ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊರೊನಾ ಲಸಿಕೆ ಮನುಷ್ಯನ ಡಿಎನ್‌ಎ ಬದಲಾಯಿಸುತ್ತದೆಯೇ?

|
Google Oneindia Kannada News

ನವದೆಹಲಿ, ನವೆಂಬರ್ 25: ಕೊರೊನಾ ಲಸಿಕೆಯು ಮನುಷ್ಯದ ಡಿಎನ್‌ಎಯನ್ನು ಬದಲಾಯಿಸುತ್ತದೆ ಎನ್ನುವ ಸಂದೇಶದ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ.

ಲಸಿಕೆಯು ದೇಹದಲ್ಲಿ mRNA ಅಣುವನ್ನು ಪರಿಚಯಿಸುತ್ತದೆ ಅದು ಮನುಷ್ಯನ ಡಿಎನ್‌ಎಯನ್ನು ಬದಲಾಯಿಸುತ್ತದೆ ಎಂದು ಹೇಳಲಾಗಿದೆ.

Fact Check: ತೃಪ್ತಿ ದೇಸಾಯಿ ಶಬರಿಮಲೆ ಭೇಟಿ ಹಿಂದೆ ಬಿಜೆಪಿ ಪಾತ್ರ?Fact Check: ತೃಪ್ತಿ ದೇಸಾಯಿ ಶಬರಿಮಲೆ ಭೇಟಿ ಹಿಂದೆ ಬಿಜೆಪಿ ಪಾತ್ರ?

ಈ ಹಿಂದೆ ದಿ ಓಪ್ರಾ ಶೋನಲ್ಲಿ ಆರೋಗ್ಯ ತಜ್ಞರಾಗಿ ಕಾಣಿಸಿಕೊಂಡಿದ್ದ ಪ್ರಸೂತಿ, ಸ್ತ್ರೀರೋಗ ತಜ್ಞ ಡಾ. ನಾರ್ಥಪ್ ಅವರು ಮುಂಬರುವ ಕೊವಿಡ್ ಲಸಿಕೆ ಮಾನವನ ಡಿಎನ್‌ಎಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದರು.

Fact Check: COVID-19 Vaccine Alter Human DNA?

ಹಾಗೂ ನಮ್ಮ ಚಲನಚಲನಗಳನ್ನು ನಿಯಂತ್ರಿಸಲು ಸಜ್ಜಾಗಿದೆ ಎಂದು ಕೂಡ ಅವರು ಮಾಹಿತಿ ನೀಡಿದ್ದರು.37 ನಿಮಿಷಗಳ ಸುದೀರ್ಘ ಸಂದರ್ಶನದ 4 ನಿಮಿಷಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ನಾರ್ಥಪ್ ತಾವು ಹೇಳುವುದೇ ಸತ್ಯ ಎಂಬುದಕ್ಕೆ ಯಾವುದೇ ಪುರಾವೆಯನ್ನು ನೀಡಿಲ್ಲ.

ಎಂಆರ್‌ಎನ್‌ಎ ಲಸಿಕೆಗಳು ನಿಮ್ಮ ದೇಹಕ್ಕೆ ಆರ್‌ಎನ್‌ಎ ಅಣುವನ್ನು ಪರಿಚಯಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ.

ಇದು ಸಾರ್ಸ್ ಕೋವ್ 2 ಅನ್ನು ರೂಪಿಸುವ ವೈರಲ್ ಪ್ರೋಟಿನ್‌ಗಳಿಗೆ ಹೋಲುವ ಪ್ರೋಟಿನ್‌ ಅನ್ನು ಉತ್ಪಾದಿಸುತ್ತದೆ. ರೋಗ ನಿರೋಧಕ ಕೋಶಗಳು ನಂತರ ಈ ವೈರಲ್ ಪ್ರೋಟಿನ್‌ ಅನ್ನು ಗುರುತಿಸುತ್ತವೆ.

ಮುಖ್ಯವಾಗಿ ವೈರಲ್ ಪ್ರೋಟಿನ್‌ಗಳನ್ನು ಗುರುತಿಸುವ ಪ್ರತಿಕಾಯಗಳ(Antibody)ನ್ನು ಉತ್ಪಾದಿಸುವ ಮೂಲಕ ಅದರ ವಿರುದ್ಧ ಪ್ರತಿರಕ್ಷಣಾ ಪ್ರಕ್ರಿಯೆಯನ್ನು ಉಂಟು ಮಾಡುತ್ತದೆ.

ಕೊರೊನಾ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ಡಿಎನ್‌ಎಯನ್ನು ಬದಲಾಯಿಸುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Fact Check

ಕ್ಲೇಮು

ಕೊರೊನಾ ಲಸಿಕೆ ಮನುಷ್ಯನ ಡಿಎನ್‌ಎಯನ್ನು ಬದಲಾಯಿಸುತ್ತದೆ

ಪರಿಸಮಾಪ್ತಿ

ಕೊರೊನಾ ಲಸಿಕೆಗಳು ಮನುಷ್ಯನ ಡಿಎನ್‌ಎಯನ್ನು ಬದಲಾಯಿಸುವುದಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A WhatsApp forward has gone viral in which it is claimed that the the COVID19 vaccine will introduce mRNA molecule in the body that will change people's DNA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X