ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check:ದೇಶದ ಮೊದಲ ಮೆಟ್ರೋ ರೈಲು ಆರಂಭಿಸಿದವರು ವಾಜಪೇಯಿ ಎಂದಿಲ್ಲ ಮೋದಿ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ದೇಶದಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಆರಂಭಿಸಿದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿಗೆ ಸಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ದೇಶದ ಮೊದಲ ಮೆಟ್ರೋ ರೈಲಿಗೆ ಚಾಲನೆ ನೀಡಿರುವ ಹೆಗ್ಗಳಿಕೆಯನ್ನು ಪ್ರಧಾನಿ ಮೋದಿ ವಾಜಪೇಯಿ ಅವರ ಹೆಗಲಿಗಿಟ್ಟಿದ್ದಾರೆ, ಅಷ್ಟೂ ಕ್ರೆಡಿಕ್ ಅವರಿಗೆ ನೀಡಿದ್ದಾರೆ ಎಂದು ಹೇಳಲಾಗಿತ್ತು.

Fact Check: ವಿಶ್ವಸಂಸ್ಥೆಯ ವಾಹನದ ಮೇಲೆ ಭಾರತೀಯ ಸೈನಿಕರಿಂದ ದಾಳಿ?Fact Check: ವಿಶ್ವಸಂಸ್ಥೆಯ ವಾಹನದ ಮೇಲೆ ಭಾರತೀಯ ಸೈನಿಕರಿಂದ ದಾಳಿ?

ಡಿಸೆಂಬರ್ 28 ರಂದು ಚಾಲಕರಹಿತ ಮೆಟ್ರೋ ರೈಲಿಗೆ ನರೇಂದ್ರ ಮೋದಿ ಚಾಲನೆ ನೀಡುವಾಗ ಈ ಮಾತುಗಳನ್ನಾಡಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು.

Fact Check: PM Modi Never Said Vajpayee Started The First Metro In India

ದೇಶದ ಮೊದಲ ಮೆಟ್ರೋ ರೈಲು ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನದಿಂದಾಗಿ ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು ಎನ್ನುವ ಸುದ್ದಿ ಸುಳ್ಳು. ಆದರೆ ಸತ್ಯವೇನೆಂದರೆ ಮೊದಲ ಮೆಟ್ರೋಗೆ 1972ರಲ್ಲಿ ಚಾಲನೆ ನೀಡಲಾಗಿತ್ತು. ಮತ್ತು 1984ರಲ್ಲಿ ಇಂಧಿರಾಗಾಂಧಿ ನೇತೃತ್ವದಲ್ಲಿ ಕಾರ್ಯ ಆರಂಭಿಸಲಾಗಿತ್ತು.

ಒನ್‌ಇಂಡಿಯಾಗೆ ಲಭ್ಯವಾದ ಮಾಹಿತಿ ಪ್ರಕಾರ ಈ ಸುದ್ದಿ ಸುಳ್ಳು, ಆದರೆ ಸಾಕಷ್ಟು ವರ್ಷಗಳಿಂದ ದೆಹಲಿಯಲ್ಲಿ ಇದರ ಕುರಿತು ಚರ್ಚೆ ನಡೆಯುತ್ತಿತ್ತು, ಅಟಲ್‌ ಬಿಹಾರಿ ವಾಜಪೇಯಿಯವರಿಂದಾಗಿ ಮೊದಲ ಮೆಟ್ರೋ ರೈಲು ಓಡುವಂತಾಯಿತು ಎಂದು ಹೇಳಿದ್ದರು.

ಅವರ ಇಡೀ ಭಾಷಣದಲ್ಲಿ ದೆಹಲಿ ಮೆಟ್ರೋವನ್ನುದ್ದೇಶಿಸಿ ಮಾತನಾಡಿದ್ದರು, ದೇಶದ ಮೆಟ್ರೋವಲ್ಲ. ಭಾರತದ ಮೊದಲ ಮೆಟ್ರೋ ರೈಲು ಸೇವೆ ಕೋಲ್ಕತ್ತದಲ್ಲಿ ಆರಂಭವಾಗಿತ್ತು. 1972ರಲ್ಲಿ ಇಂದಿರಾ ಗಾಂಧಿಯವರು ಈ ಯೋಜನೆಗೆ ಚಾಲನೆ ನೀಡಿದ್ದರು. ಮೊದಲ ಹಂತದ ರೈಲು ಯೋಜನೆ 3.4 ಕಿ.ಮೀ ಉದ್ದದ್ದಾಗಿತ್ತು.

Fact Check

ಕ್ಲೇಮು

ಭಾರತದಲ್ಲಿ ಮೊದಲ ಮೆಟ್ರೋ ರೈಲು ಆರಂಭಿಸಿದರು ಅಟಲ್ ಬಿಹಾರಿ ವಾಜಪೇಯಿ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಪರಿಸಮಾಪ್ತಿ

ಭಾರತದಲ್ಲಿ ಮೊದಲ ಮೆಟ್ರೋವನ್ನು ಪ್ರಾರಂಭಿಸಿದವರ ವಾಜಪೇಯಿ ಎಂದು ಮೋದಿ ಹೇಳಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Prime Minister Narendra Modi inaugurated India’s first driverless metro train operations on Delhi Metro’s Magenta Line on December 28. Soon after, social media was engaged in a debate on who started the first metro rail service in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X