ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್?

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 16: ಹೈದರಾಬಾದ್, ತೆಲಂಗಾಣ ಸೇರಿದಂತೆ ಹಲವೆಡೆ ಪ್ರವಾಹ ಸ್ಥಿತಿ ಬಂದೊದಗಿದೆ.

ಈ ಸಂದರ್ಭದಲ್ಲಿ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ಟ್ರಾಫಿಕ್ ಸಿಗ್ನಲ್ ರಸ್ತೆಯನ್ನು ದಾಟುತ್ತಿರುವಂತಿದೆ. ಇದನ್ನು ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

Fact Check: ಹತ್ರಾಸ್‌ಗೆ ತೆರಳುವಾಗ ರಾಹುಲ್, ಪ್ರಿಯಾಂಕಾ ತಮಾಷೆ ಮಾಡಿ ನಗುತ್ತಿದ್ದರೇ?Fact Check: ಹತ್ರಾಸ್‌ಗೆ ತೆರಳುವಾಗ ರಾಹುಲ್, ಪ್ರಿಯಾಂಕಾ ತಮಾಷೆ ಮಾಡಿ ನಗುತ್ತಿದ್ದರೇ?

ಹೈದರಾಬಾದ್‌ನಲ್ಲಿ ಮಳೆಯಿಂದಾಗಿ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್ ಒಂದು ರಸ್ತೆಯನ್ನು ದಾಟಿದೆ ಎಂಬ ಶೀರ್ಷಿಕೆಯಡಿ ಟ್ರೆಂಡ್ ಆಗುತ್ತಿದೆ.ಹೈದರಾಬಾದ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರವಾಹಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

Fact Check: Viral Video Of Traffic Signal Being Washed Away During Hyderabad Flood

ಆದರೆ ಇದು ಸುಳ್ಳು ಸುದ್ದಿ, ಈ ವಿಡಿಯೋ ಎರಡು ವರ್ಷಗಳ ಹಿಂದೆ ಚೀನಾದ ಯುಲಿನ್ ಸಿಟಿಯಲ್ಲಿ ತೆಗೆದಿದ್ದು, ಈ ವಿಡಿಯೋವನ್ನು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು.

ಸಿಜಿಟಿನ್ ಹೇಳುವ ಪ್ರಕಾರ ಈ ದಕ್ಷಿಣ ಚೀನಾದ ಗ್ವಾನ್ಜಿ ಜುವಾಂಗ್ ಆಟೊನೊಮಸ್ ರೀಜನ್‌ನಲ್ಲಿ ತೆಗೆದು ವಿಡಿಯೋವಾಗಿತ್ತು.

ಅಲ್ಲಿ ಮಹಾ ಪ್ರವಾಹ ಬಂದಿದ್ದರಿಂದ ಅಲ್ಲಿನ ಟೆಂಪ್ರವರಿ ಟ್ರಾಫಿಕ್ ಲೈಟ್ ನೀರಿನಲ್ಲಿ ತೇಲಿಹೋಗುತ್ತಿರುವ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು.ಕಳೆದ ವರ್ಷ ಮುಂಬೈನಲ್ಲಿ ಪ್ರವಾಹ ಉಂಟಾದ ಸಮಯದಲ್ಲಿ ಇದು ಮುಂಬೈನಲ್ಲಿ ನಡೆದಿದ್ದ ಘಟನೆ ಎಂದು ವಿಡಿಯೋ ವೈರಲ್ ಆಗಿತ್ತು, ಇದೀಗ ಅದೇ ವಿಡಿಯೋ ಹೈದರಾಬಾದಿನದ್ದು ಎಂದು ವೈರಲ್ ಆಗುತ್ತಿದೆ. 2018ರಲ್ಲಿ ಚೀನಾದಲ್ಲಿ ಬಂದಿದ್ದ ಪ್ರವಾಹದಲ್ಲಿ 70 ಸಾವಿರ ಮಂದಿಗೆ ತೊಂದರೆಯಾಗಿತ್ತು.

Fact Check

ಕ್ಲೇಮು

ಹೈದರಾಬಾದ್ ಮಳೆಗೆ ತೇಲಿಹೋದ ಟ್ರಾಫಿಕ್ ಸಿಗ್ನಲ್

ಪರಿಸಮಾಪ್ತಿ

ಈ ವಿಡಿಯೋ ಚಿನಾದ್ದು

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Hyderabad: Heavy rains lashed Telangana and Andhra Pradesh in the past two days, triggering floods in many areas, including Hyderabad. Many videos from the two states have gone viral on social media. One such video shows a traffic signal being washed away by the flood waters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X