ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಂಬರೀಶ್ ಗೆ ಈಗಲೂ ಸ್ಥಾನ!

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಬಿ ಫಾರಂ ಕೊಟ್ಟರೂ ವಾರಗಟ್ಟಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷವನ್ನೇ ಸತಾಯಿಸಿದ ರೆಬೆಲ್ ಸ್ಟಾರ್ ಅಂಬರೀಷ್ ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

ಮೋದಿ ಇಂದ ಶ್ರುತಿ ತನಕ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಮೋದಿ ಇಂದ ಶ್ರುತಿ ತನಕ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2018 ಗೆ ಜನ ಪ್ರತಿನಿದಿ ಕಾಯ್ದೆ-1951 ಸೆಕ್ಷನ್ 77(1)ರಡಿ ವಿವಿಧ ಪಕ್ಷಗಳು ತಾರಾ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದು, ಈ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷಗಳ ತಾರಾ ಪ್ರಚಾರಕರ ವಿವರ ಹೀಗಿದೆ. ಆಯೋಗ ಈ ಪಟ್ಟಿಗೆ ಅನುಮೋದನೆ ನೀಡಿದೆ. ಕಾಂಗ್ರೆಸ್ ನಿಂದ ಒಟ್ಟು 40 ಹಾಗೂ ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರಿರಲಿದ್ದಾರೆ. ಮೇ.12 ರಂದು ಚುನಾವಣೆ ನಡೆಯಲಿದ್ದು, 15 ರಂದು ಫಲಿತಾಂಶ ಹೊರಬೀಳಲಿದೆ.

Rebel star Ambareesh still named as star campaigner
ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರು
1 ಸೋನಿಯಾ ಗಾಂಧಿ
2 ಮನ್‌ಮೋಹನ್ ಸಿಂಗ್
3 ರಾಹುಲ್ ಗಾಂಧಿ
4 ಕೆ.ಸಿ. ವೇಣುಗೋಪಾಲ್
5 ಡಾ. ಜಿ. ಪರಮೇಶ್ವರ್
6 ಸಿದ್ದರಾಮಯ್ಯ
7 ಮಲ್ಲಿಕಾರ್ಜುನ ಖರ್ಗೆ
8 ಡಿ.ಕೆ. ಶಿವಕುಮಾರ್
9 ಎಸ್.ಆರ್. ಪಾಟೀಲ್
11 ದಿನೇಶ್ ಗುಂಡೂರಾವ್
12 ಗುಲಾಮ್ ನಬಿ ಆಜಾದ್
13 ಸಚಿನ್ ಪೈಲಟ್
14 ಚಿರಂಜೀವಿ
15 ಖುಷ್ಬು
16 ಅಶೋಕ್ ಶಂಕರ್ ರಾವ್ ಚವನ್
17 ಮೊಹಮ್ಮದ್ ಅಜರುದ್ದೀನ್
18 ಜ್ಯೋತಿರಾದಿತ್ಯ ಮಾಧವರಾವ್ ಸಿಂಧ್ಯ
19 ಸುಶ್ಮಿತಾ ದೇವ್
20 ಊಮನ್ ಚಾಂಡಿ
21 ಶಶಿ ತರೂರ್
22 ಎಂ.ವೀರಪ್ಪ ಮೊಯಿಲಿ
23 ಬಿ.ಕೆ. ಹರಿಪ್ರಸಾದ್
24 ಸತೀಶ್ ಜಾರಕಿಹೊಳಿ
25 ಕೆ.ಎಚ್. ಮುನಿಯಪ್ಪ
26 ಸಿ.ಎಂ. ಇಬ್ರಾಹಿಂ
27 ಎಂ.ಎಚ್. ಅಂಬರೀಶ್
28 ಮುಖ್ಯಮಂತ್ರಿ ಚಂದ್ರು
29 ರಮ್ಯಾ
30 ಎಚ್.ಕೆ. ಪಾಟೀಲ್
31 ಆರ್.ವಿ. ದೇಶಪಾಂಡೆ
32 ರಾಮಲಿಂಗಾರೆಡ್ಡಿ
33 ಕೆ.ಜೆ. ಜಾರ್ಜ್
34 ಎಂ.ಬಿ. ಪಾಟೀಲ್
35 ರೋಷನ್ ಬೇಗ್
36 ಡಾ. ಎಚ್.ಸಿ. ಮಹದೇವಪ್ಪ
37 ಶಬ್ಬಿ ರವಿ
38 ಬಿ.ಜಡ್. ಜಮೀರ್ ಅಹಮದ್
39 ರಾಣಿ ಸತೀಶ್
40 ಧನಂಜಯ ಕುಮಾರ್
41 ಮಾಲಾಶ್ರೀ
ಭಾರತೀಯ ಜನತಾ ಪಕ್ಷದ ತಾರಾ ಪ್ರಚಾರಕರು
1 ನರೇಂದ್ರ ಮೋದಿ
2 ಅಮಿತ್ ಶಾ
3 ಬಿ.ಎಸ್. ಯಡಿಯೂರಪ್ಪ
4 ರಾಜನಾಥ್ ಸಿಂಗ್
5 ಸುಷ್ಮಾ ಸ್ವರಾಜ್
6 ನಿತೀನ್ ಗಡ್ಕರಿ
7 ಡಿ.ವಿ. ಸದಾನಂದ ಗೌಡ
8 ಅನಂತ ಕುಮಾರ್
9 ನಿರ್ಮಲಾ ಸೀತಾರಾಮನ್
10 ಪ್ರಕಾಶ್ ಜಾವಡೇಕರ್
11 ಪಿಯುಷ್ ಗೋಯೆಲ್
12 ಯೋಗಿ ಆದಿತ್ಯನಾಥ್
13 ಶಿವರಾಜ್ ಸಿಂಗ್ ಚೌಹಾಣ್
14 ದೇವೇಂದ್ರ ಫಡ್ನವಿಸ್
15 ರವಿಶಂಕರ್ ಪ್ರಸಾದ್
16 ರಾಮಲಾಲ್
17 ಪಿ. ಮುರಳೀಧರ ರಾವ್
18 ಪುರಂದರೇಶ್ವರಿ
19 ಬಿ.ಎಲ್. ಶಂಕರ್
20 ಅರುಣ್ ಕುಮಾರ್
21 ಸ್ಮೃತಿ ಇರಾನಿ
22 ಥಾವರ್ ಚಂದ್ ಗೆಲ್ಹೋಟ್
23 ನಿರಂಜನ ಜ್ಯೋತಿ
24 ರಮೇಶ್ ಜಿಗಜಿಣಗಿ
25 ಅನಂತ್ ಕುಮಾರ್ ಹೆಗಡೆ
26 ಎಸ್.ಎಂ. ಕೃಷ್ಣ
27 ಪ್ರಹ್ಲಾದ್ ಜೋಶಿ
28 ಶ್ರೀರಾಮುಲು
29 ಪಿ.ಸಿ. ಮೋಹನ್
30 ಜಗದೀಶ್ ಶೆಟ್ಟರ್
31 ಕೆ.ಎಸ್. ಈಶ್ವರಪ್ಪ
32 ಆರ್. ಅಶೋಕ್
33 ಶೋಭಾ ಕರಂದ್ಲಾಜೆ
34 ಎನ್. ರವಿಕುಮಾರ್
35 ಮನೋಜ್ ತಿವಾರಿ
36 ಹೇಮಾ ಮಾಲಿನಿ
37 ಬಿ.ಜೆ. ಪುಟ್ಟಸ್ವಾಮಿ
38 ಡಿ.ಎಸ್. ವೀರಯ್ಯ
39 ತಾರಾ ಅನುರಾಧಾ
40 ಶ್ರುತಿ
English summary
Rebel star Ambareesh, who denied B form from Mandya constituency and former Mandya MP and film.star Ramya have named in Congress star campaigners list which approved by the election commission. Sam time the commission has also approved BJP star campaigners list including prime minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X