• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ರಾಖಿ ಸಾವಂತ್ ಪಾಕಿಸ್ತಾನ ಧ್ವಜವನ್ನು ಅಪ್ಪಿಕೊಂಡಿದ್ದೇಕೆ?

|

ನವದೆಹಲಿ,ಸೆಪ್ಟೆಂಬರ್ 21: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಾಕಿಸ್ತಾನದ ಧ್ವಜವನ್ನು ಅಪ್ಪಿಕೊಂಡಿರುವ ಫೋಟೋ ಇನ್‍ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು.

ರಾಷ್ಟ್ರೀಯತೆ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ, ಆದರೆ ರಾಖಿ ನಿಜವಾದ ಬಣ್ಣ ಇದು ಎಂದು ಸಾಕಷ್ಟು ಮಂದಿ ಕಾಲೆಳೆದಿದ್ದರು.

Fact Check: ದೇವಸ್ಥಾನದ ಮುಂದೆ ಸುಧಾಮೂರ್ತಿ ತರಕಾರಿ ಮಾರಿದ್ದು ನಿಜವೇ?

ಆದರೆ ಇದು ಸತ್ಯವಲ್ಲ ಧಾರಾ 370 ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಈ ಚಿತ್ರವನ್ನು ರಾಖಿ ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ ಅವರು ಪಾಕಿಸ್ತಾನಿ ಮಹಿಳೆಯಾಗಿ ನಟಿಸಿದ್ದರು. ಅದೇ ವರ್ಷ ಅದನ್ನು ಪೋಸ್ಟ್ ಮಾಡಿದ್ದರು.

ಟ್ವಿಟ್ಟರ್‌ನಲ್ಲಿ ಅವರು ಈ ಫೋಟೊದ ಜೊತೆ'' ನಾನು ನನ್ನ ಭಾರತವನ್ನು ಪ್ರೀತಿಸುತ್ತೇನೆ. ಆದರೆ ಇದು ಧಾರಾ 370 ಚಿತ್ರದಲ್ಲಿ ನನ್ನ ಪಾತ್ರವಾಗಿದೆ'' ಎಂದು ಬರೆದುಕೊಂಡಿದ್ದರು.

ಮೇ 8 2019ರಲ್ಲಿ ಇನ್‌ಸ್ಟಾಗ್ರಾಂ ಒಂದರಲ್ಲಿ ಶೂಟಿಂಗ್ ದೃಶ್ಯವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ತಮ್ಮ ಪಾತ್ರವನ್ನು ಕೂಡ ವಿವರಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರಾಖಿ ಸಾವಂತ್ ಪಾಕಿಸ್ತಾನದವರು, ಅವರು ಪಾಕಿಸ್ತಾನ ಸದಸ್ಯತ್ವಕ್ಕೆ ಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Fact Check

ಕ್ಲೇಮು

ತಾನು ಭಾರತೀಯಳೆಂದು ಹೇಳುತ್ತಾ, ಪಾಕಿಸ್ತಾನದ ಬಾವುಟವನ್ನು ಅಪ್ಪಿಕೊಂಡ ರಾಖಿ ಸಾವಂತ್.

ಪರಿಸಮಾಪ್ತಿ

ಈ ಚಿತ್ರವು ಧಾರಾ 370 ಚಿತ್ರೀಕರಣ ಸಂದರ್ಭದಲ್ಲಿ ತೆಗೆದಿದ್ದು

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
An image of actor Rakhi Sawant holding a Pakistan flag has gone viral on the social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X