ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check:ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆದಿದ್ದು ಫ್ರಾನ್ಸ್‌ನಲ್ಲಿ ಅಲ್ಲ

|
Google Oneindia Kannada News

ನವದೆಹಲಿ, ನವೆಂಬರ್ 05: ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳ ಕೈಗಳನ್ನು ಕಟ್ಟಿಹಾಕಿ ಪೊಲೀಸರೊಬ್ಬರು ಆಕೆಯನ್ನು ನೆಲಕ್ಕೆ ಬೀಳಿಸಿ ಹಲ್ಲೆ ನಡೆಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ಫ್ರಾನ್ಸ್‌ನದ್ದು ಎಂದು ಹೇಳಲಾಗಿತ್ತು.

ಫ್ರೆಂಚ್ ಪೊಲೀಸರು ಮುಸ್ಲಿಂ ಯುವತಿಯನ್ನು ಬಂಧಿಸಿ, ಆಕೆ ಧರಿಸಿದ ಸ್ಕಾರ್ಫ್‌ನ್ನು ತಲೆಯಿಂದ ತೆಗೆಯಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು.

ಈ ಫೋಟೊವನ್ನು ಹುಡುಕುತ್ತಿರುವಾಗ ಈ ವಿಡಿಯೋ ಫ್ರಾನ್ಸ್‌ನದಲ್ಲ, ಕೆನಡಾದಲ್ಲಿ 2017ರಲ್ಲಿ ನಡೆದ ಘಟನೆಯ ವಿಡಿಯೋ ಇದು ಎನ್ನುವ ವಿಚಾರ ಬಯಲಿಗೆ ಬಂದಿದೆ.

 Fact Check: Old Video From Canada Viral As Muslim Woman Assaulted By French Policeman

ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಯುವತಿಗೆ ಶಿಕ್ಷ ನೀಡಲಾಗಿತ್ತು.ಅಧಿಕಾರಿ ಅಲೆಕ್ಸ್ ಡನ್ ಯುವತಿ ಡಾಲಿಯಾ ಕಾಫಿಯನ್ನು ಆಕೆಯನ್ನು ಎಳೆದುಕೊಂಡು ಹೋಗಿ ಆಕೆಯ ತಲೆಯಲ್ಲಿದ್ದ ಸ್ಕಾರ್ಫ್ ತೆಗೆಯಲು ಪ್ರಯತ್ನಿಸಿದ್ದರು, ಆಗ ಆಕೆ ಅದನ್ನು ವಿರೋಧಿಸಿದ್ದಳು, ಬಳಿಕ ಆಕೆಯನ್ನು ನೆಲದ ಮೇಲೆ ಬೀಳಿಸಿ ಹಲ್ಲೆ ನಡೆಸಿದ್ದಾರೆ.

ಈ ಘಟನೆ ಮತ್ತು ವಿಚಾರಣೆಯ ಬಗ್ಗೆ ಮಾಧ್ಯಮಗಳಲ್ಲಿ ಹಲವು ವರದಿಗಳಿವೆ. ಈ ವಿಡಿಯೋ ಫ್ರಾನ್ಸ್‌ನದ್ದು ಎಂದು ಪ್ರಚಾರ ಮಾಡಲಾಗುತ್ತಿದೆ ಅದು ಸುಳ್ಳು ಎಂದು ಹೇಳಲಾಗಿದೆ.

Fact Check

ಕ್ಲೇಮು

ಫ್ರೆಂಚ್ ಪೊಲೀಸ್ ಅಧಿಕಾರಿಯೊಬ್ಬರಿಂದ ಮುಸ್ಲಿಂ ಯುವತಿ ಮೇಲೆ ಹಲ್ಲೆ

ಪರಿಸಮಾಪ್ತಿ

ಮುಸ್ಲಿಂ ಯುವತಿ ಮೇಲೆ ಹಲ್ಲೆ ನಡೆದಿದ್ದು ಫ್ರಾನ್ಸ್‌ನಲ್ಲಲ್ಲ, ಕೆನಡಾದಲ್ಲಿ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video of a handcuffed woman being hit to ground face first has been widely circulated on the social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X