ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ ಎಬಿಪಿ-ಸಿ ವೋಟರ್ ಸಮೀಕ್ಷೆ: ಮೋಡಿ ಮಾಡಲು ಚಿರಾಗ್ ವಿಫಲ

|
Google Oneindia Kannada News

ಎಬಿಪಿ ನ್ಯೂಸ್-ಸಿ ವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತ ಪಡೆಯುತ್ತಿರುವಂತೆ ಕಾಣುತ್ತಿಲ್ಲ, ಆದರೆ ಜನಾದೇಶವು ಆರ್.ಜೆ.ಡಿ ಪಕ್ಷದ ತೇಜಶ್ವಿ ಯಾದವ್ ಕಡೆಗೆ ಒಲವು ತೋರುತ್ತಿದೆ.

ಬಿಹಾರದ ಜನರ ಮನಸ್ಥಿತಿ ರಾಷ್ಟ್ರೀಯ ಜನತಾದಳ ಪಕ್ಷವೊಂದೆ 81 ರಿಂದ 89 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎಬಿಪಿ ನ್ಯೂಸ್-ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಬಿಹಾರ ಚುನಾವಣೆ 2020ರ ಎಬಿಪಿ-ಸಿ ವೋಟರ್ ಮತದಾನೋತ್ತರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಯುದ್ಧದಲ್ಲಿ ಮೂರನೇ ಪಕ್ಷವಾಗಿ ಪ್ರಭಾವ ಬೀರಲು ವಿಫಲವಾಗಿದೆ ಎಂದು ತೋರುತ್ತದೆ.

Bihar Exit Poll Results-2020: Bihar: The Exit Polls Favors To The Tejashwi Yadav Of The RJD Party

ಬಿಹಾರ ಚುನಾವಣೆಯ ಎಬಿಪಿ-ಸಿ ವೋಟರ್ ಮತದಾನೋತ್ತರ ಸಮೀಕ್ಷೆಯಲ್ಲಿ ಪಕ್ಷವಾರು ಸ್ಥಾನ ಹಂಚಿಕೆಯನ್ನು ಈ ಕೆಳಕಂಡಂತೆ ಇದೆ.

ಒಟ್ಟು ಸ್ಥಾನಗಳು- 243

ಎನ್‌ಡಿಎ ಮೈತ್ರಿಕೂಟ

ಜೆಡಿಯು- 38-46

ಬಿಜೆಪಿ- 66-74

ವಿಐಪಿ- 0-4

ಎಚ್ಎಎಮ್- 0-4

ಮಹಾಘಟಬಂಧನ್

ಆರ್.ಜೆ.ಡಿ- 81-89

ಕಾಂಗ್ರೆಸ್- 21-29

ಎಡಪಕ್ಷಗಳು- 06-13

ಶೇಕಡಾವಾರು ಮತ ಹಂಚಿಕೆ ಪ್ರಮಾಣ

ಎನ್‌ಡಿಎ ಮೈತ್ರಿಕೂಟ- ಶೇ.37.7

ಮಹಾಘಟಬಂಧನ್- ಶೇ.36.3

ಎಲ್.ಜೆ.ಪಿ- ಶೇ.8.5

Recommended Video

Bihar ನಲ್ಲಿ ತಂದೆಯ ಅಂತ್ಯಸಂಸ್ಕಾರ ಮುಗಿಸಿ ಮತಚಲಾಯಿಸಿದ ಯುವಕ | Oneindia kannada

ಇತರೆ- ಶೇ.17.5

English summary
Bihar Election Exit Poll Results 2020 in Kannada:The Lok Janashakti Party, led by Chirag Paswan, seems to have failed to make an impact as a third party in the ongoing political war in Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X