ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಬರುತ್ತದೆಯೇ?

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 16 : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ ಸೋಂಕು ಹರಡುವಿಕೆ ಬಗ್ಗೆ ಗುರುವಾರ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಸ್ಕ್ ಧರಿಸಿದರೂ ಶೇ 85ರಷ್ಟು ಜನರಿಗೆ ಸೋಂಕು ತಗುಲುತ್ತದೆ ಎಂದು ಹೇಳಿದ್ದಾರೆ.

ಒಂದೇ ದಿನದಲ್ಲಿ ಎರಡು ಬಾರಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಇದು ತಪ್ಪು. ಶೇ 85ರಷ್ಟು ಜನರಿಗೆ ಮಾಸ್ಕ್ ಹಾಕಿದ್ದರೆ ಕೋವಿಡ್ ಸೋಂಕು ಹಬ್ಬುವುದಿಲ್ಲ.

5 ನಿಮಿಷದಲ್ಲೇ ಕೋವಿಡ್ ವರದಿ ಕೊಡುವ ಕಿಟ್ ಸಂಶೋಧನೆ 5 ನಿಮಿಷದಲ್ಲೇ ಕೋವಿಡ್ ವರದಿ ಕೊಡುವ ಕಿಟ್ ಸಂಶೋಧನೆ

ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡ ಕೋವಿಡ್ ಹಬ್ಬುವಿಕೆ ಕುರಿತ ವರದಿಯಲ್ಲಿ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅಧ್ಯಯನ ವರದಿ ಮಾಸ್ಕ್ ಧರಿಸಿದ ಎಷ್ಟು ಜನರಿಗೆ ಕೋವಿಡ್ ತಗುಲಬಹುದು ಎಂದು ಖಚಿತಪಡಿಸಿಲ್ಲ.

Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್? Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್?

Fact check : 85 Per Cent Of People Who Wear Masks Gets COVID In US

ಅಮೆರಿಕದಲ್ಲಿ ಜುಲೈ ತಿಂಗಳಿನಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ 154 ಜನರ ಅಭ್ಯಾಸಗಳನ್ನು ಅಧ್ಯಯನ ಮಾಡಿ ವರದಿ ತಯಾರು ಮಾಡಲಾಗಿತ್ತು. 160 ಜನರಿಗೆ ಲಕ್ಷಣಗಳು ಕಂಡು ಬಂದಿದ್ದರೂ ಅವರ ವರದಿ ನೆಗೆಟಿವ್ ಬಂದಿತ್ತು.

Fact Check: ಯುಜಿಸಿ ನೆಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕ ಇರುತ್ತದೆಯೇ?Fact Check: ಯುಜಿಸಿ ನೆಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕ ಇರುತ್ತದೆಯೇ?

160 ಜನರಲ್ಲಿ ಶೇ 88.7ರಷ್ಟು ಜನರ ಸದಾ ಮಾಸ್ಕ್ ಧರಿಸುತ್ತಿದ್ದರು, ಇಲ್ಲವೇ ಆಗಾಗ ಧರಿಸುತ್ತಿದ್ದರು. ಮಾಸ್ಕ್ ಧರಿಸುವ ಮತ್ತು ಧರಿಸದೇ ಇರುವ ಜನರ ನಡುವೆ ಸೋಂಕು ಪತ್ತೆಯಾಗುವುದಕ್ಕೆ ಬಹಳ ವ್ಯತ್ಯಾಸವಿದೆ.

ಬೆಂಗಳೂರು; ಸರ್ಕಾರಿ ಕಚೇರಿಯಲ್ಲಿ 30 ಸಿಬ್ಬಂದಿಗೆ ಕೋವಿಡ್ ಸೋಂಕು ಬೆಂಗಳೂರು; ಸರ್ಕಾರಿ ಕಚೇರಿಯಲ್ಲಿ 30 ಸಿಬ್ಬಂದಿಗೆ ಕೋವಿಡ್ ಸೋಂಕು

ವಿಶ್ವದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವುದು ಅಮೆರಿಕದಲ್ಲಿ. ಒಟ್ಟು ಸೋಂಕಿತರ ಸಂಖ್ಯೆ 8.20 ಮಿಲಿಯನ್, 2,18,000 ಜನರು ಇದುವರೆಗೂ ಮೃತಪಟ್ಟಿದ್ದಾರೆ.

Fact Check

ಕ್ಲೇಮು

ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಸೋಂಕು ತಗುಲುತ್ತದೆ

ಪರಿಸಮಾಪ್ತಿ

ಈ ಮಾಹಿತಿ ತಪ್ಪು, ಇಂತಹ ಯಾವುದೇ ವರದಿಗಳಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
85 per cent of the people who wear mask in America will get COVID 19. A CDC study did not say that people who wear masks get infected with Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X