ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪ್ರಸ್ತುತ ಕೊರೊನಾ ಲಸಿಕೆ ಹೊಸ ರೂಪಾಂತರಿಯನ್ನು ಸೃಷ್ಟಿಸುತ್ತಿದೆಯೇ?

|
Google Oneindia Kannada News

ನವದೆಹಲಿ, ಏಪ್ರಿಲ್ 6: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮವು ಮಾನವನ ಜೀವಕ್ಕೆ ಕಂಟಕವಾಗಿದ್ದು, ರೂಪಾಂತರಿ ಸೋಂಕನ್ನು ಸೃಷ್ಟಿಸುತ್ತಿವೆ ಎನ್ನುವ ಅಪವಾದ ಕೇಳಿಬಂದಿದೆ.

ಕೊರೊನಾ ಲಸಿಕೆಯು ರೋಗವನ್ನು ಹೋಗಲಾಡಿಸುವ ಬದಲು ವೈರಸ್‌ಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪ ಮಾಡಲಾಗಿದೆ.ಬೆಲ್ಜಿಯಂನ ಪಶುವೈದ್ಯ ಗೀರ್ಟ್ ವಾಂಡೆನ್ ಬಾಸ್ಚೆ ಅವರು ಅಧಿಕಾರಿಗಳಿಗೆ ಬರೆದ ಪತ್ರದ ಆಧಾರದಲ್ಲಿ ಈ ರೀತಿ ಪ್ರಚಾರ ಮಾಡಲಾಗುತ್ತಿದೆ.

Fact Check: ಸಸ್ಯಾಹಾರಿ ಆಹಾರದಿಂದ ಕೊರೊನಾವೈರಸ್ ತಡೆಗಟ್ಟಬಹುದೇ?Fact Check: ಸಸ್ಯಾಹಾರಿ ಆಹಾರದಿಂದ ಕೊರೊನಾವೈರಸ್ ತಡೆಗಟ್ಟಬಹುದೇ?

ಹಲವು ರೂಪಾಂತರಿ ಸೋಂಕುಗಳು ಕೊರೊನಾ ಲಸಿಕೆ ನೀಡುವ ಮುನ್ನವೇ ಜನರ ದೇಹದಲ್ಲಿತ್ತು, ಆದರೆ ಕೊರೊನಾ ಲಸಿಕೆ ನೀಡುವುದರಿಂದ ಕೊರೊನಾ ರೂಪಾಂತರಿಗಳು ಉತ್ಪತ್ತಿಯಾಗುತ್ತವೆ ಎನ್ನುವುದು ಸುಳ್ಳು ಎಂದು ಹೇಳಲಾಗಿದೆ.

 Fact check: Is The Vaccination Drive Creating New Mutants

ಕೊರೊನಾ ಲಸಿಕೆಯು ವೈರಸ್ ಪ್ರಮಾಣ ಹಾಗೂ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕೊರೊನಾ ಲಸಿಕಾ ಕಾರ್ಯಕ್ರಮ ಜನರ ಜೀವಕ್ಕೆ ಕುತ್ತು ತರುತ್ತದೆ ಎಂಬುದು ಸುಳ್ಳು, ಜನರನ್ನು ಭಯದ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 96,982 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಭಾನುವಾರ ಕೊರೊನಾ ಪ್ರಕರಣಗಳು ಲಕ್ಷ ಮೀರಿದ್ದು, ಸೋಮವಾರ ಈ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ.

Recommended Video

#Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

ಏಪ್ರಿಲ್ 5ರಂದು ದೇಶದಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 446 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ 50,143 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 1,17,32,279 ಆಗಿದೆ.

Fact Check

ಕ್ಲೇಮು

ಕೊರೊನಾ ಲಸಿಕೆ ಹೊಸ ರೂಪಾಂತರಿಯನ್ನು ಸೃಷ್ಟಿಸುತ್ತದೆ.

ಪರಿಸಮಾಪ್ತಿ

ಇಲ್ಲ ಕೊರೊನಾ ಲಸಿಕೆ ವೈರಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಯಾವುದೇ ರೂಪಾಂತರಿಯನ್ನು ಸೃಷ್ಟಿಸುವುದಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
There is a claim being made that the current vaccination programme will wipe out a large part of our human population. This is because it would create mutant variants of the virus that escape protection of those vaccines it is also claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X