ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FAKE: ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿಲ್ಲ

|
Google Oneindia Kannada News

ನವದೆಹಲಿ, ಜನವರಿ 09: ನರೇಂದ್ರ ಮೋದಿ ಸರ್ಕಾರ ಸರ್ಕಾರವು ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕಿನ ಕಾಲಂ ತೆಗೆದುಹಾಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರದಾಡಿದ್ದವು.

ವಾಟ್ಸ್‌ಆ್ಯಪ್‌ನಲ್ಲಿ ಸಂಚರಿಸಿರುವ ಹಿಂದಿಯಲ್ಲಿರುವ ಸಂದೇಶವು "ಮೋದಿ ಸರ್ಕಾರವು ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಅಂಕಣವನ್ನು ತೆಗೆದುಹಾಕಿದೆ. ಕಾನೂನು ಅಪ್‌ಡೇಟ್ ಆಗಿದೆ. ಆದರೆ ನಿಮ್ಮ ಹಳೆಯ ಪಾಸ್‌ಪೋರ್ಟ್‌ಗಳನ್ನು ನೀವು ನಾಶಪಡಿಸುವುದಿಲ್ಲ ಅಥವಾ ಕಳೆದುಕೊಳ್ಳುವುದಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ'' ಎಂದು ವಕೀಲ ಎಂದು ಹೇಳುವ ಸೈಯದ್ ಎಟೆಮಾಡ್ ಉದ್ದೀನ್ ಹೇಳಿದ್ದಾನೆ.

Fact Check: ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರು ಯಾವುದೇ ವಿವರ ನೀಡುವ ಅಗತ್ಯವಿಲ್ಲ Fact Check: ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರು ಯಾವುದೇ ವಿವರ ನೀಡುವ ಅಗತ್ಯವಿಲ್ಲ

ಆದರೆ ಭಾರತದಲ್ಲಿ ಪಾಸ್‌ಪೋರ್ಟ್‌ಗಳ ವಿತರಣೆಯ ಜವಾಬ್ದಾರಿ ಹೊಂದಿರುವ ವಿದೇಶಾಂಗ ಸಚಿವಾಲಯವು ಈ ಸುದ್ದಿಯನ್ನು ನಿರಾಕರಿಸಿದೆ. ಈ ಕುರಿತು ಎಂಇಎ ಮೂಲಗಳಿಂದ ಒನ್‌ಇಂಡಿಯಾ ದೃಢಪಡಿಸಿದ್ದು, ಭಾರತೀಯ ಪಾಸ್‌ಪೋರ್ಟ್‌ ಸೇರಿದಂತೆ ಪ್ರತಿ ಪ್ರಯಾಣ ದಾಖಲೆಯಲ್ಲಿ ರಾಷ್ಟ್ರೀಯತೆಯ ಹಕ್ಕನ್ನು ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Fake: Modi government has not removed nationality claim from Indian passports

ಸದ್ಯ ಹರಿದಾಡುತ್ತಿರುವ ಸಂದೇಶವು ನಕಲಿ ಮತ್ತು ಸುಮ್ಮನೆ ಹರಿಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Fact Check

ಕ್ಲೇಮು

ಮೋದಿ ಸರ್ಕಾರ ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿದೆ

ಪರಿಸಮಾಪ್ತಿ

ರಾಷ್ಟ್ರೀಯತೆಯ ಕಾಲಂ ತೆಗೆದುಹಾಕಲು ಸರ್ಕಾರ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Modi Government Has Not taken such decision to remove nationality claim
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X