ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಫೈಜರ್ ಕೊರೊನಾ ಲಸಿಕೆ ಕಂಡು ಹಿಡಿದಿದ್ದು ಇದೇ ಬಾಲಕ?

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ಹಳದಿ ಶರ್ಟ್ ಧರಿಸಿರುವ ಬಾಲಕನೇ ಫೈಜರ್ ಕೊರೊನಾ ಲಸಿಕೆ ಕಂಡುಹಿಡಿದಿದ್ದು ಎಂದು ಹೇಳಲಾಗುತ್ತಿದೆ.

ಹಳದಿ ಶರ್ಟ್ ಶರ್ಟ್ ಧರಿಸಿರುವ ಬಾಲಕ ಜರ್ಮನ್ ಬಯೋಟೆಕ್ ಫರ್ಮ್ ಬಯೋ ಎನ್‌ಟೆಕ್ ಸಿಇಒ ಎನ್ನುವ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಹಾಗೆಯೇ ಫೈಜರ್ ಕೊರೊನಾ ಲಸಿಕೆಯನ್ನು ಅವರೇ ಕಂಡುಹಿಡಿದವರು ಎಂದೂ ಹೇಳಲಾಗುತ್ತಿದೆ.

Fact Check: ಲಸಿಕೆ ಸಂಸ್ಥೆಗಳ ಮನವಿ ತಿರಸ್ಕೃತವಾಗಿಲ್ಲFact Check: ಲಸಿಕೆ ಸಂಸ್ಥೆಗಳ ಮನವಿ ತಿರಸ್ಕೃತವಾಗಿಲ್ಲ

ಲಕ್ಷಾಂತರ ಜನರನ್ನು ಉಳಿಸಬಲ್ಲ ಲಸಿಕೆಯನ್ನು ಕಂಡುಹಿಡಿದ ಉಗುರ್ ಸಹೇನ್‌ಗೆ ಧನ್ಯವಾದಗಳು ಎಂಬ ಪೋಸ್ಟರ್‌ಗಳು ಕಾಣಸಿಗುತ್ತಿವೆ.

Fact Check That Boy In A Yellow Shirt Is The Inventor Of COVID-19 Vaccine

ಈ ಕುರಿತು ಸಂಶೋಧನೆ ನಡೆಸಿದ ಬಳಿಕ ಈ ಫೋಟೊ ಜರ್ಮನಿಗೆ ವಲಸೆ ಬಂದಿರುವ ಟರ್ಕಿಶ್ ಕುಟುಂಬದ್ದು ಎಂದು ತಿಳಿದುಬಂದಿದೆ. ಆ ಫೋಟದಲ್ಲಿರುವ ಬಾಲಕ ಸಾಹಿನ್ ಅಲ್ಲ. ಆತ ಯಾವುದೇ ಕೊರೊನಾ ಲಸಿಕೆ ಕಂಡುಹಿಡಿದಿಲ್ಲ ಎಂಬುದು ಸಾಬೀತಾಗಿದೆ.

ಈ ಚಿತ್ರವನ್ನು 1970 ಅಥವಾ 1979ರ ಆಸುಪಾಸಿನಲ್ಲಿ ಕ್ಲಿಕ್ಕಿಸಲಾಗಿದೆ.ತುರ್ತು ಸಂದರ್ಭಗಳಲ್ಲಿ ಫೈಜರ್ ಲಸಿಕೆ ಬಳಕೆ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಒಪ್ಪಿಗೆ ನೀಡಿದೆ. ಬಯೋಎನ್‌ಟೆಕ್‌ನ ಫೈಜರ್‌ ಲಸಿಕೆಗೆ ತುರ್ತು ಅನುಮತಿ ದೊರೆತಂತಾಗಿದೆ. ಎಫ್‌ಡಿಎ ಸಲಹಾ ಸಮಿತಿಯು ಹಾಗೂ ಕೆಲವು ವಿಜ್ಞಾನಿಗಳು ಸೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಕೆಲವೇ ದಿನಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಜನವರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಬಳಿಕ ಲಸಿಕೆಯ ಪರಿಣಾಮದ ಬಗ್ಗೆ ನಿಗಾ ಇರಿಸಲಾಗುತ್ತದೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ, ಫೈಜರ್ ಬಯೋ ಎನ್ ಟೆಕ್ ಕೊವಿಡ್ ಲಸಿಕೆ 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ.

ಬ್ರಿಟನ್, ಕೆನಡಾ, ಬಹ್ರೇನ್, ಸೌದಿ ಅರೇಬಿಯಾ ಈಗಾಗಲೇ ಲಸಿಕೆಗೆ ಅನುಮತಿ ನೀಡಿದೆ. ಲಸಿಕೆಯು ಮೂರನೇ ಪ್ರಯೋಗವನ್ನೂ ಮುಗಿಸಿದೆ.

ಭಾರತದಲ್ಲೇ 262 ಮಿಲಿಯನ್ ಜಾಕ್ ಪಾಟ್ ಗೆಲ್ಲಲು ಅವಕಾಶ!ಭಾರತದಲ್ಲೇ 262 ಮಿಲಿಯನ್ ಜಾಕ್ ಪಾಟ್ ಗೆಲ್ಲಲು ಅವಕಾಶ!

Recommended Video

Corona ಸಮಯದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ದಾಖಲಾದ ಪ್ರಕರಣಗಳೆಷ್ಟು ಗೊತ್ತಾ? | Oneindia Kannada

ರಷ್ಯಾ ಹಾಗೂ ಚೀನಾದ ಹಲವು ಲಸಿಕೆಗಳು ಮಾರುಕಟ್ಟೆಗೆ ಬಂದಿವೆ ಆದರೆ ಸರಿಯಾಗಿ ಕ್ಲಿನಿಕಲ್ ಪ್ರಯೋಗಗಳನ್ನು ಪೂರೈಸಿಲ್ಲ. ಫೈಜರ್ ಲಸಿಕೆಯನ್ನು 44 ಸಾವಿರ ಮಂದಿ ಮೇಲೆ ಈಗಾಗಲೇ ಪ್ರಯೋಗಿಸಲಾಗಿದೆ. ಉತ್ತಮ ಫಲಿತಾಂಶ ಲಭ್ಯವಾಗಿದೆ.

Fact Check

ಕ್ಲೇಮು

ಈ ಚಿತ್ರದಲ್ಲಿ ಹಳದಿ ಶರ್ಟ್ ಧರಿಸಿರುವ ಬಾಲಕ ಫೈಜರ್ ಕೊರೊನಾ ಲಸಿಕೆ ಕಂಡು ಹಿಡಿದ ವಿಜ್ಞಾನಿ ಸಹೇನ್

ಪರಿಸಮಾಪ್ತಿ

ಚಿತ್ರದಲ್ಲಿರುವ ವ್ಯಕ್ತಿ ಫೈಜರ್ ಕೊರೊನಾ ಲಸಿಕೆ ಸಂಶೋಧಕ ಸಹೇನ್ ಅಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
An old family photograph of a family has gone viral claiming that a boy in yellow clothes is Ugur Sahin, the CEO of German Biotech firm BioNTech, which developed the COVID-19 vaccine along with Pfizer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X