀಧರನ್ ವಿದೇಶಾಂಗ ವ್ಯವಹಾರ, ಸಂಸದೀಯ ವ್ಯವಹಾರ
   53 ರೇಣುಕಾ ಸಿಂಗ್ ಸರುತಾ ಬುಡಕಟ್ಟು ವ್ಯವಹಾರ
   54 ಸೋಮ್ ಪ್ರಕಾಶ್ ವಾಣಿಜ್ಯ, ವ್ಯವಹಾರ
   55 ರಾಮೇಶ್ವರ್ ತೇಲಿ ಆಹಾರ ಮತ್ತು ಸಂಸ್ಕರಣೆ
   56 ಪ್ರತಾಪ್ ಚಂದ್ರ ಸಾರಂಗಿ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ, ಪಶು ಸಂಗೋಪಣೆ, ಹೈನುಗಾರಿಕೆ, ಮೀನುಗಾರಿಕೆ
   57 ಕೈಲಾಶ್ ಚೌಧರಿ ಕೃಷಿ ಮತ್ತು ರೈತ ಕಲ್ಯಾಣ
   58 ದೇವಶ್ರೀ ಚೌಧರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ
   English summary
   Narendra Modi sarker 2: Check Out the Complete list of Narendra Modi's Cabinet (Council) Ministers of India 2019 along with their portfolios at Oneindia Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X