ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಈ ಬಾರಿ ಮಹಿಳಾಮಣಿಯರ ಹವಾ, 78 ಸಂಸದೆಯರ ಆಯ್ಕೆ

|
Google Oneindia Kannada News

ನವದೆಹಲಿ, ಮೇ 25: ಈ ಬಾರಿ ಲೋಕಸಭೆ ಚುನಾವಣೆಯ ವಿಶೇಷತೆ ಎಂದರೆ, ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಸಂಸದೆಯರು ಗೆದ್ದು ದಾಖಲೆ ಬರೆದಿದ್ದೆ.

ಒಟ್ಟು 724 ಮಹಿಳಾ ಅಭ್ಯರ್ಥಿಗಳಲ್ಲಿ 78 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಇಷ್ಟು ಸಂಖ್ಯೆ ಮಹಿಳಾ ಸಂಸದರು ಕಾಣಿಸಿಕೊಳ್ಳಲಿದ್ದಾರೆ.

78ರಲ್ಲಿ 41 ಸಂಸದೆಯರೇ ಬಿಜೆಪಿಯವರು. ಬಿಜೆಪಿ ಗೆದ್ದ 303 ಕ್ಷೇತ್ರಗಳಲ್ಲಿ 41 ಕ್ಷೇತ್ರದಲ್ಲಿ ಮಹಿಳೆಯರು ಜಯಗಳಿಸಿದ್ದಾರೆ. ಅವರಲ್ಲಿ 27 ಜನ ಹಾಲಿ ಸಂಸದೆಯರು.

ಇಬ್ಬರೇ ಸಂಸದರಿಂದ 303 ಸಂಸದರವರೆಗೆ ಬಿಜೆಪಿ ಬೆಳವಣಿಗೆಯ ರೋಚಕ ಕತೆಇಬ್ಬರೇ ಸಂಸದರಿಂದ 303 ಸಂಸದರವರೆಗೆ ಬಿಜೆಪಿ ಬೆಳವಣಿಗೆಯ ರೋಚಕ ಕತೆ

ಕಾಂಗ್ರೆಸ್ 54 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 53 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಎಸ್ಪಿಯಿಂದ 24, ಟಿಎಂಸಿಯಿಂದ 23, ಸಿಪಿಐಎಂನಿಂದ 10, ಸಿಪಿಐ ನಿಂದ 4, ಎನ್ ಸಿಪಿಯಿಂದ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು.

ಇದೀಗ ಗೆಲುವು ಸಾಧಿಸಿದ 78 ಮಹಿಳಾ ಸಂಸದರ ಪಟ್ಟಿ ಇಲ್ಲಿದೆ.

ಆಂಧ್ರದಲ್ಲಿ

ಆಂಧ್ರದಲ್ಲಿ

ಚಿಂತಾ ಅನುರಾಧಾ-ಅಮಲಾಪುರಂ-ವೈಎಸ್ ಆರ್ ಕಾಂಗ್ರೆಸ್
ಕೆವಿ ಸತ್ಯವತಿ-ಅನಕಪಳ್ಳಿ-ವೈಎಸ್ ಆರ್ ಕಾಂಗ್ರೆಸ್
ಗೊದ್ದೆತಿ ಮಹಾದೇವಿ-ಅರಕು ಬಪತ್ಲಾ-ವೈಎಸ್ ಆರ್ ಕಾಂಗ್ರೆಸ್
ವಂಗ ಗೀತವಿಶ್ವನಾಥ್-ಕಾಕಿನಾಡ-ವೈಎಸ್ ಆರ್ ಕಾಂಗ್ರೆಸ್

ಅಸ್ಸಾಂ, ಬಿಹಾರ, ಚಂಡಿಗಢ

ಅಸ್ಸಾಂ, ಬಿಹಾರ, ಚಂಡಿಗಢ

ಅಸ್ಸಾಂ: ಕ್ವೀನ್ ಓಜಾ-ಗುವಾಹಟಿ-ಬಿಜೆಪಿ
ಬಿಹಾರ: ರಮಾ ದೇವಿ-ಶಿಯೋಹರ್-ಬಿಜೆಪಿ
ಕವಿತಾ ಸಿಂಗ್-ಸಿವಾನ್-ಜೆಡಿಯು
ವೀನಾ ದೇವಿ-ವೈಶಾಲಿ-ಎಲ್ ಜೆಪಿ
ಚಂಡಿಗಢ: ಕಿರಣ್ ಖೇರ್-ಚಂಡಿಗಢ-ಬಿಜೆಪಿ

ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಸೋತ ಘಟಾನುಘಟಿ ನಾಯಕರು!ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಸೋತ ಘಟಾನುಘಟಿ ನಾಯಕರು!

ಛತ್ತೀಸ್ ಗಢ, ದೆಹಲಿ

ಛತ್ತೀಸ್ ಗಢ, ದೆಹಲಿ

ಛತ್ತೀಸ್ ಗಢ: ಜ್ಯೋತ್ಸ್ನಾ ಚರಣದಾಸ್ ಮಹಂತ್-ಕೋಬ್ರಾ-ಕಾಂಗ್ರೆಸ್
ರೆಣುಕಾ ಸಿಂಗ್ ಸಾರುತ-ಬಿಜೆಪಿ
ಗೋಮತಿ ಸಾಯಿ-ರಾಯ್ಗಢ-ಬಿಜೆಪಿ
ದೆಹಲಿ: ಮೀನಾಕ್ಷಿ ಲೇಖಿ-ನವದೆಹಲಿ-ಬಿಜೆಪಿ

ಗುಜರಾತ್

ಗುಜರಾತ್

ದರ್ಶನಾ ಜರ್ದೋಶ್-ಸೂರತ್-ಬಿಜೆಪಿ
ಡಾ.ಭಾರತಿ ಧಿರುಭಾಯಿ ಶ್ಯಾಲ್-ಭಾವ್ನಗರ್-ಬಿಜೆಪಿ
ರತ್ವಾ ಗೀತಾಬೆನ್ ವಾಜೆಸಿಂಗ್ ಭಾಯಿ-ಛೋಟಾ ಉದಯ್ಪುರ-ಬಿಜೆಪಿ
ಶಾರದಾಬೆನ್ ಪಟೇಲ್-ಮಹೆಸಾನಾ-ಬಿಜೆಪಿ
ಪೂನಂಬೆನ್ ಹೇಮಂತ್ ಭಾಯಿ-ಜಾಮ್ನಗರ್-ಬಿಜೆಪಿ
ರಂಜನ್ ಬೆನ್ ಧನಂಜಯ್ ಭಟ್-ವಡೋದರಾ-ಬಿಜೆಪಿ

ಹರ್ಯಾಣ, ಜಾರ್ಖಂಡ್, ಕರ್ನಾಟಕ, ಕೇರಳ

ಹರ್ಯಾಣ, ಜಾರ್ಖಂಡ್, ಕರ್ನಾಟಕ, ಕೇರಳ

ಹರ್ಯಾಣ: ಸುನಿತಾ ದುಗ್ಗಲ್-ಸಿರ್ಸಾ-ಬಿಜೆಪಿ
ಜಾರ್ಖಂಡ್: ಅನ್ನಪೂರ್ಣ ದೇವಿ ಕೊದರ್ಮ-ಬಿಜೆಪಿ
ಗೀರಾ ಕೋರ-ಸಿಂಗ್ ಭುಮ್-ಕಾಂಗ್ರೆಸ್
ಕರ್ನಾಟಕ: ಶೋಭಾ ಕರಂದ್ಲಾಜೆ-ಉಡುಪಿ-ಚಿಕ್ಕಮಗಳೂರು-ಬಿಜೆಪಿ
ಸುಮಲತಾ ಅಂಬರೀಶ್-ಮಂಡ್ಯ-ಪಕ್ಷೇತರ
ಕೇರಳ: ರೇಮಿ ಹರಿದಾಸ್-ಅಲಾಥುರ್-ಕಾಂಗ್ರೆಸ್

ಮಧ್ಯಪ್ರದೇಶ, ಮೇಘಾಲಯ, ಪಂಜಾಬ್

ಮಧ್ಯಪ್ರದೇಶ, ಮೇಘಾಲಯ, ಪಂಜಾಬ್

ಮಧ್ಯಪ್ರದೇಶ: ಹಿಮಾದ್ರಿ ಸಿಂಗ್-ಶಾಹ್ದೋಲ್-ಬಿಜೆಪಿ
ಪ್ರಗ್ಯಾ ಸಿಂಗ್ ಠಾಕೂರ್-ಭೋಪಾಲ್-ಬಿಜೆಪಿ
ರಿತಿ ಪಾಠಕ್-ಸಿಧಿ-ಬಿಜೆಪಿ
ಸಂಧ್ಯಾ ರೈ-ಭಿಂದ್-ಬಿಜೆಪಿ
ಮೇಘಾಲಯ: ಅಗಥಾ ಸಂಗ್ಮಾ ತುರಾ-ಮೇಘಾಲಯ-ಎನ್ ಪಿಪಿ
ಪಂಜಾಬ್: ಹರ್ಸಿಮ್ರತ್ ಗೌರ್ ಬಾದಲ್-ಬಟಿಂಡ-ಅಕಾಲಿ ದಳ
ಪ್ರೆನೀತ್ ಕೌರ್-ಪಟಿಯಾಲಾ-ಕಾಂಗ್ರೆಸ್

ಮಹಾರಾಷ್ಟ್ರ

ಮಹಾರಾಷ್ಟ್ರ

ಪೂನಂ ಮಹಾಜನ್-ಮುಂಬೈ ನಾರ್ಥ್ ಸೆಂಟ್ರಲ್-ಬಿಜೆಪಿ
ಭಾರತಿ ಪವಾರ್-ದಿಂದೋರಿ-ಬಿಜೆಪಿ
ರಕ್ಷಾ ಖಾಡ್ಸೆ-ರವೇರ್-ಬಿಜೆಪಿ
ನವನೀತ್ ರಾಣಾ-ಅಮರಾವತಿ-ಪಕ್ಷೇತರ
ಸುಪ್ರಿಯಾ ಸುಲೆ-ಬಾರಾಮತಿ-ಎನ್ ಸಿಪಿ
ಭಾವನಾ ಗವಾಲಿ-ಯಾವತ್ಮಾಳ್-ವಾಸಿಮ್-ಶಿವಸೇನಾ
ಪ್ರೀತಂ-ಗೋಪಿನಾಥರಾವ್ ಮುಂಡೆ-ಬೀಡ್=ಬಿಜೆಪಿ
ಹೀನಾ ವಿಜಯಕುಮಾರ್-ನಂದುರ್ಬಾರ್-ಬಿಜೆಪಿ

ಒಡಿಶಾ

ಒಡಿಶಾ

ಪರಿಮಳ ಬಿಸೋಯಿ-ಅಸ್ಕಾ-ಬಿಜೆಡಿ
ಚಂದ್ರಾಣಿ ಮುರ್ಮು-ಕಿಯೋಂಜರ್-ಬಿಜೆಡಿ
ಮಂಜುಲತಾ ಮಂಡಲ್-ಭಾದ್ರಕ್-ಬಿಜೆಡಿ
ಶರ್ಮಿಷ್ಟಾ ಸೇಠಿ-ಜೈಪುರ-ಬಿಜೆಡಿ
ರಾಜಶ್ರೀ ಮಲ್ಲಿಕ್-ಜಗತ್ಸಿಂಗ್ಪುರ-ಬಿಜೆಡಿ
ಸಂಗೀತಾ ಕುಮಾರಿ-ಬೊಲಂಗಿರ್-ಬಿಜೆಪಿ
ಅಪರಿಜಿತ್ ಸಾರಂಗಿ-ಭುಭನೇಶ್ವರ್-ಬಿಜೆಪಿ

ರಾಜಸ್ಥಾನ

ರಾಜಸ್ಥಾನ

ರಾಜಸ್ಥಾನ: ದಿಯಾ ಕುಮಾರಿ-ರಾಜಸ್ಮಂದ್-ಬಿಜೆಪಿ
ರಂಜಿತಾ ಕೋಲಿ-ಭರತ್ಪುರ-ಬಿಜೆಪಿ
ಜಸ್ಕುರ್ ಮೀನಾ-ದೌಸಾ-ಬಿಜೆಪಿ
ತಮಿಳುನಾಡು: ಜೋತಿಮಣಿ ಎಸ್-ಕರೂರ್-ಕಾಂಗ್ರೆಸ್
ಕನ್ನಿಮೋಳಿ-ತೂತುಕುಡಿ-ಡಿಎಂಕೆ
ತಮಿಳಾಚಿ ತಂಗಪಂಡಿಯನ್-ಚೆನ್ನೈ ದಕ್ಷಿಣ-ಡಿಎಂಕೆ
ತೆಲಂಗಾಣ: ಕವಿತಾ ಮಾಲೋತು-ಮಹಬೂಬಾಬಾದ್-ಟಿಆರ್ ಎಸ್
ತ್ರಿಪುರ: ಪ್ರತಿಮಾ ಭೌಮಿಕ್-ತ್ರಿಪುರ ಪಶ್ಚಿಮ-ಬಿಜೆಪಿ
ಉತ್ತರಾಖಂಡ್: ಮಾಲಾ ರಾಜ್ಯ ಲಕ್ಷ್ಮಿ ಶಾ-ತೆಹ್ರಿ ಗರ್ಹ್ವಾಲ್-ಬಿಜೆಪಿ

ಉತ್ತರ ಪ್ರದೇಶ

ಉತ್ತರ ಪ್ರದೇಶ

ಅನುಪ್ರಿಯಾ ಸಿಂಗ್ ಪಟೇಲ್-ಮಿರ್ಜಾಪುರ-ಅಪ್ನಾದಳ(ಸೊನೆಯಲ್)
ರಿತಾ ಬಹುಗುಣ ಜೋಷಿ-ಅಲಹಾಬಾದ್-ಬಿಜೆಪಿ
ಸಮೃತಿ ಇರಾನಿ-ಅಮೇಥಿ-ಬಿಜೆಪಿ
ಡಾ.ಸಂಗಮಿತ್ರ ಮೌರ್ಯ-ಬಾದೌನ್-ಬಿಜೆಪಿ
ಹೇಮಾ ಮಾಲಿನಿ-ಮಥುರಾ-ಬಿಜೆಪಿ
ಕೆಶರಿ ದೇವಿ ಪಟೇಲ್-ಫುಲ್ಪುರ-ಬಿಜೆಪಿ
ನಿರಂಜನ್ ಜ್ಯೋತಿ-ಫೇಹ್ಪುರ-ಬಿಜೆಪಿ
ರೇಖಾ ವರ್ಮಾ-ಧೌರಾಹ್ರಾ-ಬಿಜೆಪಿ
ಮನೇಕಾ ಗಾಂಧಿ-ಸುಲ್ತಾನ್ಪುರ-ಬಿಜೆಪಿ
ಸಂಗೀತಾ ಆಜಾದ್-ಲಾಲ್ಗಂಜ್-ಬಿಎಸ್ಪಿ
ಸೋನಿಯಾ ಗಾಂಧಿ-ರಾಯ್ಬರೇಲಿ-ಕಾಂಗ್ರೆಸ್

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಅಪರ್ಪುರ ಪೊದ್ದರ್-ಅರ್ಮ್ ಬಾಗ್-ಟಿಎಂಸಿ
ಡಾ.ಕಾಕೋಲಿ ಷೋಷ್ ದಾಸ್ತಿದಾರ್-ಬರಾಸತ್-ಟಿಎಂಸಿ
ನುಸ್ರತ್ ಝಾನ್ ರುಹಿ-ಬರ್ಶಿರ್ಹತ್-ಟಿಎಂಸಿ
ಶತಾಬ್ದಿ ರಾಯ್-ಭಿರ್ಬುಮ್-ಟಿಎಂಸಿ
ಮಿಮಿ ಚಕ್ರವರ್ತಿ-ಜಾದವ್ಪುರ-ಟಿಎಂಸಿ
ಮಾಲಾ ರಾಯ್-ಕೋಲ್ಕತ್ತಾ ದಕ್ಷಿಣ-ಟಿಎಂಸಿ
ಮಾಹೌ ಮೊಯಿತ್ರಾ-ಕೃಷ್ಣನಗರ-ಟಿಎಂಸಿ
ಸಜ್ದಾ ಅಹ್ಮದ್-ಉಲ್ಬೇರಿಯಾ-ಟಿಎಂಮಸಿ
ಪ್ರತಿಮಾ ಮೊಂಡಲ್-ಜೋಯ್ನಗರ-ಟಿಎಂಸಿ
ದೇಬಶ್ರೀ ಚೌಧರಿ-ರಾಯ್ಗಂಜ್-ಬಿಜೆಪಿ
ಲೊಕೇತ್ ಚಟರ್ಜಿ-ಹೋಗ್ಲಿ-ಬಿಜೆಪಿ

English summary
Lok Sabha election results 2019: 17th Lok sabha will be witnessing highest number of Women MPs. 78 amon 724 women candidates won in their constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X