• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಹೊಸ ಸ್ಟುಡಿಯೋ ಕಟ್ಟಲು ಕಂಗನಾಗೆ ಅಂಬಾನಿಯಿಂದ ಧನ ಸಹಾಯ

|

ಮುಂಬೈ,ಸೆಪ್ಟೆಂಬರ್ 11: ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಹೊಸ ಸ್ಟೊಡಿಯೋ ನಿರ್ಮಿಸಲು ಅಂಬಾನಿ 200 ಕೋಟಿ ರೂ ಧನ ಸಹಾಯ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಕಂಗನಾ ಅವರ ಕಚೇರಿಯನ್ನು ಕೆಡವಿದ ಬಳಿಕ ಈ ಸುದ್ದಿ ಎಲ್ಲೆಡೆ ಹರಿದಾಡಿತ್ತು.

Fact Check: ರಿಯಾ ಚಕ್ರವರ್ತಿ ಪರ ಟ್ವಿಟರ್ ಪೋಸ್ಟ್ ಗಳ ಹಿಂದಿನ ರಹಸ್ಯ

ಸಾಕಷ್ಟು ಮಂದಿ ನಟಿಗೆ ಬೆಂಬಲ ಸೂಚಿಸಿದ್ದಾರೆ. ಇದೇ ಹೊತ್ತಿನಲ್ಲಿ ಅಂಬಾನಿ 200 ಕೋಟಿ ರೂ ನೀಡಿದ್ದು, ಅದರಲ್ಲೇ ಕಂಗನಾ ಅವರ ಹೊಸ ಕಚೇರಿ ನಿರ್ಮಾಣವಾಗುತ್ತದೆ ಎನ್ನುವ ಸುದ್ದಿ ಕಿವಿಗೆ ಬಿದ್ದಿತ್ತು.

ಆದರೆ ರಿಲಾಯನ್ಸ್ ಇಂತಹ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂಬುದು ತಿಳಿದುಬಂದಿದೆ.ಇಂಡಿಯಾ ಟುಡೆಗೆ ಮಾತನಾಡಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಇದೆಲ್ಲವೂ ಸುಳ್ಳು ಸುದ್ದಿ ಎಂದು ಹೇಳಿದೆ.

ಕಂಗನಾಗೆ ವೈ-ಪ್ಲಸ್ ಕೆಟಗರಿಯ ಭದ್ರತೆ ನೀಡಲಾಗಿದೆ. ಕಂಗನಾ ಹಿಮಾಚಲಪ್ರದೇಶದಿಂದ ಮುಂಬೈನಲ್ಲಿ ಇಳಿಯುತ್ತಿದ್ದಂತೆ ಏರ್‌ಪೋರ್ಟ್‌ನಲ್ಲಿ ಕಪ್ಪು ಬಾವುಟ ಹಿಡಿದು ಶಿವಸೇನಾ, ಕರ್ಣಿಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಉದ್ಧವ್ ಠಾಕ್ರೆಯವರೇ ನಿಮಗೆ ಏನೆನಿಸುತ್ತಿದೆ ನನ್ನ ಮನೆಯನ್ನು ಕೆಡವಿ ದೊಡ್ಡ ಯುದ್ಧವನ್ನೇ ಗೆದ್ದಂತೆ ಅನಿಸುತ್ತಿದೆಯೇ? ಇಂದು ನನ್ನ ಮನೆಯನ್ನು ಕೆಡವಿದ್ದೀರಿ ನಾಳೆ ಅದು ನಿಮ್ಮ ಇಗೋ ಆಗುತ್ತದೆ. ಕಾಲಚಕ್ರ ತಿರುಗುತ್ತಲೇ ಇರುತ್ತದೆ.

Fact Check

ಕ್ಲೇಮು

ಕಂಗನಾ ರಣಾವತ್ ಹೊಸ ಸ್ಟೊಡಿಯೋ ಕಟ್ಟಲು ಅಂಬಾನಿ ಧನ ಸಹಾಯ

ಪರಿಸಮಾಪ್ತಿ

ಬಾಲಿವುಡ್ ನಟಿ ಕಂಗನಾ ರಣಾವತ್ ಸ್ಟುಡಿಯೋ ಕಟ್ಟಲು ಅಂಬಾನಿ ಯಾವುದೇ ಧನ ಸಹಾಯ ಮಾಡಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Kangana Ranaut has been in the news after the Brihanmumbai Municipal Corporation (BMC) demolished her office in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X