ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಲಸಿಕೆ ಸಿಕ್ಕ ಖುಷಿಯಲ್ಲಿ ರಷ್ಯಾದ ಆಸ್ಪತ್ರೆಯಲ್ಲಿ ಸಂಭ್ರಮಾಚರಣೆ

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 10: ಫೇಸ್‌ಬುಕ್‌ನಲ್ಲಿ ಕೆಲವು ದಿನಗಳಿಂದ ವಿಡಿಯೋ ಒಂದು ಓಡಾಡುತ್ತಿದ್ದು, ಅದ ಕೊರೊನಾ ಲಸಿಕೆ ಕಂಡುಹಿಡಿದಿರುವ ಖುಷಿಯಲ್ಲಿ ರಷ್ಯಾದ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರು ಮಾಡುತ್ತಿರುವ ನೃತ್ಯ ಎಂದು ಹೇಳಲಾಗಿತ್ತು.

ಆದರೆ ಅದು ಸುಳ್ಳು ಸೌದಿ ಅರೇಬಿಯಾದ ಕಿಂಗ್ ಸೌದ್ ಮೆಡಿಕಲ್ ಸಿಟಿ ಆಸ್ಪತ್ರೆಯಲ್ಲಿ ರೋಗಿಗಳಿಲ್ಲದೆ ಐಸೊಲೇಷನ್ ವಾರ್ಡ್ ಮುಚ್ಚಲಾಗಿದ್ದು, ಆ ಖುಷಿಯನ್ನು ಆರೋಗ್ಯ ಕಾರ್ಯಕರ್ತರು ನೃತ್ಯದ ಮೂಲಕ ವ್ಯಕ್ತಪಡಿಸಿದ್ದರು.

ಆಗಸ್ಟ್ 12 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 250,000 ಮಂದಿ ವೀಕ್ಷಿಸಿದ್ದಾರೆ.ಆಗಸ್ಟ್ 11 ರಂದು ರಷ್ಯಾದಲ್ಲಿ ಸ್ಪುಟ್ನಿಕ್ V ಲಸಿಕೆಯನ್ನು ನೋಂದಣಿ ಮಾಡಲಾಗಿತ್ತು. ಆ ವಿಡಿಯೋದಲ್ಲಿ ಚೀನಾದವರಿದ್ದಾರೆ, ಇಂಡೋನೇಷ್ಯಾದವರಿದ್ದರು. ಈ ವಿಡಿಯೋವನ್ನು ಸೌದಿ ಆಸ್ಪತ್ರೆಯ ವೈದ್ಯ ಡಾ. ಖಲೇದ್ ಆಗಸ್ಟ್ 11 ರಂದು ಪೋಸ್ಟ್ ಮಾಡಿದ್ದರು.

Fact Check: ಪ್ಯಾಂಗಾಂಗ್ ಸಮುದ್ರದ ಭಾರತದ ಭೂಭಾಗದಲ್ಲಿ ಚೀನಾ ಪ್ರವಾಸಿಗರುFact Check: ಪ್ಯಾಂಗಾಂಗ್ ಸಮುದ್ರದ ಭಾರತದ ಭೂಭಾಗದಲ್ಲಿ ಚೀನಾ ಪ್ರವಾಸಿಗರು

ಅವರ ಪೋಸ್ಟ್‌ನಲ್ಲಿ' ಕೊರೊನಾ ಸೋಂಕಿತರು ಗಣನೀಯವಾಗಿ ಇಳಿಕೆಯಾಗಿರುವ ಕಾರಣ ಐಸೊಲೇಷನ್ ವಾರ್ಡ್‌ನ್ನು ಮುಚ್ಚಲಾಗುತ್ತಿದೆ. ಕೊರೊನಾ ಸೋಂಕನ್ನು ಕಡಿಮೆ ಮಾಡಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸಬೇಕು' ಎಂದು ಹೇಳಿಕೊಂಡಿದ್ದಾರೆ.

Fake: Russian Doctors Celebrating COVID-19 Vaccine

ಆಸ್ಪತ್ರೆಯಲ್ಲಿ 80 ತೀವ್ರ ನಿಗಾ ಘಟಕಗಳಿದ್ದವು ಕೊರೊನಾ ಸೋಂಕಿತರು ಕಡಿಮೆಯಾದ ಕಾರಣ ಅವುಗಳನ್ನು ಮುಚ್ಚಲಾಗಿದೆ ಎಂದು ಅವರು ಬರೆದುಕೊಂಡಿದ್ದರು.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

ಆದರೆ ಈ ವಿಡಿಯೋವನ್ನು ಮತ್ಯಾರೋ ತಪ್ಪಾಗಿ ಅರ್ಥೈಸಿಕೊಂಡು, ರಷ್ಯಾದಲ್ಲಿ ಕೊರೊನಾ ಲಸಿಕೆ ಕಂಡು ಹಿಡಿದ ಕಾರಣ ಅಲ್ಲಿ ನಡೆದ ಸೆಲೆಬ್ರೇಷನ್ ಎಂದು ಬಿಂಬಿಸಲು ಕೆಲವರು ಪ್ರಯತ್ನ ಪಟ್ಟಿದ್ದರು.

Fact Check

ಕ್ಲೇಮು

ರಷ್ಯಾದಲ್ಲಿ ಕೊರೊನಾ ಲಸಿಕೆ ಕಂಡುಹಿಡಿದಿರುವ ಕಾರಣ ವೈದ್ಯರೆಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಪರಿಸಮಾಪ್ತಿ

ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಕಡಿಮೆಯಾಗಿರುವ ಕಾರಣ ಐಸೋಲೇಷನ್ ವಾರ್ಡ್ ಅನ್ನು ಮುಚ್ಚಲಾಯಿತು. ಆ ಖುಷಿಯನ್ನು ವೈದ್ಯರು ವಿಡಿಯೋ ಮೂಲಕ ಹಂಚಿಕೊಂಡಿದ್ದರು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video has been viewed thousands of times on Facebook alongside a claim that it shows Russian healthcare workers celebrating a new vaccine for the novel coronavirus. The claim is false; the video shows medical staff celebrating the closures of isolation rooms at King Saud Medical City Al-Shumaisi Hospital in Riyadh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X